Don't Miss

Tag Archives: fact check

ಹವಾಮಾನದ ಬಗೆಗಿನ ಪ್ಯಾರಿಸ್ ಒಪ್ಪಂದದಿಂದ ಇಟಲಿ ಹಿಂದೆ ಸರಿದಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಹವಾಮಾನದ ಬಗೆಗಿನ ಪ್ಯಾರಿಸ್ ಒಪ್ಪಂದದಿಂದ ಇಟಲಿ ಹಿಂದೆ ಸರಿದಿದೆ. ಕಡೆನುಡಿ/Conclusion: ಸುಳ್ಳು. ಪ್ಯಾರಿಸ್ ಒಪ್ಪಂದದಿಂದ ಇಟಲಿ ಹೊರಬಂದಿದೆ ಎಂದು ಸೂಚಿಸುವಂತಹ ಯಾವುದೇ ವಿಶ್ವಾಸಾರ್ಹ ಮಾಹಿತಿ ಕಂಡುಬಂದಿಲ್ಲ. ರೇಟಿಂಗ್/Rating: ಸುಳ್ಳು— ********************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ 2015 ರಲ್ಲಿ ಸಹಿ ಮಾಡಲಾದ ಜಾಗತಿಕ ಹವಾಮಾನ ಬದಲಾವಣೆ ಒಪ್ಪಂದವಾದ ಪ್ಯಾರಿಸ್ ಒಪ್ಪಂದದಲ್ಲಿ ಇಟಲಿ ಇನ್ನು ಮುಂದೆ ಇರುವುದಿಲ್ಲ ಎನ್ನುವ ವಿವಿಧ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿವೆ. ಅನೇಕ X ಬಳಕೆದಾರರು ಜುಲೈ 9, ...

Read More »

ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿಯವರ ಡೀಪ್‌ಫೇಕ್ ಕ್ಲಿಪ್ ವೈರಲ್; ಸತ್ಯ ಪರಿಶೀಲನೆ

ಹೇಳಿಕೆ/Claim: ಕರ್ನಲ್ ಸೋಫಿಯಾ ಖುರೇಷಿಯವರ ವೀಡಿಯೊದಲ್ಲಿ ಆಕೆ, “ನಾನು ಮುಸ್ಲಿಂ, ಆದರೆ ಪಾಕಿಸ್ತಾನಿಯಲ್ಲ. ನಾನು ಮುಸ್ಲಿಂ, ಆದರೆ ಭಯೋತ್ಪಾದಕಿಯಲ್ಲ, ಮತ್ತು ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ” ಎಂದು ಹೇಳುವುದನ್ನು ತೋರಿಸಲಾಗಿದೆ. ಕಡೆನುಡಿ/Conclusion:  ತಪ್ಪು ನಿರೂಪಣೆ. ಕರ್ನಲ್ ಸೋಫಿಯಾ ಖುರೇಷಿಯವರ ವೀಡಿಯೊವನ್ನು ಬಳಸಿಕೊಂಡು ಸಾರ್ವಜನಿಕರನ್ನು ದಾರಿ ತಪ್ಪಿಸಲು ಎಚ್ಚರಿಕೆಯಿಂದ ವೈರಲ್ ಕ್ಲಿಪ್ ಅನ್ನು ತಿರುಚಲಾಗಿದೆ, ಆದರೆ ಆಕೆ ತೋರಿಸಲಾಗಿರುವಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ರೇಟಿಂಗ್/Rating: ತಪ್ಪು ನಿರೂಪಣೆ- ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಏಪ್ರಿಲ್ ...

Read More »

‘ಭಾರತ-ಪಾಕಿಸ್ತಾನ ಸಂಘರ್ಷ ಅಂಕಿಅಂಶಗಳು’ ಎಂಬ ಸುಳ್ಳು CNN ಇನ್ಫೋಗ್ರಾಫಿಕ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: CNN ಇನ್ಫೋಗ್ರಾಫಿಕ್ ಪಾಕಿಸ್ತಾನ-ಭಾರತ ಸಂಘರ್ಷದಲ್ಲಾದ ನಷ್ಟಗಳನ್ನು ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. CNN ಅಂತಹ ಯಾವುದೇ ಇನ್ಫೋಗ್ರಾಫಿಕ್ ಅನ್ನು ಪೋಸ್ಟ್ ಮಾಡಿಲ್ಲ ಎಂದು ನಿರಾಕರಿಸಿದೆ ಮತ್ತು ಅಂಕಿಅಂಶಗಳು ಅಧಿಕೃತ ಸಂಖ್ಯೆಗಳಿಗೆ ಹೊಂದಿಕೆಯಾಗುವುದಿಲ್ಲ. ರೇಟಿಂಗ್/Rating: Misrepresentation — — ಪಹಲ್ಗಾಮ್ ಸಂಘರ್ಷದ ನಂತರದ ಭಾರತ ಮತ್ತು ಪಾಕಿಸ್ತಾನದ ನಷ್ಟಗಳನ್ನು ಹೋಲಿಸುವ CNN ಗ್ರಾಫಿಕ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಪಾಕಿಸ್ತಾನ “ಗೆದ್ದಿದೆ” ಎಂದು ಹೇಳಲಾಗಿದೆ. ಆ ಹೇಳಿಕೆಯು ಹೀಗಿದೆ: “ಭಾವನೆಗಳನ್ನು ಬದಿಗಿಟ್ಟು ನೋಡಿ, ಇವು ಈ ಸಂಘರ್ಷದ ಬಗೆಗಿನ ನಿಜವಾದ ಕಹಿ ...

Read More »

ವಿಕಿರಣ ಅಪಾಯದೊಂದಿಗೆ ಕಿರಾನಾ ಬೆಟ್ಟಗಳ ಮೇಲೆ ಭಾರತ ದಾಳಿ ಎಂದು ಹಳೆಯ ವೀಡಿಯೊವನ್ನು ಹೊರತರಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಪಾಕಿಸ್ತಾನದ ಕಿರಾನಾ ಹಿಲ್ಸ್ ಮೇಲೆ ಭಾರತದ ಕ್ಷಿಪಣಿ ದಾಳಿಯು ಪರಮಾಣು ವಿಕಿರಣ ಸೋರಿಕೆಗೆ ಕಾರಣವಾಯಿತು ಎಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಯೆಮೆನ್ ಮೇಲೆ ಸೌದಿ ಅರೇಬಿಯಾ ನಡೆಸಿದ ದಾಳಿಯ ನಂತರದ ಈ ವೀಡಿಯೊ ಮೇ 2015 ರದ್ದಾಗಿದೆ. ಪರಮಾಣು ವಿಕಿರಣ ಕುರಿತಾದ ಹೇಳಿಕೆಗಳನ್ನು IAEA ನಿರಾಕರಿಸಿದೆ. ರೇಟಿಂಗ್/Rating: ತಪ್ಪು ನಿರೂಪಣೆ– ಪಾಕಿಸ್ತಾನದ ಕಿರಾನಾ ಬೆಟ್ಟಗಳ ಮೇಲೆ ಸೆರೆಹಿಡಿಯಲಾಗಿರುವ ಭಾರತೀಯ ಸೇನೆ ನಡೆಸಿದ ದಾಳಿ ಎಂಬ ಹೇಳಿಕೆಯೊಂದಿಗೆ ಪ್ರಬಲ ಸ್ಫೋಟವನ್ನು ತೋರಿಸುವ ವೀಡಿಯೊ ಒಂದು ಆನ್‌ಲೈನ್‌ ವೇದಿಕೆಗಳಲ್ಲಿ ಹರಿದಾಡುತ್ತಿದೆ, ಕಿರಾನಾ ಬೆಟ್ಟಗಳ ...

Read More »

ಐಎಸ್‌ಎಸ್‌ಗೆ ಭಾರತೀಯ ಉಪಗ್ರಹ ಡಿಕ್ಕಿಹೊಡೆಯುತ್ತಿರುವುದೆಂದು ಎನಿಮೇಷನ್ ವೀಡಿಯೊ ಗೇಮ್ ಅನ್ನು ತೋರಿಸಲಾಗಿದೆ: ಸತ್ಯ ಪರಿಶೀಲನೆ

Animation video game passed off as Indian satellite colliding with ISS: Fact Check

ಹೇಳಿಕೆ/Claim:ನಿರ್ವಹಣೆಯಡಿಯಲ್ಲಿದ್ದ ಭಾರತೀಯ ಉಪಗ್ರಹವು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿರುವುದನ್ನು ವೀಡಿಯೊ ತೋರಿಸುತ್ತದೆ. ಈ ಘಟನೆಯಲ್ಲಿ ಅಮೆರಿಕದ ಗಗನಯಾತ್ರಿ ಮೈಕಲ್ ಕಾಲಿನ್ಸ್ ನಿಧನರಾದರು. ಕಡೆನುಡಿ/Conclusion:ಇದು CGI ಕಲಾವಿದ ಅಲೆಕ್ಸೆ ಪಾತ್ರೇವ್ ರಚಿಸಿದ 3D ಎನಿಮೇಷನ್ ವೀಡಿಯೊವಾಗಿದೆ. ಅಪೊಲೊ 11ರ ಖ್ಯಾತಿಯ ಅಮೇರಿಕನ್ ಗಗನಯಾತ್ರಿ ಮೈಕಲ್ ಕಾಲಿನ್ಸ್ ಅವರು ಏಪ್ರಿಲ್ 2021ರಲ್ಲಿ ತಮ್ಮ 90ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ರೇಟಿಂಗ್: ಈ ಹೇಳಿಕೆ ಸಂಪೂರ್ಣವಾಗಿ ತಪ್ಪು — ಸತ್ಯ ಪರಿಶೀಲನೆ ವಿವರಗಳು: ಭಾರತೀಯ ಉಪಗ್ರಹವೊಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಡಿಕ್ಕಿ ಹೊಡೆಯುತ್ತಿರುವುದನ್ನು ತೋರಿಸುವುದಾಗಿ ಮತ್ತು ಅಮೆರಿಕದ ...

Read More »

ಜೋ ಬಿಡೆನ್, ರಿಷಿ ಸುನಕ್, ಜಸ್ಟಿನ್ ಟ್ರುಡೊ ರವರು ರಾಮಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವೀಡಿಯೊ ಹೇಳಿಕೊಂಡಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಅಯೋಧ್ಯೆಯ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಹಲವಾರು ವಿಶ್ವ ನಾಯಕರು ಭಾಗವಹಿಸಿದ್ದರು. ಕಡೆನುಡಿ/Conclusion: ರಾಷ್ಟ್ರಗಳ ಮುಖ್ಯಸ್ಥರು ಸೆಪ್ಟೆಂಬರ್ 2023ರಲ್ಲಿ G20 ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಬಂದ ವೀಡಿಯೊವನ್ನು ಜನವರಿ 2024 ರಲ್ಲಿ ನಡೆದ ರಾಮಮಂದಿರ ಕಾರ್ಯಕ್ರಮದ್ದು ಎನ್ನುವಂತೆ ಹಂಚಿಕೊಳ್ಳಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ಅಮೇರಿಕಾದ ರಾಷ್ಟ್ರಪತಿ  ಜೋ ಬಿಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತಿತರ ವಿಶ್ವ ನಾಯಕರು  ಸೇರಿದಂತೆ ವಿದೇಶಿ ಗಣ್ಯರು ಜನವರಿ 22, 2024 ರಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬ ...

Read More »

ಇಂದಿರಾ ಗಾಂಧಿಯೊಂದಿಗೆ ಕನ್ನಡದ ವರನಟ ಡಾ। ರಾಜಕುಮಾರ್ ಅವರ ಹಳೆಯ ಛಾಯಾಚಿತ್ರದಲ್ಲಿ ಮೋದಿ? Fact Check

ಕನ್ನಡದ ವರನಟ ಡಾ| ರಾಜಕುಮಾರ್ ಅವರೊಂದಿಗೆ ಇಂದಿರಾ ಗಾಂಧಿಯವರ ಹಳೆಯ ಕಪ್ಪು ಬಿಳುಪು ಛಾಯಾಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಲಿತವಾಗಿದ್ದು ಆ ಗುಂಪು ಛಾಯಾಚಿತ್ರದಲ್ಲಿ  ಯುವ ನರೇಂದ್ರ ಮೋದಿ ಹಿಂದೆ ನಿಂತಿರುವುದು ತೋರಿಸಲಾಗಿದೆ. ಕೆಲವು ಕಾಂಗ್ರೆಸ್ ಮತ್ತು ಇತರ AIMIM ಬೆಂಬಲಿಗರು ಫೇಸ್ಬುಕ್ ನಲ್ಲಿ ಷೇರ್ ಮಾಡಿರುವ ಚಿತ್ರವು: “ಪ್ರಧಾನಿ ಮೋದಿ ಕಾಂಗ್ರೆಸ್ ಬೆಂಬಲಿಗರಾಗಿದ್ದರು. ನೀವು ಈಗ ಏನು ಹೇಳುತ್ತೀರಿ, ಭಕ್ತರೇ?” ಎಂದು ಹೇಳಿತು #Sameer_Ali_Farooqui ಮಾಡಿದ ಒಂದು ಪೋಸ್ಟ್ ಹೀಗಿದೆ: ಇದನ್ನು ಅಸದುದ್ದೀನ್ ಓವೈಸಿಯ AIMIM ಪಕ್ಷವನ್ನು ಬೆಂಬಲಿಸುವ ಮತ್ತೊಂದು ಫೇಸ್ಬುಕ್ ಪುಟವು ಇಲ್ಲಿ ನೀಡಲಾದ ...

Read More »