ಹೇಳಿಕೆ/Claim : ವೀಡಿಯೊ ಗಾಜಾ ನಿವಾಸಿಗಳು ಸ್ವೀಡನ್‌ಗೆ ವಲಸೆ ಹೋಗುವುದನ್ನು ತೋರಿಸುತ್ತದೆ, ಈ ದೃಶ್ಯಾವಳಿಯು ಜನರನ್ನು ಪ್ಯಾಲೆಸ್ಟೈನ್‌ನಿಂದ ಹೊರಟು ಹೋಗಲೂ ಒತ್ತಾಯಿಸುತ್ತದೆ. ಕಡೆನುಡಿ/Conclusion : ಈ ಹೇಳಿಕೆ ಸುಳ್ಳು ಮತ್ತು ವೀಡಿಯೊದಲ್ಲಿರುವ ಜನರು ಶರಣಾರ್ಥಿಗಳಲ್ಲ, ಅವರು ಪ್ಯಾಲೆಸ್ಟೈನ್‌ನ ವೆಸ್ಟ್ ಬ್ಯಾಂಕ್‌ನಲ್ಲಿರುವ ರಾವಾಹೆಲ್ ಚಾರಿಟಿ ಅಸೋಸಿಯೇಷನ್‌ನ ಅಂಡರ್-14 ಫುಟ್‌ಬಾಲ್ ತಂಡದ ಸದಸ್ಯರು. ಅವರು 46 ದಿನಗಳ ಯುರೋಪ್ ಪ್ರವಾಸಕ್ಕೆ ಹೊರಟಿದ್ದರು.. ರೇಟಿಂಗ್/Rating : ಸುಳ್ಳು- ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ...
Read More »Tag Archives: gaza
ಸತ್ಯ ಪರಿಶೀಲನೆ: ಸುಡಾನ್‌ನಲ್ಲಿ ಡ್ರೋನ್ ದಾಳಿಯ ಒಂದು ಹಳೆಯ ವೀಡಿಯೊಗೂ ಗಾಜಾ಼ ಮೇಲಿನ ದಾಳಿಗೂ ಸಂಬಂಧ ಕಲ್ಪಿಸಲಾಗಿದೆ
ಗಾಜಾ಼ದಲ್ಲಿನ ವೈಮಾನಿಕ ದಾಳಿ ಎನ್ನಲಾದ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗಾಜಾ಼ ಮತ್ತು ಪ್ಯಾಲೆಸ್ತೀನೀ ಮಕ್ಕಳು ನೀರಿನ ಟ್ಯಾಂಕ್ ಒಂದರ ಬಳಿ ಜೊತೆಗೂಡಿದ್ದಾಗ ಇಸ್ರೇಲ್ ಅವರ ಮೇಲೆ ಬಾಂಬ್ ದಾಳಿ ನಡೆಸಿತು ಎಂದು ವೀಡಿಯೊ ಹೇಳುತ್ತದೆ. ವೀಡಿಯೊದೊಂದಿಗೆ ವೈರಲ್ ಆಗುತ್ತಿರುವ ಹೇಳಿಕೆ ಹೀಗಿದೆ: भूख और प्यास से तड़प रहे पेलेस्टाइन, गाज़ा के बच्चे जब पानी पीने के लिए पानी की टंकी के पास पहुंचे तो, जालिम कातिल इजरायल आतंकवादी यो ...
Read More »
Digiteye Kannada Fact Checkers