ಹೇಳಿಕೆ/Claim: ನಿತೀಶ್ ಕುಮಾರ್ ಅವರ ಫೋಟೋಗಳು ಆತ ಎನ್‌ಡಿಎ ಸರ್ಕಾರ ರಚನೆಯ ಮುನ್ನ ಪ್ರತಿಪಕ್ಷ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿಯಾಗುತ್ತಿದ್ದಾರೆಂದು ತೋರಿಸುತ್ತವೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಎಲ್ಲಾ ಫೋಟೋಗಳನ್ನು ನಿತೀಶ್ ಕುಮಾರ್ ರವರು ಒಂದು ವರ್ಷದ ಹಿಂದೆ ಇಂಡಿಯಾ ಬ್ಲಾಕ್‌ನ ಭಾಗವಾಗಿದ್ದಾಗ ತೆಗೆಯಲಾಗಿತ್ತು ಮತ್ತು ಅವು ಇತ್ತೀಚಿನ ಚಿತ್ರಗಳಲ್ಲ. ರೇಟಿಂಗ್: ತಪ್ಪು ನಿರೂಪಣೆ — *************************************************************************************** ಸತ್ಯ ಪರಿಶೀಲನೆ ವಿವರಗಳು 2024ರ ಲೋಕಸಭಾ ಚುನಾವಣೆಗಳ ನಂತರದ ಚುನಾವಣಾ ಫಲಿತಾಂಶಗಳ ನಡುವೆ, ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಮಿತ್ರಪಕ್ಷಗಳಾದ ಜನತಾ ದಳ (ಯುನೈಟೆಡ್) ಮತ್ತು ...
Read More »Tag Archives: 2024 lok sabha elections
ಈ ವೀಡಿಯೊದಲ್ಲಿ, ನವನೀತ್ ರಾಣಾ ರವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ ನಂತರ ಅಳುತ್ತಿರುವುದು ಕಂಡುಬಂದಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ‘ಈ ದೇಶದಲ್ಲಿ ಇರಬೇಕಾದರೆ ಜೈ ಶ್ರೀರಾಮ್ ಎನ್ನುವುದು ಅಗತ್ಯ’ ಎಂದು ಒತ್ತಾಯಿಸಿದ ನವನೀತ್ ರಾಣಾ, 2024ರ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಅಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಅಮರಾವತಿ ಲೋಕಸಭಾ ಕ್ಷೇತ್ರದಲ್ಲಿ ನವನೀತ್ ರಾಣಾ ಸೋತ ನಂತರ ಅಳುತ್ತಿರುವುದು ಎಂದು ಚಿತ್ರಿಸಲು ಏಪ್ರಿಲ್ 2022 ರ ಆಕೆಯ ಹಳೆಯ ವೀಡಿಯೊವನ್ನು ಬಳಸಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ — ************************************************************************* ಸತ್ಯ ಪರಿಶೀಲನೆ ವಿವರಗಳು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಮಹಾರಾಷ್ಟ್ರದ ಅಮರಾವತಿಯಿಂದ ಸ್ಪರ್ಧಿಸಿದ್ದ ನವನೀತ್ ರಾಣಾ ರವರು ಅಳುತ್ತಿರುವುದನ್ನು ...
Read More »ವಾರಣಾಸಿಯಲ್ಲಿ ನೋಂದಾಯಿತ ಮತದಾರರಿಗಿಂತ ಹೆಚ್ಚು ಮತಗಳು ಇವಿಎಂಗಳಲ್ಲಿ ಹಾಕಲಾದವೇ? ವೀಡಿಯೊದೊಂದಿಗೆ ಸತ್ಯ ಪರಿಶೀಲನೆ
ಹೇಳಿಕೆ/Claim: ವಾರಣಾಸಿ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಎಣಿಕೆ ಮಾಡಿದ ಒಟ್ಟು ಮತಗಳು ಒಟ್ಟು ಚಲಾವಣೆಯಾದ ಮತಗಳನ್ನು ಮೀರಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ಹೇಳುತ್ತಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. 2019ರಲ್ಲಾಗಲೀ 2024ರಲ್ಲಾಗಲೀ ವಾರಣಾಸಿಯಲ್ಲಿ ಮೋದಿಗೆ ಹಾಕಲಾದ ಮತಗಳು ಒಟ್ಟು ಮತದಾರರ ಸಂಖ್ಯೆಯನ್ನು ಮೀರಿಲ್ಲ. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಗೆ ಸ್ಪರ್ಧಿಸಿದ್ದ ವಾರಣಾಸಿಯಲ್ಲಿ ಇವಿಎಂಗಳಲ್ಲಿ (ವಿದ್ಯುನ್ಮಾನ ಮತಯಂತ್ರ) ಚಲಾವಣೆಯಾದ ಮತಗಳಿಗಿಂತ ಹೆಚ್ಚು ಮತಗಳು ಮೋದಿಯವರಿಗಾಗಿ ಬಿದ್ದಿವೆ ಎಂಬ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. वाराणसी में ...
Read More »ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದ ಮಧ್ಯ ಪ್ರದೇಶದ ಹಳೆಯ ವೀಡಿಯೊವನ್ನು ಪ್ರಿಯಾಂಕಾ ಗಾಂಧಿಯವರ ಭೇಟಿಗೆ ಮುಂಚಿತವಾದ ಬೆಂಗಳೂರಿನ ಹೋರ್ಡಿಂಗ್‌ಗಳೆಂದು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ
ಹೇಳಿಕೆ/Claim: ಮುಂಬರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರವರ ಬೆಂಗಳೂರಿನ ರ‍್ಯಾಲಿ ಪೋಸ್ಟರ್‌ಗಳಲ್ಲಿ ಭಾರತದ ಧ್ವಜದ ಹಸಿರು ಬಣ್ಣ ಮೇಲಿದ್ದು ಧ್ವಜವು ತಲೆಕೆಳಗಾಗಿ ಕಾಣತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಮಧ್ಯಪ್ರದೇಶದ ಜಬಲ್‌ಪುರದ ಜೂನ್ 2023ರ ಹಳೆಯ ವೀಡಿಯೊವನ್ನು ಏಪ್ರಿಲ್ 22, 2024 ರಂದು ಬೆಂಗಳೂರಿನದ್ದೆಂದು ಹೇಳಿ ಹಂಚಿಕೊಳ್ಳಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು: 2024 ರ ಏಪ್ರಿಲ್ 23 ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಚುನಾವಣಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಭೇಟಿ ನೀಡುವ ಮೊದಲು ಆಕೆಯ ಹೋರ್ಡಿಂಗ್‌ಗಳನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ...
Read More »