Don't Miss

Tag Archives: JD vance

ಜನ್ಮಸಿದ್ಧ ಹಕ್ಕಿನ ಕುರಿತ ಟ್ರಂಪ್ ರವರ ಆದೇಶದ ನಂತರ ಉಷಾ ವಾನ್ಸ್ ಅವರ ಪೌರತ್ವವನ್ನು ಹಿಂತೆಗೆದುಕೊಳ್ಳಲಾಗುವುದೇ? ಸತ್ಯ-ಪರಿಶೀಲನೆ

ಹೇಳಿಕೆ/Claim: ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರವರ ಪತ್ನಿ ಉಷಾ ರವರ ಜನನದ ಸಮಯದಲ್ಲಿ ಆಕೆಯ ಪೋಷಕರು ಯುಎಸ್ ಪ್ರಜೆಗಳಾಗಿರದ ಕಾರಣ ಅ ಅಕೆಯ ಪೌರತ್ವವನ್ನು ಹಿಂಪಡೆಯಲಾಗುವುದು. ಕಡೆನುಡಿ/Conclusion:  ತಪ್ಪುದಾರಿಗೆಳೆಯುವ ಹೇಳಿಕೆ. ಜನ್ಮಸಿದ್ಧ ಪೌರತ್ವದ ಮೇಲಿನ ಕಾರ್ಯನಿರ್ವಾಹಕ ಆದೇಶವು ಭವಿಷ್ಯದರ್ಶಿ, ಅದು ಕಳೆದುಹೋದದ್ದಕ್ಕೆ ಅನ್ವಯವಾದುವಂತಹದ್ದಲ್ಲ. ರೇಟಿಂಗ್: ತಪ್ಪುದಾರಿಗೆಳೆಯುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಸತ್ಯ ಪರಿಶೀಲನೆ ವಿವರಗಳು ಯುಎಸ್ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರವರು ಜನ್ಮಸಿದ್ಧ ಪೌರತ್ವಕ್ಕೆ ಸಂಬಂಧಿತ ಕಾರ್ಯನಿರ್ವಾಹಕ ಆದೇಶಕ್ಕೆ ...

Read More »

ಉಪ ರಾಷ್ಟ್ರಪತಿ ಹುದ್ದೆಗೆ ನಾಮನಿರ್ದೇಶಿತರಾದ ವ್ಯಾನ್ಸ್ ರವರ ಹೆಸರನ್ನು ಘೋಷಿಸಿದಾಗ ಯುಎಸ್ ರಿಪಬ್ಲಿಕನ್ ಸಮಾವೇಶದಲ್ಲಿ ‘ಇಂಡಿಯಾ-ಇಂಡಿಯಾ’ ಎಂಬ ಘೋಷಣೆಗಳು ಕೇಳಿಬಂದವೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಜುಲೈ 15 ರಂದು ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ಸಮಾವೇಶಕ್ಕೆ ಉಪ ರಾಷ್ಟ್ರಪತಿ ಹುದ್ದೆಗೆ ನಾಮನಿರ್ದೇಶಿತರಾದ ಜೆ.ಡಿ ವ್ಯಾನ್ಸ್ ತಮ್ಮ ಭಾರತೀಯ ಮೂಲದ ಪತ್ನಿಯನ್ನು ಕರೆತಂದಾಗ “ಇಂಡಿಯಾ-ಇಂಡಿಯಾ” ಎಂಬ ಘೋಷಣೆಗಳನ್ನು ಕೇಳಿಬಂದವು. ಕಡೆನುಡಿ/Conclusion: ಹೇಳಿಕೆ ಸುಳ್ಳು. ಹೇಳಿಕೆಯಲ್ಲಿರುವಂತೆ ಮೂಲ ವೀಡಿಯೊದಲ್ಲಿ “ಇಂಡಿಯಾ-ಇಂಡಿಯಾ” ಎಂಬ ಯಾವುದೇ ಘೋಷಣೆಗಳು ಕೇಳಿಬರುವುದಿಲ್ಲ. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಜುಲೈ 15, 2024 ರಂದು ಮಿಲ್ವಾಕಿಯಲ್ಲಿ ನಡೆದ ರಿಪಬ್ಲಿಕನ್ ನ್ಯಾಷನಲ್ ಸಮಾವೇಶದಲ್ಲಿ ಜೆ.ಡಿ ...

Read More »