Don't Miss

Tag Archives: indigo flights schedule

ಇಂಡಿಗೋ ವಿಮಾನದ ಅವ್ಯವಸ್ಥೆಯ ಸಮಯದಲ್ಲಿ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದರೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಇಂಡಿಗೋ ವಿಮಾನ ವಿಳಂಬಗಳು, ಸಂಪೂರ್ಣ ಅವ್ಯವಸ್ಥೆ ಮತ್ತು ಕಿಕ್ಕಿರಿದ ಟರ್ಮಿನಲ್‌ಗಳು ಮತ್ತು ಕಳವಳಗೊಂಡ ಜನರು- ಇವೆಲ್ಲದರ ನಡುವೆ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದಾರೆ. ಕಡೆನುಡಿ/Conclusion :ಈ ಹೇಳಿಕೆ ತಪ್ಪು ನಿರೂಪಣೆ ನೀಡುತ್ತದೆ. ಡಿಸೆಂಬರ್ 2025 ರಲ್ಲಿ ಇಂಡಿಗೋ ಪ್ರೇರಿತ ವಿಮಾನ ನಿಲ್ದಾಣದ ವಾಸ್ತವಿಕ ಅಡಚಣೆ ಸಂಭವಿಸಿದ ಸಮಯದಲ್ಲಿ, ರಾಮ್ ಮೋಹನ್ ನಾಯ್ಡು ರವರು ಕುಣಿಯುತ್ತಿರುವುದು ಎನ್ನಲಾಗಿದ್ದ ವೀಡಿಯೊ ವಾಸ್ತವವಾಗಿ ಜುಲೈ 2025 ರಲ್ಲಿ ಅವರ ಸೋದರಸಂಬಂಧಿಯ ವಿವಾಹ ಸಮಾರಂಭದ್ದಾಗಿತ್ತು, ಇದಕ್ಕೂ ಇಂಡಿಗೋ ಬಿಕ್ಕಟ್ಟಿಗೂ ಸಂಬಂಧವೇ ...

Read More »