Don't Miss

Tag Archives: Donald Trump attempted attack

ಟ್ರಂಪ್ ರ‍್ಯಾಲಿಯಲ್ಲಿ ನಿಜವಾಗಿಯೂ ಯಾರೋ “ಅಲ್ಲಾ ಹು ಅಕ್ಬರ್” ಎಂದು ಕೂಗಿ ಅವರನ್ನು ಹೆದರಿಸಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಟ್ರಂಪ್ ರ‍್ಯಾಲಿಯಲ್ಲಿ ಯಾರೋ “ಅಲ್ಲಾ ಹು ಅಕ್ಬರ್” ಎಂದು ಕೂಗಿದರು ಮತ್ತಿದು ಅವರನ್ನು ಬೆಚ್ಚಿಬೀಳಿಸಿ ಭಯಭೀತಗೊಳಿಸಿತು ಎಂದು ದೃಶ್ಯಗಳು ತೋರಿಸುತ್ತವೆ. ಕಡೆನುಡಿ/Conclusion:ತಪ್ಪು ನಿರೂಪಣೆ. ವೀಡಿಯೊ ತುಣುಕನ್ನು ತಿದ್ದುಪಡಿ ಮಾಡಲಾಗಿದ್ದು, ಹೇಳಿಕೆಗೆ ಸರಿಹೊಂದುವಂತೆ ಹೊಸ ಆಡಿಯೊ ಟ್ರ್ಯಾಕ್ ರಚಿಸಲಾಗಿದೆ. ನಿಜವಾದ ಆಡಿಯೊದಲ್ಲಿ ಜನಸಮೂಹ ಗದ್ದಲ ಮಾಡುತ್ತಿದೆ, ಟ್ರಂಪ್‌ ಗಾಗಿ ಹರ್ಷೋದ್ಗಾರವೆತ್ತುತಿದೆ, ಅದೇ ಸಮಯದಲ್ಲಿ ಭದ್ರತಾ ತಡೆಗಳನ್ನು ದಾಟಿದ ಒಬ್ಬ ಪ್ರತಿಭಟನಾಕಾರ ವೇದಿಕೆಗೆ ಧಾವಿಸುತ್ತಾನೆ, ಇದು ಟ್ರಂಪ್‌ರ ಅಂತಹ ಪ್ರತಿಕ್ರಿಯೆಗೆ ಕಾರಣವಾಯಿತು. ರೇಟಿಂಗ್/Rating: ತಪ್ಪು ನಿರೂಪಣೆ–. ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ...

Read More »