Tag Archives: Avengers : Doomsday

ಈ ವೈರಲ್ ಕ್ಲಿಪ್ ನಿಜವಾಗಿಯೂ ‘ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೇಲರ್‌ನ ಕಿರುನೋಟವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ‘ಅವತಾರ್: ಫಯರ್ ಅಂಡ್ ಆಶ್’ ಜೊತೆಗೆ ಥಿಯೇಟರ್‌ಗಳಲ್ಲಿ ಪ್ರದರ್ಶಿಸಬೇಕಾಗಿದ್ದ ‘ಅವೆಂಜರ್ಸ್: ಡೂಮ್ಸ್‌ಡೇ’ ಟ್ರೇಲರ್‌ನ ಕಿರುನೋಟ ತೋರಿಸುವುದಾಗಿ ಈ ಕ್ಲಿಪ್ ಹೇಳಿಕೊಳ್ಳುತ್ತದೆ. ಕಡೆನುಡಿ/Conclusion :ಹೇಳಿಕೆ ಸುಳ್ಳು. ‘ಅವೆಂಜರ್ಸ್ ಡೂಮ್ಸ್‌ಡೇ’ ಗಾಗಿ ಮಾರ್ವೆಲ್ ಯಾವುದೇ ಅಧಿಕೃತ ಟ್ರೇಲರ್ ಅನ್ನು ಬಿಡುಗಡೆ ಮಾಡಿಲ್ಲ. ಈ ಕ್ಲಿಪ್ ಅನ್ನು AI ಮೂಲಕ ರಚಿಸಲಾಗಿದೆ. ‘ಅವತಾರ್: ಫಯರ್ ಅಂಡ್ ಆಶ್’ ನೊಂದಿಗೆ ನಾಲ್ಕು ಟ್ರೇಲರ್‌ಗಳನ್ನು ಬಿಡುಗಡೆ ಮಾಡಲು ಮಾರ್ವೆಲ್ ಯೋಜಿಸಿದೆ, ಆದರೆ ಅವು ಲೀಕ್ ಆಗಿಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ...

Read More »