ಹೇಳಿಕೆ/Claim:: ಯುನೈಟೆಡ್ ಸ್ಟೇಟ್ಸ್ನಲ್ಲಿ ಒಂದು ಗ್ರಂಥಾಲಯವನ್ನು ತೆರೆಯಲಾಗಿದ್ದು ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರನ್ನಿಡಲಾಗಿದೆ. ಕಡೆನುಡಿ/Conclusion: ಅಂತಹ ಯಾವುದೇ ಗ್ರಂಥಾಲಯವನ್ನು ತೆರೆಯಲಾಗಿಲ್ಲ ಮತ್ತು ಹೇಳಲಾಗಿರುವಂತೆ ಅದಕ್ಕೆ ಅಂಬೇಡ್ಕರ್ ಅವರ ಹೆಸರನ್ನು ಖಂಡಿತವಾಗಿಯೂ ಇಡಲಾಗಿಲ್ಲ. ಚಿತ್ರವು ಚೀನಾದಲ್ಲಿ ಮಾರ್ಚ್ 2018 ರಲ್ಲಿ ತೆರೆಯಲಾದ ಗ್ರಂಥಾಲಯದ್ದು. ರೇಟಿಂಗ್: ಸಂಪೂರ್ಣವಾಗಿ ಸುಳ್ಳು— ಸತ್ಯ ಪರಿಶೀಲನೆ ವಿವರಗಳು ವಿಶ್ವದ ಅತಿದೊಡ್ಡ ಗ್ರಂಥಾಲಯವನ್ನು ಯುನೈಟೆಡ್ ಸ್ಟೇಟ್ಸ್ ತೆರೆದಿದೆ ಮತ್ತು ಅದಕ್ಕೆ ಭಾರತೀಯ ಸಂವಿಧಾನದ ಲೇಖಕರಾದ ಡಾ.ಬಿ.ಆರ್. ಅಂಬೇಡ್ಕರ್ ರವರ ಹೆಸರನ್ನಿಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್ ಒಂದು ಹೇಳುತ್ತದೆ. ...
Read More »Tag Archives: america
ಲಾಸ್ ಏಂಜಲೀಸ್ನಲ್ಲಿ ಬ್ಲ್ಯಾಕ್ ಫ್ರೈಡೆಯಂದು ನೈಕಿ ಅಂಗಡಿಯಲ್ಲಿ ದರೋಡೆಯಾಗಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಲಾಸ್ ಎಂಜಲೀಸ್ ನಲ್ಲಿ ನೈಕಿ ಶೂ ರೀಟೈಲ್ ಅಂಗಡಿಯನ್ನು ಆಫ್ರಿಕನ್ ಅಮೇರಿಕನ್ನರು ದೋಚಿದ್ದಾರೆ. ಕಡೆನುಡಿ:/Conclusion: ಮೂರು ವರ್ಷಗಳ ಹಿಂದಿನ ವೀಡಿಯೊವನ್ನು ಇತ್ತೀಚಿನ ಬ್ಲ್ಯಾಕ್ ಫ್ರೈಡೆಗೆ ಮಾರಾಟಕ್ಕೆ ಸಂಬಂಧಿಸಿದ ಘಟನೆ ಎಂದು ಚಿತ್ರಿಸಲಾಗಿದೆ. ರೇಟಿಂಗ್:ದಾರಿತಪ್ಪಿಸುವ - Fact Check ವಿವರಗಳು: ಥ್ಯಾಂಕ್ಸ್‌ಗಿವಿಂಗ್ ಡೇ ಶಾಪಿಂಗ್ ಉನ್ಮಾದವನ್ನು ಗುರುತಿಸುವ ಬ್ಲ್ಯಾಕ್ ಫ್ರೈಡೆಯಂದು, ಯುನೈಟೆಡ್ ಸ್ಟೇಟ್ಸ್ ಸಾಮಾಜಿಕ ಜಾಲತಾಣಗಳಲ್ಲಿ ರೀಟೈಲ್ ವ್ಯಾಪಾರಿಗಳ ವಿಭಿನ್ನ ಕೊಡುಗೆಗಳು, ರಿಯಾಯಿತಿಗಳು ಮತ್ತು ಕೂಪನ್‌ಗಳು ಅಬ್ಬರಿಸುತ್ತಿದ್ದವು. ಈ ಶಾಪಿಂಗ್ ಉನ್ಮಾದದ ಮಧ್ಯೆ, ಆಫ್ರಿಕನ್-ಅಮೆರಿಕನ್ನರು ಲಾಸ್ ಏಂಜಲೀಸ್‌ನಲ್ಲಿ ನೈಕಿ ಅಂಗಡಿಯನ್ನು ದರೋಡೆ ಮಾಡಿದ್ದಾರೆ ಎನ್ನುವ ...
Read More »