Don't Miss

Tag Archives: Denmark protesting

ಟ್ರಂಪ್ ರವರ ಬೆದರಿಕೆಗಳ ವಿರುದ್ಧ ಡೆನ್ಮಾರ್ಕ್ ಪ್ರತಿಭಟನೆ ನಡೆಸುವುದನ್ನು ಈ ವೀಡಿಯೊ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಟ್ರಂಪ್ ಅವರ ಬೆದರಿಕೆಗಳ ವಿರುದ್ಧ ಡೆನ್ಮಾರ್ಕ್‌ನ ರಾಜಧಾನಿ ಕೋಪನ್‌ಹೇಗನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯೆಂದು ಹೇಳಲಾದ ದೃಶ್ಯಾವಳಿಗಳನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion : ಹೇಳಿಕೆ ನಿಜ. ಟ್ರಂಪ್ ರವರ ಗ್ರೀನ್‌ಲ್ಯಾಂಡ್ ಕುರಿತಾದ ಮಹತ್ವಾಕಾಂಕ್ಷೆಗಳನ್ನು ವಿರೋಧಿಸಿ ಜನವರಿ 17, 2026 ರಂದು ಕೋಪನ್‌ಹೇಗನ್‌ನಲ್ಲಿ ಪ್ರತಿಭಟನೆಗಳು ನಡೆದದ್ದು ನಿಜ. ಡೆನ್ಮಾರ್ಕ್‌ನಲ್ಲಿ ನಡೆದ ಗಮನಾರ್ಹ ಪ್ರತಿಭಟನೆಗಳ ಕುರಿತು ಹಲವು ವಿಶ್ವಾಸಾರ್ಹ ಮೂಲಗಳು ಮತ್ತು ಸುದ್ದಿ ಸಂಸ್ಥೆಗಳು ದೃಢಪಡಿಸಿವೆ. ರೇಟಿಂಗ್/Rating : ನಿಜ- ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ...

Read More »