Don't Miss

Tag Archives: mallikarjun kharge

ವೇದಿಕೆ ಮೇಲೆ ಕುರ್ಚಿ ಎಳೆಯುತ್ತಾ ರಾಹುಲ್ ಗಾಂಧಿ ಖರ್ಗೆಯವರಿಗೆ ಅವಮಾನ ಮಾಡಿದರೇ? ಸತ್ಯ-ಪರಿಶೀಲನೆ

ಹೇಳಿಕೆ/Claim: ಖರ್ಗೆಯವರನ್ನು ರಾಹುಲ್ ಗಾಂಧಿಯವರು ಅವಮಾನಿಸಿದರೆಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ವೀಡಿಯೊ. ಖರ್ಗೆಯವರು ಕುರ್ಚಿಯಿಂದ ಎದ್ದು ಮೈಕ್ ಬಳಿ ಹೋಗಲು ರಾಹುಲ್ ಗಾಂಧಿಯವರು ಸಹಾಯ ಮಾಡುವುದು ಕಂಡುಬರುತ್ತದೆ. ರೇಟಿಂಗ್/Rating: ತಪ್ಪುದಾರಿಗೆಳೆಯುವ ವೀಡಿಯೊ–  ************************************************************************ ಸತ್ಯ ಪರಿಶೀಲನೆ ವಿವರಗಳು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಏಳುತ್ತಿರುವಾಗ ರಾಹುಲ್ ಗಾಂಧಿಯವರು ಕುರ್ಚಿಯನ್ನು ಸರಿಮಾಡಿಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೊ “ರಾಹುಲ್ ಗಾಂಧಿ ಖರ್ಗೆಯವರನ್ನು ಅವಮಾನಿಸಿದರು” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. கார்கே அவமதிப்பு நாடு முழுவதும் அதிர்வலை டெல்லி தேர்தல் காங்கிரஸ் சுவாஹா😂 pic.twitter.com/ErzjTWJPoc — ...

Read More »

ಪಿ.ವಿ ನರಸಿಂಹರಾವ್ ಅವರ ಪುತ್ರ ಭಾರತ ರತ್ನ ಸ್ವೀಕರಿಸುವಾಗ ಖರ್ಗೆಯವರು ಚಪ್ಪಾಳೆ ತಟ್ಟಲಿಲ್ಲವೇ? ಸತ್ಯ ಪರಿಶೀಲನೆ

ಹೇಳಿಕೆ/Claim: ತಮ್ಮ ತಂದೆ ದಿವಂಗತ ಪಿ.ವಿ.ನರಸಿಂಹರಾವ್ ಅವರ ಪರವಾಗಿ ಪಿ.ವಿ.ಪ್ರಭಾಕರ್ ಅವರು ಭಾರತರತ್ನ ಪ್ರಶಸ್ತಿ ಸ್ವೀಕರಿಸಿದಾಗ ಖರ್ಗೆಯವರು ಚಪ್ಪಾಳೆ ತಟ್ಟಲಿಲ್ಲ. ಕಡೆನುಡಿ/Conclusion: ಹೆಸರನ್ನು ಘೋಷಿಸಿದಾಗ ಖರ್ಗೆಯವರು ಚಪ್ಪಾಳೆ ತಟ್ಟಿದ್ದರು. ಈ ವೈರಲ್ ಚಿತ್ರವನ್ನು ನಂತರ ಸೆರೆಹಿಡಿಯಲಾಗಿದ್ದು ಸಂದರ್ಭಕ್ಕೆ ಹೊರತಾಗಿ ಬಳಸಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು: ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು, ಅದರಲ್ಲಿ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಅದರ ನಂತರ, ದಿವಂಗತ ಪ್ರಧಾನಿಗಳ ಪುತ್ರ ಪಿವಿ ...

Read More »