Don't Miss

Tag Archives: blue coloured copy

ರಾಹುಲ್ ಗಾಂಧಿಯವರು ಸಾರ್ವಜನಿಕ ರ‍್ಯಾಲಿಗಳಲ್ಲಿ ಭಾರತೀಯ ಸಂವಿಧಾನದ ಬದಲಿಗೆ ಚೀನಾದ ಸಂವಿಧಾನದ ಪ್ರತಿಯನ್ನು ಒಯ್ಯುತ್ತಿದ್ದಾರೆಯೇ? ವೀಡಿಯೊದೊಂದಿಗೆ ಸತ್ಯ ಪರಿಶೀಲನೆ

ರಾಹುಲ್ ಗಾಂಧಿಯವರು ಸಾರ್ವಜನಿಕ ರ‍್ಯಾಲಿಗಳಲ್ಲಿ ಭಾರತೀಯ ಸಂವಿಧಾನದ ಬದಲಿಗೆ ಚೀನಾದ ಸಂವಿಧಾನದ ಪ್ರತಿಯನ್ನು ಒಯ್ಯುತ್ತಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತೀಯ ಸಂವಿಧಾನದ ಪ್ರತಿಯನ್ನಲ್ಲ, ಚೀನಾದ ಸಂವಿಧಾನವನ್ನು ಹಿಡಿದಿದ್ದಾರೆ. ಕಡೆನುಡಿ/Conclusion: ಹೇಳಿಕೆ ತಪ್ಪು. ರಾಹುಲ್ ಗಾಂಧಿಯವರು ಭಾರತದ ಸಂವಿಧಾನದ ಗೋಪಾಲ್ ಸಂಕರನಾರಾಯಣನ್ ರವರ (ಇಬಿಸಿ ಪ್ರಕಟಿತ) ಕೆಂಪು (ಕೋಟ್ ಪಾಕೆಟ್) ಆವೃತ್ತಿಯನ್ನು ಹೊಂದಿದ್ದಾರೆಯೇ ಹೊರತು ಚೀನಾದ ಸಂವಿಧಾನವನ್ನಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು— ಸತ್ಯ ಪರಿಶೀಲನೆ ವಿವರಗಳು ಇತ್ತೀಚಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತದ ಸಂವಿಧಾನದ ಕೆಂಪು ಬಣ್ಣದ ಪ್ರತಿಯನ್ನು ಪ್ರದರ್ಶಿಸುತ್ತಿರುವ ಚಿತ್ರವು ಅವರ ಅನೇಕ  ರ‍್ಯಾಲಿಗಳಲ್ಲಿ ಕಂಡುಬಂದಿದೆ, ಅವರ ವಿರೋಧಿಗಳು ಅದು ಚೀನಾದ ಸಂವಿಧಾನದ ಪ್ರತಿ ಮತ್ತು ...

Read More »