ಹೇಳಿಕೆ/Claim: ಸರ್ದಾರ್ ಪಟೇಲರು 1950ರಲ್ಲಿ ನಿಧನರಾಗಿದ್ದರೂ,1960 ರಲ್ಲಿ ಸಿಂಧೂ ನೀರಿನ ಮಾತುಕತೆಯ ಸಮಯದಲ್ಲಿ ಅವರು ಪ್ರತಿಭಟಿಸಿದರು ಎಂದು ಗೃಹ ಸಚಿವ ಅಮಿತ್ ಶಾ ಹೇಳಿರುವ ಒಂದು ವೈರಲ್ ಕ್ಲಿಪ್. ಕಡೆನುಡಿ/Conclusion: ತಪ್ಪು ನಿರೂಪಣೆ. ಅಮಿತ್ ಶಾರವರು 1960 ರಲ್ಲಿ ಸರ್ದಾರ್ ಪಟೇಲರ ಪಾಲ್ಗೊಳ್ಳುವಿಕೆಯನ್ನು ಉಲ್ಲೇಖಿಸಲಿಲ್ಲ, ಅವರು ಮಾತಾಡುತ್ತಿದ್ದುದು 1948 ರ ಮೊದಲ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಟೇಲರ ಪಾತ್ರದ ಕುರಿತು, ನಂತರ ಅವರು 1960ರ ಸಿಂಧೂ ನೀರಿನ ಮಾತುಕತೆಯ ಬಗ್ಗೆ ಪ್ರತ್ಯೇಕ ಉಲ್ಲೇಖ ಮಾಡಿದರು. ಸದಸ್ಯರೊಬ್ಬರು ಅವರನ್ನು ಅಡ್ಡಿಪಡಿಸಿದಾಗ, 1960 ರಲ್ಲಿ ಸರ್ದಾರ್ ಪಟೇಲರು ಪ್ರತಿಭಟಿಸಿದರು ...
Read More »Tag Archives: nehru
ಜವಾಹರಲಾಲ್ ನೆಹರು ರವರು ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಎಂದಾದರೂ ಹೇಳಿದ್ದಾರಾ? ಸತ್ಯ ಪರಿಶೀಲನೆ
ಹೇಳಿಕೆ/Claim: ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂದು ಜವಾಹರಲಾಲ್ ನೆಹರು ಅವರು ಹೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಮುಹಮ್ಮದ್ ಅಲಿ ಜಿನ್ನಾ ಕುರಿತು ನೆಹರೂ ಅವರು ನೀಡಿದ ಸಂದರ್ಶನದ ವಿಡಿಯೋವನ್ನು ನೆಹರೂ ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಹೇಳುವಂತೆ ಬದಲಾಯಿಸಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ ******************************************************************************************************* ಸತ್ಯ ಪರಿಶೀಲನೆ ವಿವರಗಳು ಜವಾಹರಲಾಲ್ ನೆಹರು ರವರು ಸಂದರ್ಶನವೊಂದರಲ್ಲಿ ನಾನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಲೇ ಇಲ್ಲ ಎಂದು ಹೇಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. X ನಲ್ಲಿರುವ ಹಿಂದಿ ಹೇಳಿಕೆ ಹೀಗಿದೆ: ...
Read More »