Don't Miss

Tag Archives: idol inside police van

ಪೊಲೀಸ್ ವ್ಯಾನ್‌ನಲ್ಲಿರುವ ಗಣೇಶನ ವಿಗ್ರಹದ ಚಿತ್ರವು ದಾರಿತಪ್ಪಿಸುವ ಹೇಳಿಕೆಯೊಂದಿಗೆ ವೈರಲ್ ಆಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಕರ್ನಾಟಕ ಪೊಲೀಸರು ಗಣೇಶನನ್ನು ಬಂಧಿಸಿದ್ದಾರೆ ಎನ್ನುವ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿರುವ ಪೊಲೀಸ್ ವ್ಯಾನ್‌ನಲ್ಲಿರುವ ಗಣೇಶನ ವಿಗ್ರಹದ ಚಿತ್ರ. ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ — ಪ್ರತಿಭಟನಕಾರರು ಗಣೇಶನ ವಿಗ್ರಹವನ್ನು ನಿಷೇಧಿತ ಸ್ಥಳಕ್ಕೆ ತಂದಾಗ, ಪೊಲೀಸರು ಅವರನ್ನು ಬಂಧಿಸಿ, ವಿಗ್ರಹವನ್ನು ವ್ಯಾನ್‌ನಲ್ಲಿ ಇರಿಸಿದರು ಮತ್ತು ನಂತರ ಅಧಿಕಾರಿಗಳು ವಿಧಿವತ್ತಾಗಿ ಅದರ ವಿಸರ್ಜನೆ ಮಾಡಿದರು. ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಗಣೇಶ್ ಜೀಯವರನ್ನು ‘ಅರೆಸ್ಟ್’ ಮಾಡಿದೆ ಎಂಬ ...

Read More »