Don't Miss

Tag Archives: new york city

ನ್ಯೂ ಯಾರ್ಕ್ ನಗರದ ಮೇಯರ್ ಚುನಾಯಿತ ಜೋಹ್ರಾನ್ ಮಮ್ದಾನಿ ಟ್ರಂಪ್ ಟವರ್ ಅನ್ನು ನಿರಾಶ್ರಿತರ ಆಶ್ರಯ ತಾಣವನ್ನಾಗಿ ಪರಿವರ್ತಿಸಲು ಯೋಜಿಸಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ನ್ಯೂ ಯಾರ್ಕ್ ನಗರದ ಮೇಯರ್ ಚುನಾಯಿತ ಜೋಹ್ರಾನ್ ಮಮ್ದಾನಿ ಟ್ರಂಪ್ ಟವರ್ ಅನ್ನು ನಿರಾಶ್ರಿತರ ಆಶ್ರಯ ತಾಣವನ್ನಾಗಿ ಪರಿವರ್ತಿಸಲು ಯೋಜಿಸಿದ್ದಾರೆ. ಕಡೆನುಡಿ/Conclusion:ಹೇಳಿಕೆ ಸುಳ್ಳು. ಜೋಹ್ರಾನ್ ಮಮ್ದಾನಿ ಟ್ರಂಪ್ ಟವರ್ ಅನ್ನು ನಿರಾಶ್ರಿತರ ಆಶ್ರಯ ತಾಣವನ್ನಾಗಿ ಪರಿವರ್ತಿಸಲು ಯೋಜಿಸಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳು ಅಥವಾ ವಿಶ್ವಾಸಾರ್ಹ ವರದಿಗಳಿಲ್ಲ. ಆತ ತಮ್ಮ ಪ್ರಚಾರದ ಸಮಯದಲ್ಲಿ ಅಂತಹ ಹೇಳಿಕೆ ನೀಡಿಲ್ಲ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು– ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಟ್ರಂಪ್ ಟವರ್ ಅನ್ನು ನಿರಾಶ್ರಿತರ ಆಶ್ರಯ ತಾಣವನ್ನಾಗಿ ಪರಿವರ್ತಿಸಲು ಯೋಜಿಸುತ್ತಿದ್ದಾರೆ ಎಂದು ಹಲವಾರು ಸಾಮಾಜಿಕ ...

Read More »

ಟೈಮ್ಸ್ ಸ್ಕ್ವೇರ್ ನಿಜವಾಗಿಯೂ ದೈತ್ಯ ಲೇಸರ್ ನಿರ್ಮಿತ ಬೆಳಕಿನ ಶಿಲುಬೆಯನ್ನು ಅನಾವರಣಗೊಳಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಟೈಮ್ಸ್ ಸ್ಕ್ವೇರ್ ಶಕ್ತಿಯುತ ಲೇಸರ್‌ಗಳನ್ನು ಬಳಸಿ ರಚಿಸಲಾದ ದೈತ್ಯ ಹೊಳೆಯುವ ಚಿನ್ನದ ಶಿಲುಬೆಯಾದ ದಿ ಕ್ರಾಸ್ ಆಫ್ ಲೈಟ್ ಅನ್ನು ಅನಾವರಣಗೊಳಿಸಲು ಯೋಜಿಸುತ್ತಿದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಈ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವರದಿಗಳಿಲ್ಲ ಮತ್ತು ಟೈಮ್ಸ್ ಸ್ಕ್ವೇರ್‌ನಿಂದ ಯಾವುದೇ ಅಧಿಕೃತ ಸೂಚನೆ ಇಲ್ಲ. ದೃಶ್ಯಗಳು AI ರಚಿತವಾದಂತೆ ತೋರುತ್ತವೆ ಮತ್ತು ಇವು ನಿಜವಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು  ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ...

Read More »

ಸೆಪ್ಟೆಂಬರ್ 2025ರಲ್ಲಿ 10,000 ಕ್ಯಾಥೊಲಿಕರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತಾ ಹಾಡುತ್ತಾ ನಡೆದಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: :  ಸೆಪ್ಟೆಂಬರ್ 2025ರಲ್ಲಿ 10,000 ಕ್ಯಾಥೊಲಿಕರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತಾ ಹಾಡುತ್ತಾ ನಡೆದರು. ಕಡೆನುಡಿ/Conclusion :  ಹೇಳಿಕೆ ದಾರಿತಪ್ಪಿಸುವಂಥದ್ದು. ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ದೃಶ್ಯಗಳು ನ್ಯೂಯಾರ್ಕ್ ನಗರದಲ್ಲಿ 2023ರಲ್ಲಿ ನಡೆದ ಯೂಕರಿಸ್ಟಿಕ್ ಮೆರವೆಣಿಗೆಗೆ ಸಂಬಂಧಿಸಿದ್ದು. 2025ರ ಯೂಕರಿಸ್ಟಿಕ್ ಮೆರವಣಿಗೆಯು ಅಕ್ಟೋಬರ್ 14 ರಂದು ನಿಗದಿಯಾಗಿತ್ತು. ರೇಟಿಂಗ್/Rating : ದಾರಿತಪ್ಪಿಸುವಂಥದ್ದು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಇತ್ತೀಚೆಗೆ, ಸೆಪ್ಟೆಂಬರ್ 2025ರಲ್ಲಿ 10,000 ಕ್ಯಾಥೊಲಿಕರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ನಡೆದರೆಂದು ಹೇಳಿಕೊಳ್ಳುವ ...

Read More »