Don't Miss

Tag Archives: kannada false claim

‘ಹೋಮ್ ಅಲೋನ್ 2’ ಚಿತ್ರದ ಮಗು ಡೊನಾಲ್ಡ್ ಟ್ರಂಪ್ ರವರನ್ನು ಜೆಫ್ರಿ ಎಪ್ಸೈನ್ ಬಗ್ಗೆ ಕೇಳಿದನೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ‘ಹೋಮ್ ಅಲೋನ್ 2: ಲಾಸ್ಟ್ ಇನ್ ನ್ಯೂಯಾರ್ಕ್’ ಚಿತ್ರದಲ್ಲಿ, ಹುಡುಗ ಟ್ರಂಪ್ ಅವರನ್ನು ‘ಕ್ಷಮಿಸಿ, ಮಿಸ್ಟರ್ ಎಪ್ಸೈನ್ ಎಲ್ಲಿ?’ ಎಂದು ಕೇಳುತ್ತಾನೆ ಎಂದು ದೃಶ್ಯಗಳು ಹೇಳುತ್ತವೆ. ಕಡೆನುಡಿ/Conclusion : ಹೇಳಿಕೆ ಸಂಪೂರ್ಣವಾಗಿ ಸುಳ್ಳು. ದೃಶ್ಯಾವಳಿಯನ್ನು ಬದಲಾಯಿಸಿ, ತಿರುಚಿ, ಚಿತ್ರದ ಮೂಲ ಸಂಭಾಷಣೆಗಳನ್ನು ಅತಿಕ್ರಮಿಸಲಾಗಿದೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಕ್ರಿಸ್ ಕೊಲಂಬಸ್ ನಿರ್ದೇಶನದ ‘ಹೋಮ್ ಅಲೋನ್ 2: ಲಾಸ್ಟ್ ಇನ್ ನ್ಯೂಯಾರ್ಕ್’ (1992) ...

Read More »

ಬೋಧ್ ಗಯಾ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದೆ ಬಾಂಸುರಿ ಸ್ವರಾಜ್ ರಾಷ್ಟ್ರಗೀತೆಗೆ ಅಗೌರವ ತೋರಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಬಿಹಾರದ ಬೋಧ್ ಗಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದೆ ಬಾಂಸುರಿ ಸ್ವರಾಜ್ ರವರು ಭಾರತೀಯ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಸುಳ್ಳು ನಿರೂಪಣೆ ತೋರಿಸಲು ದೃಶ್ಯಗಳನ್ನು ಕತ್ತರಿಸಲಾಗಿದೆ. ಗೀತೆಯನ್ನು ಸಂಪೂರ್ಣವಾಗಿ ಹೊಂದಾಣಿಕೆಯಲ್ಲಿ ಮತ್ತು ಪಲ್ಲವಿಯೊಂದಿಗೆ ಹಾಡಲಾಗುವುದನ್ನು ಖಚಿತಪಡಿಸಿಕೊಳ್ಳಲು ಸ್ವರಾಜ್ ರವರು ಮಧ್ಯಪ್ರವೇಶಿಸಿದ್ದರೆಂದು ಪೂರ್ಣ ಸನ್ನಿವೇಶವನ್ನು ನೋಡಿದರೆ ತಿಳಿದುಬರುತ್ತದೆ. ರೇಟಿಂಗ್/Rating: ತಪ್ಪು ನಿರೂಪಣೆ. — ********************************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಬಿಜೆಪಿ ನಾಯಕಿ, ಸಂಸದೆ ಬಾಂಸುರಿ ಸ್ವರಾಜ್ ರವರು ...

Read More »

ಇಸ್ರೇಲ್ ಪ್ರಧಾನಿ ನೆತನ್ಯಾಹು ಚೀನಾದ ವಿರುದ್ಧ ಯುದ್ಧ ಘೋಷಿಸಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಚೀನಾದ ಮೇಲೆ ಆರೋಪ ಹೊರೆಸಿ ಅದರ ಮೇಲೆ ಯುದ್ಧ ಘೋಷಿಸಿದ್ದಾರೆ ಎಂದು ಕ್ಲಿಪ್ ಹೇಳುತ್ತದೆ. ಕಡೆನುಡಿ/Conclusion:  ಹೇಳಿಕೆ ದಾರಿತಪ್ಪಿಸುವಂತಿದೆ. ಯುದ್ಧದ ಕುರಿತು ಯಾವುದೇ ಅಧಿಕೃತ ಘೋಷಣೆಯನ್ನು ಹೊರಡಿಸಲಾಗಿಲ್ಲ. ಬದಲಾಗಿ, ನೆತನ್ಯಾಹು ಚೀನಾ ಮತ್ತು ಕತಾರ್ ಮೇಲೆ ಇಸ್ರೇಲ್ ವಿರೋಧಿ ಪ್ರಚಾರ ಮಾಡಿದ್ದರ ಕುರಿತು ಮತ್ತು ಇಸ್ರೇಲ್‌ನ ಪ್ರತ್ಯೇಕತೆಗೆ ಕೊಡುಗೆ ನೀಡುತ್ತಿರುವ ಕುರಿತು ಆರೋಪಿಸಿದ್ದಾರೆ, ಆದರೆ ಯುದ್ಧದ ಕುರಿತು ಏನೂ ಹೇಳಿಲ್ಲ. ರೇಟಿಂಗ್/Rating:ದಾರಿತಪ್ಪಿಸುವಂತಿದೆ — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ...

Read More »

ಏಷ್ಯಾ ಕಪ್ 2025 ರಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಜಯಗಳಿಸಿದ ನಂತರ ದುಬೈಯಲ್ಲಿ ಪಟಾಕಿ ಸಿಡಿಸುವುದನ್ನು ಈ ಕ್ಲಿಪ್ ತೋರಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಸೆಪ್ಟೆಂಬರ್ 28, 2025 ರಂದು ಏಷ್ಯಾ ಕಪ್ 2025ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಜಯಗಳಿಸಿದ್ದಕ್ಕಾಗಿ ದುಬೈಯಲ್ಲಿ ಪಟಾಕಿ ಸಿಡಿಸುವುದನ್ನು ದೃಶ್ಯಗಳು ತೋರಿಸುತ್ತವೆ. ಕಡೆನುಡಿ/Conclusion : ಈ ಹೇಳಿಕೆ ತಪ್ಪು ನಿರೂಪಣೆ. ಸೆಪ್ಟೆಂಬರ್ 28, 2025 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯ ಗೆದ್ದಿತ್ತಾದರೂ, ಪಟಾಕಿ ಸಿಡಿಸುವಿಕೆಯ ದೃಶ್ಯಗಳು ಡಿಸೆಂಬರ್ 2024 ರಲ್ಲಿ ಕುವೈತ್‌ನಲ್ಲಿ ನಡೆದ 26 ನೇ ಗಲ್ಫ್ ಕಪ್ ನ ಉದ್ಘಾಟನಾ ಸಮಾರಂಭದ ದೃಶ್ಯಗಳಾರುವವು. ರೇಟಿಂಗ್/Rating :ತಪ್ಪು ನಿರೂಪಣೆ– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ...

Read More »

ಪಂಜಾಬ್‌ನಲ್ಲಿ ಪ್ರವಾಹ ಪೀಡಿತ ಕುಟುಂಬಗಳಿಗೆ ಯುವರಾಜ್ ಸಿಂಗ್ 42 ಕೋಟಿ ರೂ. ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ನೀಡಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಪಂಜಾಬ್‌ನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಯುವರಾಜ್ ಸಿಂಗ್ 42 ಕೋಟಿ ರೂ. ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ನೀಡುತ್ತಿದ್ದಾರೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಯುವರಾಜ್ ಸಿಂಗ್ ಅಥವಾ ಅವರ ಫೌಂಡೇಶನ್ ‘ಯೂವೀಕ್ಯಾನ್’ ಟ್ರ್ಯಾಕ್ಟರ್‌ಗಳಿಗಾಗಿ 42 ಕೋಟಿ ರೂ. ಮೌಲ್ಯದ ದೇಣಿಗೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ರೇಟಿಂಗ್/Rating: ಸುಳ್ಳು. ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಸೆಪ್ಟೆಂಬರ್ 2025 ರಲ್ಲಿ, ಮಾಜಿ ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ₹42 ಕೋಟಿ ...

Read More »

ಟ್ರಂಪ್ UK ಭೇಟಿಯ ಸಮಯದಲ್ಲಿ ಸ್ಟಾರ್ ವಾರ್ಸ್‌ನ “ದಿ ಇಂಪೀರಿಯಲ್ ಮಾರ್ಚ್” ಎಂಬ ಹಾಡಿಗೆ ನಮನ ಸಲ್ಲಿಸಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim : U.S. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ UK ಭೇಟಿ ಸಂದರ್ಭದಲ್ಲಿ ಆತನನ್ನು ವಿಂಡ್ಸರ್ ಕ್ಯಾಸಲ್‌ನಲ್ಲಿ “ಡಾರ್ತ್ ವೇಡರ್” ಥೀಮ್ ಹಾಡಿನೊಂದಿಗೆ (ಸ್ಟಾರ್ ವಾರ್ಸ್‌ನ “ದಿ ಇಂಪೀರಿಯಲ್ ಮಾರ್ಚ್” ಎಂದೂ ಕರೆಯಲಾಗುತ್ತದೆ) ಸ್ವಾಗತಿಸಲಾಯಿತು. ಕಡೆನುಡಿ/Conclusion : ತಪ್ಪು ನಿರೂಪಣೆ. ದೃಶ್ಯಾವಳಿಗಳನ್ನು ತಿದ್ದಿ ಬಳಸಲಾಗಿದೆ. ಟ್ರಂಪ್ ರವರು ಡಾರ್ತ್ ವೇಡರ್ ಥೀಮ್ ಹಾಡಿಗಲ್ಲ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ರಾಷ್ಟ್ರಗೀತೆ ‘ದ ಸ್ಟಾರ್-ಸ್ಪ್ಯಾಂಗಲ್ಡ್ ಬ್ಯಾನರ್’ ಗೆ ನಮನ ಸಲ್ಲಿಸುತ್ತಿದ್ದರು ರೇಟಿಂಗ್/Rating: ತಪ್ಪು ನಿರೂಪಣೆ. ********************************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ...

Read More »

ಭಾರತ ವಿರುದ್ಧ ಪಾಕಿಸ್ತಾನ 2025 ಏಷ್ಯಾ ಕಪ್ ಪಂದ್ಯದ ಸಮಯದಲ್ಲಿ ಅನುರಾಗ್ ಠಾಕೂರ್, ಶಾಹಿದ್ ಅಫ್ರಿದಿ, ಜಯ್ ಶಾ ಮಾತನಾಡುತ್ತಿರುವುದು ಕಂಡುಬಂದಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸೆಪ್ಟೆಂಬರ್ 14, 2025 ರಂದು ನಡೆದ ಭಾರತ ವಿರುದ್ಧ ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ ಅನುರಾಗ್ ಠಾಕೂರ್, ಶಾಹಿದ್ ಅಫ್ರಿದಿ ಮತ್ತು ಜಯ್ ಶಾ ಕುಳಿತಿರುವುದು ದೃಶ್ಯಗಳಲ್ಲಿ ಕಂಡುಬರುತ್ತದೆ. ಕಡೆನುಡಿ/Conclusion:  ತಪ್ಪು ನಿರೂಪಣೆ. ಈ ಚಿತ್ರವು ಮಾರ್ಚ್-ಏಪ್ರಿಲ್ 2025 ರಲ್ಲಿ ನಡೆದ 2025ರ ICC ಚಾಂಪಿಯನ್ಸ್ ಟ್ರೋಫಿಯ ಹಳೆಯ ಚಿತ್ರವಾಗಿದೆ, ಇತ್ತೀಚಿನ ಏಷ್ಯಾ ಕಪ್ 2025ರ ಚಿತ್ರವಲ್ಲ. ರೇಟಿಂಗ್/Rating: ತಪ್ಪು ನಿರೂಪಣೆ —  2025 ರ ಏಷ್ಯಾ ಕಪ್ ಸಮಯದಲ್ಲಿ ಅನುರಾಗ್ ಠಾಕೂರ್, ಶಾಹಿದ್ ಅಫ್ರಿದಿ ಮತ್ತು ಜಯ್ ಶಾ ...

Read More »

ಆಪರೇಷನ್ ಸಿಂಧೂರ್ ಕುರಿತಾಗಿ ಅಮಿತ್ ಶಾರವರು ಪ್ರಧಾನಿ ಮೋದಿಯವರನ್ನು ಟೀಕಿಸುತ್ತಿರುವುದನ್ನು ಈ ವೀಡಿಯೊ ಕ್ಲಿಪ್‌ನಲ್ಲಿ ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಆಪರೇಷನ್ ಸಿಂಧೂರ್‌ನಲ್ಲಿ ಭಾರತದ ವೈಫಲ್ಯದ ಕುರಿತು ಅಮಿತ್ ಶಾರವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಬಳಸಲಾದ ಆಡಿಯೊ AI ರಚಿಸಿದ್ದು ಮತ್ತು ಅಮಿತ್ ಶಾರವರು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ಭಾರತದ ಗೃಹ ಸಚಿವ ಅಮಿತ್ ಶಾರವರು ಪ್ರಧಾನಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿಯನ್ನು ಟೀಕಿಸುವುದನ್ನು ತೋರಿಸಲಾಗಿದೆ ಎಂದು ಸೆಪ್ಟೆಂಬರ್ 19, 2025 ರಂದು ‘InsiderWB’ ಹಂಚಿಕೊಂಡ ಒಂದು X ಪೋಸ್ಟ್‌ನಲ್ಲಿ ಹೇಳಲಾಗಿದೆ.  ಶಾರವರು ರಾಜತಾಂತ್ರಿಕತೆಯಲ್ಲಿ ...

Read More »

ಈಗಿನಿಂದ ಪ್ರತಿ ತಿಂಗಳ ಎಲ್ಲಾ ಭಾನುವಾರಗಳು ಮತ್ತು ಶನಿವಾರಗಳಂದು ಬ್ಯಾಂಕುಗಳು ಮುಚ್ಚಿರುತ್ತವೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ತಿಂಗಳ ಪ್ರತಿ ಭಾನುವಾರ ಮತ್ತು ಶನಿವಾರ ಬ್ಯಾಂಕುಗಳು ಮುಚ್ಚಿರುತ್ತವೆ. ಬ್ಯಾಂಕುಗಳು ವಾರದಲ್ಲಿ 5 ದಿನಗಳು ಮಾತ್ರ ತೆರೆದಿರುತ್ತವೆ. ಕಡೆನುಡಿ/Conclusion: ಈ ಹೇಳಿಕೆ ದಾರಿ ತಪ್ಪಿಸುವಂತಿದೆ. ಈ ವಿಷಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ ಮತ್ತು ಇಂತಹ ನಕಲಿ ಹೇಳಿಕೆಗಳು ಈ ಹಿಂದೆಯೂ ಕಾಣಿಸಿಕೊಂಡಿವೆ. ರೇಟಿಂಗ್/Rating: ದಾರಿ ತಪ್ಪಿಸುವಂತಿದೆ — ಸೆಪ್ಟೆಂಬರ್ 14, 2025 ರಂದು ಪ್ರಕಟವಾದ ‘ಜೀ಼24ಘಂಟಾ’ ದ X ಪೋಸ್ಟ್‌ನಲ್ಲಿ ಬ್ಯಾಂಕುಗಳು ಇನ್ನುಮುಂದೆ ಕಟ್ಟುನಿಟ್ಟಾಗಿ ವಾರಕ್ಕೆ ಐದು ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗಿದೆ. ಪೋಸ್ಟ್ ...

Read More »

ನೇಪಾಳ ಪ್ರತಿಭಟನಾಕಾರರು ಭಾರತದ ಪ್ರಧಾನಿ ಮೋದಿಯವರನ್ನು ಬೆಂಬಲಿಸಿ ಮೆರವಣಿಗೆ ನಡೆಸಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim::  ಸೆಪ್ಟೆಂಬರ್ 2025ರ ನೇಪಾಳ ಪ್ರತಿಭಟನೆಯ ಸಮಯದಲ್ಲಿ, ಜನರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಮೆರವಣಿಗೆ ನಡೆಸುತ್ತಿದ್ದರು. ಕಡೆನುಡಿ/Conclusion: ಈ ಹೇಳಿಕೆ ದಾರಿ ತಪ್ಪಿಸುವಂಥದ್ದು. ಪ್ರಸಾರವಾಗುತ್ತಿರುವ ದೃಶ್ಯಗಳು ಸಿಕ್ಕಿಂ ರಾಜ್ಯೋತ್ಸವದ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಸೆರೆಹಿಡಿಯಲಾದವು, ಇವು ನೇಪಾಳ ಪ್ರತಿಭಟನೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ರೇಟಿಂಗ್/Rating: ದಾರಿ ತಪ್ಪಿಸುವಂಥದ್ದು — ನೇಪಾಳದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ವ್ಯಾಪಕ ಬೆಂಬಲವನ್ನು ತೋರಿಸಲಾಗಿದೆ ಎನ್ನುವ ವೀಡಿಯೊವನ್ನು ಸೆಪ್ಟೆಂಬರ್ 10, 2025 ರಂದು, X ಬಳಕೆದಾರರಾದ ‘KajalKushwaha’ ಪೋಸ್ಟ್ ಮಾಡಿದ್ದರು. ಹಿಂದಿಯಲ್ಲಿನ ಶೀರ್ಷಿಕೆಯು ಹೀಗಿದೆ: “देखो ...

Read More »