Don't Miss

Tag Archives: Dinosaur in kanpur

ಬಿಜೆಪಿ ಆಡಳಿತವು ಜೀವಂತ ಡೈನೋಸಾರ್‌ಗಳ ಮರಳುವಿಕೆಗೆ ಕಾರಣವಾಯಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಾನ್ಪುರದಲ್ಲಿ ನಿಜವಾದ ಡೈನೋಸಾರ್ ಅನ್ನು ಕಾಣಲಾಗಿದೆ ಅದನ್ನು ಸೆರೆಹಿಡಿಯಲಾಗಿದೆ, ಮತ್ತು ಜನರು ಅದನ್ನು ನೋಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಸೇರುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion:  ಸಂಪೂರ್ಣವಾಗಿ ಸುಳ್ಳು. ಈ ವೀಡಿಯೊ ಕಾನ್ಪುರದಲ್ಲಿ ಮಾರ್ಕೆಟಿಂಗ್ ಅಥವಾ ಪ್ರದರ್ಶನಕ್ಕಾಗಿ ಬಳಸಲಾದ ಉತ್ತಮ ಗುಣಮಟ್ಟದ ಅನಿಮ್ಯಾಟ್ರಾನಿಕ್ ಡೈನೋಸಾರ್ ಅನ್ನು ತೋರಿಸುತ್ತದೆ, ಮತ್ತಿದು ಹೇಳಿಕೊಂಡಂತೆ ಜೀವಂತ ಡೈನೋಸಾರ್ ಅಲ್ಲ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ****************************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ **************************************************************** ಟ್ವಿಟರ್‌ನಲ್ಲಿ (ಈಗ X) ...

Read More »