Don't Miss

Tag Archives: AI generated

ಈ ವೈರಲ್ ವೀಡಿಯೊದಲ್ಲಿ ನಿಜವಾಗಿಯೂ ರೆಸ್ಟೋರೆಂಟ್‌ನಲ್ಲಿ ಗ್ರಾಹಕರಿಗೆ ಇಡ್ಲಿಗಳನ್ನು ಬಡಿಸುವ ಕೋತಿಯನ್ನು ತೋರಿಸಲಾಗಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ವೈರಲ್ ವೀಡಿಯೊದಲ್ಲಿ ಒಂದು ರೆಸ್ಟೋರೆಂಟ್‌ನಲ್ಲಿ ಕೋತಿಯು ತಿರುಗಾಡುತ್ತಾ ಗ್ರಾಹಕರಿಗೆ ಇಡ್ಲಿಗಳನ್ನು ಬಡಿಸುವ ದೃಶ್ಯವನ್ನು ತೋರಿಸಲಾಗಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ವೀಡಿಯೊವನ್ನು AI  ಮೂಲಕ ರಚಿಸಲಾಗಿದೆ ಮತ್ತು ಇದನ್ನು ಹಲವಾರು ಬಳಕೆದಾರರು ಹಾಸ್ಯಕ್ಕಾಗಿ ಮತ್ತು ಮೀಮ್ ಆಗಿ ಹಂಚಿಕೊಂಡಿದ್ದಾರೆ. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ರೆಸ್ಟೋರೆಂಟ್‌ನಲ್ಲಿ ಕೋತಿಯೊಂದು ಇಡ್ಲಿಯನ್ನು ಬಡಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರ ‘multiversematrix’ ಈ ...

Read More »

ಟೈಮ್ಸ್ ಸ್ಕ್ವೇರ್ ನಿಜವಾಗಿಯೂ ದೈತ್ಯ ಲೇಸರ್ ನಿರ್ಮಿತ ಬೆಳಕಿನ ಶಿಲುಬೆಯನ್ನು ಅನಾವರಣಗೊಳಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಟೈಮ್ಸ್ ಸ್ಕ್ವೇರ್ ಶಕ್ತಿಯುತ ಲೇಸರ್‌ಗಳನ್ನು ಬಳಸಿ ರಚಿಸಲಾದ ದೈತ್ಯ ಹೊಳೆಯುವ ಚಿನ್ನದ ಶಿಲುಬೆಯಾದ ದಿ ಕ್ರಾಸ್ ಆಫ್ ಲೈಟ್ ಅನ್ನು ಅನಾವರಣಗೊಳಿಸಲು ಯೋಜಿಸುತ್ತಿದೆ. ಕಡೆನುಡಿ/Conclusion : ಹೇಳಿಕೆ ಸುಳ್ಳು. ಈ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವರದಿಗಳಿಲ್ಲ ಮತ್ತು ಟೈಮ್ಸ್ ಸ್ಕ್ವೇರ್‌ನಿಂದ ಯಾವುದೇ ಅಧಿಕೃತ ಸೂಚನೆ ಇಲ್ಲ. ದೃಶ್ಯಗಳು AI ರಚಿತವಾದಂತೆ ತೋರುತ್ತವೆ ಮತ್ತು ಇವು ನಿಜವಲ್ಲ. ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು  ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ...

Read More »

ಡೇವಿಡ್ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್ III ರಿಂದ ನೈಟ್‌- ಪದವಿ ನಿರಾಕರಿಸುವುದನ್ನು ಈ ವೈರಲ್ ಕ್ಲಿಪ್ ನಿಜವಾಗಿಯೂ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ವೈರಲ್ ಕ್ಲಿಪ್‌ನಲ್ಲಿ ಡೇವಿಡ್ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್ III ರಿಂದ ನೈಟ್‌ ಪದವಿ ನಿರಾಕರಿಸುವುದನ್ನು ಮತ್ತು ನಂತರ ಅವರನ್ನು ಗುದ್ದು ನೀಡುವುದನ್ನು ತೋರಿಸಲಾಗಿದೆ. ಕಡೆನುಡಿ/Conclusion: ಹೇಳಿಕೆ ಸಂಪೂರ್ಣವಾಗಿ ಸುಳ್ಳು. ಡೇವಿಡ್ ಬೆಕ್‌ಹ್ಯಾಮ್ ನೈಟ್‌ ಪದವಿ ನಿರಾಕರಿಸಲಿಲ್ಲ ಅಥವಾ ಕಿಂಗ್ ಚಾರ್ಲ್ಸ್ III ಗೆ ಗುದ್ದು ನೀಡಲಿಲ್ಲ. ಕ್ಲಿಪ್ ಅನ್ನು AI ಬಳಸಿ ತಿದ್ದಲಾಗಿದೆ. ಕ್ರೀಡೆ ಮತ್ತು ದಾನದರ್ಮದಲ್ಲಿ ನೀಡಿದ ಸೇವೆಗಾಗಿ ಬೆಕ್‌ಹ್ಯಾಮ್ ಕಿಂಗ್ ಚಾರ್ಲ್ಸ್‌ರಿಂದ ನೈಟ್‌ ಪದವಿಯನ್ನು ಪಡೆದರು. ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ...

Read More »