ಹೇಳಿಕೆ/Claim: ವಿಶ್ವದ ಬಹುಪಾಲು ಜನರು ಲಿಯೋನೆಲ್ ಮೆಸ್ಸಿಗಿಂತ ಕ್ರಿಸ್ಟಿಯಾನೊ ರೊನಾಲ್ಡೊ ರವರನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಗೂಗಲ್ ದೃಢಪಡಿಸಿದೆ. ಕಡೆನುಡಿ/Conclusion:: ದಾರಿತಪ್ಪಿಸುವಂತಹ ಹೇಳಿಕೆ. ಗೂಗಲ್ ನಿಂದ ಯಾವುದೇ ಅಧಿಕೃತ “ಸಮೀಕ್ಷೆ” ನಡೆಸಲಾಗಿಲ್ಲ. ಉಲ್ಲೇಖಿಸಲಾದ ಮಾಹಿತಿಯು ಗೂಗಲ್ ಟ್ರೆಂಡ್ಸ್ ನಿಂದ ಲಭಿಸಿದ್ದು, ಇದು ಹೆಚ್ಚಿನ ಸರ್ಚ್ ಪ್ರಮಾಣ/ಆಸಕ್ತಿಯನ್ನು ತೋರಿಸುತ್ತದೆಯಷ್ಟೇ, ಇದು ಜನರ ಆದ್ಯತೆಯಾಗಬೇಕೆಂದಿಲ್ಲ. ರೇಟಿಂಗ್/Rating: ದಾರಿತಪ್ಪಿಸುವಂತಹ ಹೇಳಿಕೆ — ********************************************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. **************************************************************** ಜುಲೈ 22, 2025ರಂದು ‘CristianoXtra’ ಎಂಬ ...
Read More »