ಹೇಳಿಕೆ/Claim: ಜಾನ್ವಿ ಕಪೂರ್ ಬಾಂಗ್ಲಾದೇಶಿ ಹಿಂದೂಗಳನ್ನು ಬೆಂಬಲಿಸಿ ಪೋಸ್ಟ್ ಮಾಡಿದ ನಂತರ ಧ್ರುವ್ ರಾಠಿ ತಮ್ಮ ವೀಡಿಯೊದಲ್ಲಿ ಆಕೆಯನ್ನು ಟೀಕೆಯ ಗುರಿಯಾಗಿಸಿಕೊಂಡಿದ್ದಾರೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಧ್ರುವ್ ರಾಠಿ ಆಕೆಯ ಫೋಟೋವನ್ನು ಥಂಬ್‌ನೇಲ್‌ನಲ್ಲಿ ಬಳಸಿದ್ದು ನಿಜ, ಆದರೆ ವೀಡಿಯೊದಲ್ಲಿ ಬಾಂಗ್ಲಾದೇಶಿ ಹಿಂದೂಗಳ ಕುರಿತು ಮಾತನಾಡಿಲ್ಲ, ಬದಲಾಗಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳು ಸಮಾಜದ ಮೇಲೆ ಬೀರುವ ಪ್ರಭಾವದ ಬಗ್ಗೆ ಚರ್ಚಿಸಲಾಗಿದೆ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಜಾನ್ವಿ ...
Read More »
Digiteye Kannada Fact Checkers