Tag Archives: medical college closure

ಮುಸ್ಲಿಮರ ಅತಿಹೆಚ್ಚು ಪ್ರವೇಶವಾದ ಕಾರಣ ಭಾರತವು ವೈದ್ಯಕೀಯ ಕಾಲೇಜನ್ನು ಮುಚ್ಚಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಮುಸ್ಲಿಂ ವಿದ್ಯಾರ್ಥಿಗಳು ಹೆಚ್ಚಿನ ಪ್ರವೇಶವನ್ನು ಪಡೆದುಕೊಂಡದ್ದರಿಂದ ಭಾರತವು ಕಾಶ್ಮೀರದಲ್ಲಿ ವೈದ್ಯಕೀಯ ಕಾಲೇಜನ್ನು ಮುಚ್ಚಿದೆ. ಕಡೆನುಡಿ/Conclusion:  ಈ ಹೇಳಿಕೆಯು ದಾರಿ ತಪ್ಪಿಸುವಂತಿದೆ. ಗಂಭೀರ ಮೂಲಸೌಕರ್ಯ ಕೊರತೆ ಮತ್ತು ಪದೇ ಪದೇ ನಿಯಂತ್ರಕ ವೈಫಲ್ಯದ ಪುನರಾವರ್ತನೆಯಿಂದಾಗಿ ಶ್ರೀ ಮಾತಾ ವೈಷ್ಣೋ ದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ ಸಂಸ್ಥೆಯನ್ನು ಮುಚ್ಚಲು ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಆದೇಶಿಸಿತು. ಆದಾಗ್ಯೂ, ಕಾಲೇಜಿಗೆ ಹಿಂದೂ ದತ್ತಿ ಸಂಸ್ಥೆಯಿಂದ ಹಣಕಾಸು ಸಿಗುತ್ತಿದ್ದುದರಿಂದ ಇತರ ರಾಜಕೀಯ ಸಮಸ್ಯೆಗಳು ಮತ್ತು ಪ್ರತಿಭಟನೆಗಳು ಕೂಡ ನಡೆದಿದ್ದವು. ರೇಟಿಂಗ್/Rating : ದಾರಿ ತಪ್ಪಿಸುವಂತಿದೆ. ****************************************************** ವೀಡಿಯೊದಲ್ಲಿ ...

Read More »