Don't Miss

Tag Archives: fact checks

ಕ್ಯಾನ್ಸರ್ ವಿರುದ್ಧ ವಿಟಮಿನ್ ಡಿ ಯು ಏಕೈಕ ಅತ್ಯಂತ ಪರಿಣಾಮಕಾರಿ ಔಷಧವೇ? ಸತ್ಯ ಪರಿಶೀಲನೆ

ಹೇಳಿಕೆ/Claim:: ವಿಟಮಿನ್ ಡಿ ಕ್ಯಾನ್ಸರ್ ವಿರುದ್ಧದ ಏಕೈಕ ಅತ್ಯಂತ ಪರಿಣಾಮಕಾರಿ ಔಷಧವಾಗಿದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಜೀವಕೋಶಗಳ ಆರೋಗ್ಯದಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆಯಾದರೂ, ಅದು ಕ್ಯಾನ್ಸರ್ ವಿರುದ್ಧದ ಏಕೈಕ ಅತ್ಯಂತ ಪರಿಣಾಮಕಾರಿ ಔಷಧ ಎಂದು ವಿವರಿಸುವುದು ತಪ್ಪು. ರೇಟಿಂಗ್/Rating: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ವಿಟಮಿನ್ ಡಿ ಕ್ಯಾನ್ಸರ್ ವಿರುದ್ಧ ಅತ್ಯಂತ ಪರಿಣಾಮಕಾರಿ ಔಷಧ ಎಂದು ಹೇಳುವ ಸಾಮಾಜಿಕ ಮಾಧ್ಯಮದ ಹೇಳಿಕೆಯೊಂದು ವೈರಲ್ ಆಗುತ್ತಿದೆ. ...

Read More »

ಪ್ರಧಾನಿ ಮೋದಿ ಸೋನಿಯಾ ಗಾಂಧಿಯವರ ಪಾದಸ್ಪರ್ಶ ಮಾಡುತ್ತಿರುವುದು? ನಕಲಿ ಚಿತ್ರ ಆಗಿದೆ ವೈರಲ್

अपने बेटे से कहो 72 हजार और 22 लाख नौकरी के बारे में ना बोले नहीं तो मेरा क्या होगा गुजरात जाना पड़ेगा वहां की जनता भी अब जुमले में नहीं फसती ?? pic.twitter.com/R5E6t0W2Wk — neha kumari { चौकीदार चोर है } (@SheikhMdTajUdd1) April 3, 2019 ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿಯವರ ಪಾದ ಸ್ಪರ್ಶಿಸುತ್ತಿರುವುದನ್ನು ತೋರಿಸುವ ಈ ಚಿತ್ರವನ್ನು ನೋಡಿ. ...

Read More »