Don't Miss

Tag Archives: Italian PM Giorgia Meloni

ಪ್ರಧಾನಿ ಮೆಲೋನಿ ಪ್ಯಾಲೆಸ್ಟೈನ್ ಅನ್ನು ಗುರುತಿಸಲು ನಿರಾಕರಿಸಿದ ನಂತರ ಇಟಲಿಯಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ಯಾಲೆಸ್ಟೈನ್ ಅನ್ನು ಗುರುತಿಸಲು ನಿರಾಕರಿಸಿದ ನಂತರ ಇಟಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆಗಳು ಮತ್ತು ಅಡಚಣೆಗಳನ್ನು ತೋರಿಸುವುದೆನ್ನುವ ದೃಶ್ಯಾವಳಿಗಳು. ಕಡೆನುಡಿ/Conclusion: ಹೇಳಿಕೆ ನಿಜ. ವೀಡಿಯೊದ ಕೀಫ್ರೇಮ್ ಗಳು, ಸುದ್ದಿ ವರದಿಗಳು ಮತ್ತು ಸಮಯಸೂಚಿಗಳು ಈ ಹೇಳಿಕೆಯು ಬಹುಪಾಲು ನಿಖರವಾಗಿದೆ ಎಂದು ಖಚಿತಪಡಿಸುತ್ತದೆ. ಸೆಪ್ಟೆಂಬರ್ 23, 2025 ರಂದು ಮಿಲಾನ್‌ನಲ್ಲಿ ನಡೆದ ಪ್ಯಾಲೆಸ್ಟೈನ್ ಪರ ಪ್ರತಿಭಟನೆಗಳ ಸಮಯದಲ್ಲಿ ದಾಖಲೆಯಾದ ಘರ್ಷಣೆಗಳೊಂದಿಗೆ ವೀಡಿಯೊ ಹೊಂದಿಕೆಯಾಗುತ್ತದೆ. ರೇಟಿಂಗ್/Rating: ನಿಜ ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ...

Read More »

ಇಟಲಿಯ ಪ್ರಧಾನಿ ಮೆಲೋನಿಯವರು ನೆತನ್ಯಾಹು ಇಟಲಿಗೆ ಪ್ರವೇಶಿಸಿದರೆ ಆತನನ್ನು ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರಾ? ಸತ್ಯ ಪರಿಶೀಲನೆ

ಹೇಳಿಕೆ/Claim: ಬೆಂಜಮಿನ್ ನೆತನ್ಯಾಹು ಇಟಲಿಗೆ ಪ್ರವೇಶಿಸಿದರೆ ಆತನನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಹೊರಡಿಸಿದ ವಾರಂಟ್‌ಗೆ ಅನುಗುಣವಾಗಿ ಬಂಧಿಸುವುದಾಗಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರತಿಜ್ಞೆ ಮಾಡಿದ್ದಾರೆ. ಕಡೆನುಡಿ/Conclusion: ಈ ಹೇಳಿಕೆ ದಾರಿತಪ್ಪಿಸುವಂತಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ, ಈ ಮಾತನ್ನು 2024 ರ ನವೆಂಬರ್‌ನಲ್ಲಿ ಹೇಳಿದವರು ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ. ರೇಟಿಂಗ್/Rating: ದಾರಿತಪ್ಪಿಸುವಂತಿದೆ — ಇತ್ತೀಚೆಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ನೆತನ್ಯಾಹು ಇಟಲಿಗೆ ಕಾಲಿಟ್ಟರೆ ಆತನನ್ನು ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ...

Read More »