ಹೇಳಿಕೆ/Claim: ಟ್ರಂಪ್ ರ‍್ಯಾಲಿಯಲ್ಲಿ ಯಾರೋ “ಅಲ್ಲಾ ಹು ಅಕ್ಬರ್” ಎಂದು ಕೂಗಿದರು ಮತ್ತಿದು ಅವರನ್ನು ಬೆಚ್ಚಿಬೀಳಿಸಿ ಭಯಭೀತಗೊಳಿಸಿತು ಎಂದು ದೃಶ್ಯಗಳು ತೋರಿಸುತ್ತವೆ. ಕಡೆನುಡಿ/Conclusion:ತಪ್ಪು ನಿರೂಪಣೆ. ವೀಡಿಯೊ ತುಣುಕನ್ನು ತಿದ್ದುಪಡಿ ಮಾಡಲಾಗಿದ್ದು, ಹೇಳಿಕೆಗೆ ಸರಿಹೊಂದುವಂತೆ ಹೊಸ ಆಡಿಯೊ ಟ್ರ್ಯಾಕ್ ರಚಿಸಲಾಗಿದೆ. ನಿಜವಾದ ಆಡಿಯೊದಲ್ಲಿ ಜನಸಮೂಹ ಗದ್ದಲ ಮಾಡುತ್ತಿದೆ, ಟ್ರಂಪ್ ಗಾಗಿ ಹರ್ಷೋದ್ಗಾರವೆತ್ತುತಿದೆ, ಅದೇ ಸಮಯದಲ್ಲಿ ಭದ್ರತಾ ತಡೆಗಳನ್ನು ದಾಟಿದ ಒಬ್ಬ ಪ್ರತಿಭಟನಾಕಾರ ವೇದಿಕೆಗೆ ಧಾವಿಸುತ್ತಾನೆ, ಇದು ಟ್ರಂಪ್‌ರ ಅಂತಹ ಪ್ರತಿಕ್ರಿಯೆಗೆ ಕಾರಣವಾಯಿತು. ರೇಟಿಂಗ್/Rating: ತಪ್ಪು ನಿರೂಪಣೆ–. ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ...
Read More »Tag Archives: donald trump
ಅಮೆರಿಕದ ರಕ್ಷಣಾ ಇಲಾಖೆಯನ್ನು ಮರುನಾಮಕರಣ ಮಾಡಿದ ನಂತರ ನೊಬೆಲ್ ಪ್ರಶಸ್ತಿ ಸಮಿತಿಯು ಟ್ರಂಪ್ ರವರನ್ನು ಶಾಶ್ವತವಾಗಿ ಅನರ್ಹಗೊಳಿಸಿತೇ? ಸತ್ಯ ಪರಿಶೀಲನೆ
ಹೇಳಿಕೆ/Claim:ಅಮೆರಿಕದ ರಕ್ಷಣಾ ಇಲಾಖೆಯನ್ನು “ಯುದ್ಧ ಇಲಾಖೆ” ಎಂದು ಮರುನಾಮಕರಣ ಮಾಡಿದ ಕಾರಣ ಡೊನಾಲ್ಡ್ ಟ್ರಂಪ್ ರವರನ್ನು ಭವಿಷ್ಯದ ಎಲ್ಲಾ ಪ್ರಶಸ್ತಿಗಳಿಂದ ಶಾಶ್ವತವಾಗಿ ಅನರ್ಹಗೊಳಿಸಲಾಗಿದೆ ಎಂದು ನೊಬೆಲ್ ಪ್ರಶಸ್ತಿ ಸಮಿತಿ ಪ್ರಕಟಿಸಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಚಿತ್ರವು ನಕಲಿ ಮತ್ತು ಕಟ್ಟುಕಥೆಯಾಗಿದ್ದು, ಇದರಲ್ಲಿ ಸಂಪರ್ಕದ ನಕಲಿ ವಿವರಗಳನ್ನು ನೀಡಲಾಗಿದೆ. ಅಮೆರಿಕದ ರಕ್ಷಣಾ ಇಲಾಖೆಯನ್ನು ಮರುನಾಮಕರಣ ಮಾಡಿದ್ದಕ್ಕಾಗಿ ಟ್ರಂಪ್ ರವರನ್ನು ಅನರ್ಹಗೊಳಿಸಲಾಗಿದೆ ಎಂದು ಅಧಿಕೃತ ನೊಬೆಲ್ ಸಮಿತಿ ಎಂದಿಗೂ ಯಾವುದೇ ಘೋಷಣೆಯನ್ನು ಮಾಡಿಲ್ಲ. ಇದಲ್ಲದೆ, ನೊಬೆಲ್ ಸಮಿತಿಯು ಅಂತಿಮ ನಿರ್ಧಾರದ ಮೊದಲು ಯಾವುದೇ ಪ್ರಕ್ರಿಯೆಯನ್ನು ಬಹಿರಂಗಪಡಿಸುವುದಿಲ್ಲ. ರೇಟಿಂಗ್/Rating: ...
Read More »‘ಹೋಮ್ ಅಲೋನ್ 2’ ಚಿತ್ರದ ಮಗು ಡೊನಾಲ್ಡ್ ಟ್ರಂಪ್ ರವರನ್ನು ಜೆಫ್ರಿ ಎಪ್ಸೈನ್ ಬಗ್ಗೆ ಕೇಳಿದನೇ? ಸತ್ಯ ಪರಿಶೀಲನೆ
ಹೇಳಿಕೆ/Claim : ‘ಹೋಮ್ ಅಲೋನ್ 2: ಲಾಸ್ಟ್ ಇನ್ ನ್ಯೂಯಾರ್ಕ್’ ಚಿತ್ರದಲ್ಲಿ, ಹುಡುಗ ಟ್ರಂಪ್ ಅವರನ್ನು ‘ಕ್ಷಮಿಸಿ, ಮಿಸ್ಟರ್ ಎಪ್ಸೈನ್ ಎಲ್ಲಿ?’ ಎಂದು ಕೇಳುತ್ತಾನೆ ಎಂದು ದೃಶ್ಯಗಳು ಹೇಳುತ್ತವೆ. ಕಡೆನುಡಿ/Conclusion : ಹೇಳಿಕೆ ಸಂಪೂರ್ಣವಾಗಿ ಸುಳ್ಳು. ದೃಶ್ಯಾವಳಿಯನ್ನು ಬದಲಾಯಿಸಿ, ತಿರುಚಿ, ಚಿತ್ರದ ಮೂಲ ಸಂಭಾಷಣೆಗಳನ್ನು ಅತಿಕ್ರಮಿಸಲಾಗಿದೆ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಕ್ರಿಸ್ ಕೊಲಂಬಸ್ ನಿರ್ದೇಶನದ ‘ಹೋಮ್ ಅಲೋನ್ 2: ಲಾಸ್ಟ್ ಇನ್ ನ್ಯೂಯಾರ್ಕ್’ (1992) ...
Read More »ಕಾಮಲಾ ಹ್ಯಾರಿಸ್ ಟೌನ್ ಹಾಲ್ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಟೆಲಿಪ್ರಾಂಪ್ಟರ್ ಬಳಸಿದ್ದಾರೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಕಮಲಾ ಹ್ಯಾರಿಸ್ ಯುನಿವಿಷನ್ ಟೌನ್ ಹಾಲ್ ನಲ್ಲಿ ಕಾಣಿಸಿಕೊಂಡಾಗ ಟೆಲಿಪ್ರಾಂಪ್ಟರ್‌ನಿಂದ ಮಾತನಾಡುತ್ತಿದ್ದಾರೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಟೌನ್ ಹಾಲ್ ನಿಯಂತ್ರಕರಿಗೆ ಸಹಾಯ ಮಾಡಲು ಟೆಲಿಪ್ರಾಂಪ್ಟರ್ ಸ್ಪ್ಯಾನಿಷ್‌ನಲ್ಲಿ ಬರೆದ ಪಠ್ಯವನ್ನು ತೋರಿಸುತ್ತದೆ, ಹ್ಯಾರಿಸ್‌ಗಾಗಿ ಅಲ್ಲ. ರೇಟಿಂಗ್: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಯುನಿವಿಷನ್ ಟೌನ್ ಹಾಲ್ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಟೆಲಿಪ್ರೊಂಪ್ಟರ್ ಅನ್ನು ಬಳಸುತ್ತಿದ್ದರು ಎಂದು ಹೇಳುವ ವೀಡಿಯೊವನ್ನು X ನಲ್ಲಿ ಹಂಚಿಕೊಳ್ಳಲಾಗಿದೆ ...
Read More »
Digiteye Kannada Fact Checkers