ಹೇಳಿಕೆ/Claim: : ಸೆಪ್ಟೆಂಬರ್ 2025ರಲ್ಲಿ 10,000 ಕ್ಯಾಥೊಲಿಕರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಶಾಂತಿಗಾಗಿ ಪ್ರಾರ್ಥಿಸುತ್ತಾ ಹಾಡುತ್ತಾ ನಡೆದರು. ಕಡೆನುಡಿ/Conclusion : ಹೇಳಿಕೆ ದಾರಿತಪ್ಪಿಸುವಂಥದ್ದು. ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ದೃಶ್ಯಗಳು ನ್ಯೂಯಾರ್ಕ್ ನಗರದಲ್ಲಿ 2023ರಲ್ಲಿ ನಡೆದ ಯೂಕರಿಸ್ಟಿಕ್ ಮೆರವೆಣಿಗೆಗೆ ಸಂಬಂಧಿಸಿದ್ದು. 2025ರ ಯೂಕರಿಸ್ಟಿಕ್ ಮೆರವಣಿಗೆಯು ಅಕ್ಟೋಬರ್ 14 ರಂದು ನಿಗದಿಯಾಗಿತ್ತು. ರೇಟಿಂಗ್/Rating : ದಾರಿತಪ್ಪಿಸುವಂಥದ್ದು ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಇತ್ತೀಚೆಗೆ, ಸೆಪ್ಟೆಂಬರ್ 2025ರಲ್ಲಿ 10,000 ಕ್ಯಾಥೊಲಿಕರು ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ನಡೆದರೆಂದು ಹೇಳಿಕೊಳ್ಳುವ ...
Read More »
Digiteye Kannada Fact Checkers