Tag Archives: Novi Sad railway station collapse

ಸರ್ಬಿಯಾವನ್ನು ಕ್ರಿಶ್ಚಿಯನ್ ರಾಷ್ಟ್ರವೆಂದು ಘೋಷಿಸಲು ಒಂದು ಮಿಲಿಯ ಕ್ರೈಸ್ತರು ಬೀದಿಗಿಳಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸೆರ್ಬಿಯಾದ ಬೀದಿಗಳಲ್ಲಿ 1 ಮಿಲಿಯಕ್ಕಿಂತಲೂ ಹೆಚ್ಚು ಕ್ರೈಸ್ತರು ನೆರೆದು, ರಾಷ್ಟ್ರವನ್ನು ಕ್ರಿಶ್ಚಿಯನ್ ದೇಶವೆಂದು ಘೋಷಿಸಿದರು ಕಡೆನುಡಿ/Conclusion: ಹೇಳಿಕೆ ಸುಳ್ಳು. ಈ ದೃಶ್ಯವು ಮಾರ್ಚ್ 15, 2025 ರಂದು ಭ್ರಷ್ಟಾಚಾರದ ವಿರುದ್ಧ ಮತ್ತು ಧರ್ಮಕ್ಕೆ ಸಂಬಂಧವಿಲ್ಲದ ರ‍್ಯಾಲಿಯನ್ನು ಚಿತ್ರಿಸುತ್ತದೆ. ನವೆಂಬರ್ 1, 2024 ರಂದು ನೋವಿ ಸಾಡ್ ರೈಲ್ವೆ ನಿಲ್ದಾಣದ ಛಾವಣಿ ಕುಸಿದು  15 ಜನ ಅನುನೀಗಿದ ಘಟನೆಯ ಸಂತ್ರಸ್ತರಿಗೆ ಗೌರವ ಸಲ್ಲಿಸಲು ಭಾಗಿಗಳು ದೀಪಗಳನ್ನು ಹಿಡಿದು 15 ನಿಮಿಷಗಳ ಮೌನವನ್ನು ಆಚರಿಸಿದರು. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು- ******************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ...

Read More »