ಹೇಳಿಕೆ/Claim: ಟರ್ಕಿ ಸರ್ಕಾರವು ಭಾರತೀಯ ಪ್ರವಾಸಿಗರು ಬಹಿಷ್ಕಾರ ಮಾಡಬಾರದೆಂದು ಕೋರಿ ಹೇಳಿಕೆ ಬಿಡುಗಡೆ ಮಾಡಿದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಟರ್ಕಿಯ ಯಾವುದೇ ಅಧಿಕೃತ ಪ್ರಾಧಿಕಾರವು ಈವರೆಗೆ ಇಂತಹ ಪತ್ರ ಅಥವಾ ಪ್ರಕಟಣೆ ನೀಡಿಲ್ಲ, ಹಾಗಾಗಿ ಈ ಪತ್ರವು ಕೃತ್ರಿಮವಾದ್ದು. ರೇಟಿಂಗ್/Rating: ತಪ್ಪು ನಿರೂಪಣೆ — ಭಾರತೀಯ ಪ್ರವಾಸಿಗರು ಟರ್ಕಿಗೆ ಪ್ರಯಾಣ ಮಾಡುವುದನ್ನು ನಿಲ್ಲಿಸಬಾರದು ಎಂದು ಟರ್ಕಿ ಸರ್ಕಾರ ಕೇಳಿಕೊಂಡಿರುವುದು ಎಂದು ಹೇಳಲಾಗುತ್ತಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪತ್ರವು ಸುತ್ತೋಲೆಯ ರೂಪದಲ್ಲಿದ್ದು, ಇದರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ...
Read More »