ಹೇಳಿಕೆ/Claim : ಸೆಪ್ಟೆಂಬರ್ 28, 2025 ರಂದು ಏಷ್ಯಾ ಕಪ್ 2025ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಜಯಗಳಿಸಿದ್ದಕ್ಕಾಗಿ ದುಬೈಯಲ್ಲಿ ಪಟಾಕಿ ಸಿಡಿಸುವುದನ್ನು ದೃಶ್ಯಗಳು ತೋರಿಸುತ್ತವೆ. ಕಡೆನುಡಿ/Conclusion : ಈ ಹೇಳಿಕೆ ತಪ್ಪು ನಿರೂಪಣೆ. ಸೆಪ್ಟೆಂಬರ್ 28, 2025 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯ ಗೆದ್ದಿತ್ತಾದರೂ, ಪಟಾಕಿ ಸಿಡಿಸುವಿಕೆಯ ದೃಶ್ಯಗಳು ಡಿಸೆಂಬರ್ 2024 ರಲ್ಲಿ ಕುವೈತ್‌ನಲ್ಲಿ ನಡೆದ 26 ನೇ ಗಲ್ಫ್ ಕಪ್ ನ ಉದ್ಘಾಟನಾ ಸಮಾರಂಭದ ದೃಶ್ಯಗಳಾರುವವು. ರೇಟಿಂಗ್/Rating :ತಪ್ಪು ನಿರೂಪಣೆ– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ...
Read More »
Digiteye Kannada Fact Checkers