Don't Miss

Tag Archives: astronauts

ಸುನಿತಾ ವಿಲ್ಲಿಯಮ್ಸ್ ಐಎಸ್‌ಎಸ್‌ನಿಂದ ಭೂಮಿಗೆ ಹಿಂದಿರುಗುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: 127 ದಿನಗಳ ಯಶಸ್ವಿ ಬಾಹ್ಯಾಕಾಶ ಪ್ರವಾಸದ ನಂತರ, ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಿದರು. ಕಡೆನುಡಿ/Conclusion:  ದಾರಿತಪ್ಪಿಸುವ ಹೇಳಿಕೆ. ಸುನಿತಾ ವಿಲಿಯಮ್ಸ್ ರವರು  ಐಎಸ್‌ಎಸ್‌ ನಲ್ಲಿದ್ದ 2012ರ ಹಳೆಯ ವೀಡಿಯೊವನ್ನು ಬಳಸಲಾಗಿದೆ. ಆಕೆ ಫೆಬ್ರವರಿ 2025 ರಲ್ಲಿ ಭೂಮಿಗೆ ಮರಳುವುದೆಂದು ನಿಗದಿಯಾಗಿದೆ. ರೇಟಿಂಗ್: ದಾರಿತಪ್ಪಿಸುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ನಾಲ್ಕು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ...

Read More »