ಹೇಳಿಕೆ/Claim: ಈ ಕ್ಲಿಪ್, ರಜನಿಕಾಂತ್ ರವರು ತಮ್ಮ ಮನೆಯಲ್ಲಿ ಬೀಳುವುದು ತೋರಿಸುವುದರೊಂದಿಗೆ ಅವರ ಆರೋಗ್ಯದ ಬಗ್ಗೆ ಕಳವಳ ಮೂಡಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ವೀಡಿಯೊದಲ್ಲಿ ತೋರಿಸಿರುವ ವ್ಯಕ್ತಿ ರಜನಿಕಾಂತ್ ಅಲ್ಲ, ಅದು ಕರ್ನಾಟಕ ಮೂಲದ ಪತ್ರಕರ್ತ ರಾಜಾರಾಮ್ ತಲ್ಲೂರ್. ರೇಟಿಂಗ್/Rating: ತಪ್ಪು ನಿರೂಪಣೆ — ************************************ ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ತಮಿಳು ನಟ ರಜನಿಕಾಂತ್ ರವರು ಜಾರಿ ಬಿದ್ದರು ಎನ್ನುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದನ್ನು ಲೋಕಲ್‌ತಕ್ ನಂತಹ ...
Read More »