‘ಭಾರತ-ಪಾಕಿಸ್ತಾನ ಸಂಘರ್ಷ ಅಂಕಿಅಂಶಗಳು’ ಎಂಬ ಸುಳ್ಳು CNN ಇನ್ಫೋಗ್ರಾಫಿಕ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: CNN ಇನ್ಫೋಗ್ರಾಫಿಕ್ ಪಾಕಿಸ್ತಾನ-ಭಾರತ ಸಂಘರ್ಷದಲ್ಲಾದ ನಷ್ಟಗಳನ್ನು ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. CNN ಅಂತಹ ಯಾವುದೇ ಇನ್ಫೋಗ್ರಾಫಿಕ್ ಅನ್ನು ಪೋಸ್ಟ್ ಮಾಡಿಲ್ಲ ಎಂದು ನಿರಾಕರಿಸಿದೆ ಮತ್ತು ಅಂಕಿಅಂಶಗಳು ಅಧಿಕೃತ ಸಂಖ್ಯೆಗಳಿಗೆ ಹೊಂದಿಕೆಯಾಗುವುದಿಲ್ಲ. ರೇಟಿಂಗ್/Rating: Misrepresentation — — ಪಹಲ್ಗಾಮ್ ಸಂಘರ್ಷದ ನಂತರದ ಭಾರತ ಮತ್ತು ಪಾಕಿಸ್ತಾನದ ನಷ್ಟಗಳನ್ನು ಹೋಲಿಸುವ CNN ಗ್ರಾಫಿಕ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಪಾಕಿಸ್ತಾನ “ಗೆದ್ದಿದೆ” ಎಂದು ಹೇಳಲಾಗಿದೆ. ಆ ಹೇಳಿಕೆಯು ಹೀಗಿದೆ: “ಭಾವನೆಗಳನ್ನು ಬದಿಗಿಟ್ಟು ನೋಡಿ, ಇವು ಈ ಸಂಘರ್ಷದ ಬಗೆಗಿನ ನಿಜವಾದ ಕಹಿ ...

Read More »

ವಿಕಿರಣ ಅಪಾಯದೊಂದಿಗೆ ಕಿರಾನಾ ಬೆಟ್ಟಗಳ ಮೇಲೆ ಭಾರತ ದಾಳಿ ಎಂದು ಹಳೆಯ ವೀಡಿಯೊವನ್ನು ಹೊರತರಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಪಾಕಿಸ್ತಾನದ ಕಿರಾನಾ ಹಿಲ್ಸ್ ಮೇಲೆ ಭಾರತದ ಕ್ಷಿಪಣಿ ದಾಳಿಯು ಪರಮಾಣು ವಿಕಿರಣ ಸೋರಿಕೆಗೆ ಕಾರಣವಾಯಿತು ಎಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಯೆಮೆನ್ ಮೇಲೆ ಸೌದಿ ಅರೇಬಿಯಾ ನಡೆಸಿದ ದಾಳಿಯ ನಂತರದ ಈ ವೀಡಿಯೊ ಮೇ 2015 ರದ್ದಾಗಿದೆ. ಪರಮಾಣು ವಿಕಿರಣ ಕುರಿತಾದ ಹೇಳಿಕೆಗಳನ್ನು IAEA ನಿರಾಕರಿಸಿದೆ. ರೇಟಿಂಗ್/Rating: ತಪ್ಪು ನಿರೂಪಣೆ– ಪಾಕಿಸ್ತಾನದ ಕಿರಾನಾ ಬೆಟ್ಟಗಳ ಮೇಲೆ ಸೆರೆಹಿಡಿಯಲಾಗಿರುವ ಭಾರತೀಯ ಸೇನೆ ನಡೆಸಿದ ದಾಳಿ ಎಂಬ ಹೇಳಿಕೆಯೊಂದಿಗೆ ಪ್ರಬಲ ಸ್ಫೋಟವನ್ನು ತೋರಿಸುವ ವೀಡಿಯೊ ಒಂದು ಆನ್‌ಲೈನ್‌ ವೇದಿಕೆಗಳಲ್ಲಿ ಹರಿದಾಡುತ್ತಿದೆ, ಕಿರಾನಾ ಬೆಟ್ಟಗಳ ...

Read More »

ಟರ್ಕಿ ಸರ್ಕಾರವು ಬಹಿಷ್ಕಾರ ಮಾಡಬೇಡಿ ಎಂದು ಭಾರತೀಯ ಪ್ರವಾಸಿಗರನ್ನು ಕೇಳಿಕೊಂಡಿತೇ? ವೈರಲ್ ಆಗಿರುವ ಸುತ್ತೋಲೆ; ಸತ್ಯ ಪರಿಶೀಲನೆ

ಹೇಳಿಕೆ/Claim:  ಟರ್ಕಿ ಸರ್ಕಾರವು ಭಾರತೀಯ ಪ್ರವಾಸಿಗರು ಬಹಿಷ್ಕಾರ ಮಾಡಬಾರದೆಂದು ಕೋರಿ ಹೇಳಿಕೆ ಬಿಡುಗಡೆ ಮಾಡಿದೆ. ಕಡೆನುಡಿ/Conclusion:  ತಪ್ಪು ನಿರೂಪಣೆ. ಟರ್ಕಿಯ ಯಾವುದೇ ಅಧಿಕೃತ ಪ್ರಾಧಿಕಾರವು ಈವರೆಗೆ ಇಂತಹ ಪತ್ರ ಅಥವಾ ಪ್ರಕಟಣೆ ನೀಡಿಲ್ಲ, ಹಾಗಾಗಿ ಈ ಪತ್ರವು ಕೃತ್ರಿಮವಾದ್ದು. ರೇಟಿಂಗ್/Rating: ತಪ್ಪು ನಿರೂಪಣೆ — ಭಾರತೀಯ ಪ್ರವಾಸಿಗರು ಟರ್ಕಿಗೆ ಪ್ರಯಾಣ ಮಾಡುವುದನ್ನು ನಿಲ್ಲಿಸಬಾರದು ಎಂದು ಟರ್ಕಿ ಸರ್ಕಾರ ಕೇಳಿಕೊಂಡಿರುವುದು ಎಂದು ಹೇಳಲಾಗುತ್ತಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪತ್ರವು ಸುತ್ತೋಲೆಯ ರೂಪದಲ್ಲಿದ್ದು, ಇದರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ...

Read More »

ಕ್ಯಾನ್ಸರ್ ವಿರುದ್ಧ ವಿಟಮಿನ್ ಡಿ ಯು ಏಕೈಕ ಅತ್ಯಂತ ಪರಿಣಾಮಕಾರಿ ಔಷಧವೇ? ಸತ್ಯ ಪರಿಶೀಲನೆ

ಹೇಳಿಕೆ/Claim:: ವಿಟಮಿನ್ ಡಿ ಕ್ಯಾನ್ಸರ್ ವಿರುದ್ಧದ ಏಕೈಕ ಅತ್ಯಂತ ಪರಿಣಾಮಕಾರಿ ಔಷಧವಾಗಿದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಜೀವಕೋಶಗಳ ಆರೋಗ್ಯದಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆಯಾದರೂ, ಅದು ಕ್ಯಾನ್ಸರ್ ವಿರುದ್ಧದ ಏಕೈಕ ಅತ್ಯಂತ ಪರಿಣಾಮಕಾರಿ ಔಷಧ ಎಂದು ವಿವರಿಸುವುದು ತಪ್ಪು. ರೇಟಿಂಗ್/Rating: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ವಿಟಮಿನ್ ಡಿ ಕ್ಯಾನ್ಸರ್ ವಿರುದ್ಧ ಅತ್ಯಂತ ಪರಿಣಾಮಕಾರಿ ಔಷಧ ಎಂದು ಹೇಳುವ ಸಾಮಾಜಿಕ ಮಾಧ್ಯಮದ ಹೇಳಿಕೆಯೊಂದು ವೈರಲ್ ಆಗುತ್ತಿದೆ. ...

Read More »

ವಕ್ಫ್ ಮಸೂದೆ ಚರ್ಚೆಯ ಸಮಯದಲ್ಲಿ ರಾಹುಲ್ ಗಾಂಧಿ ಗೈರುಹಾಜರಾಗಿದ್ದರಾ? ಸತ್ಯ ಪರಿಶೀಲನೆ

ಹೇಳಿಕೆ/Claim: ವಕ್ಫ್ ಮಸೂದೆಯ ಚರ್ಚೆಯ ಸಮಯದಲ್ಲಿ ರಾಹುಲ್ ಗಾಂಧಿಯವರು ಗೈರುಹಾಜರಾಗಿದ್ದರು. ಕಡೆನುಡಿ/Conclusion ದಾರಿ ತಪ್ಪಿಸುವ ಸುದ್ದಿ. ವಕ್ಫ್ ಮಸೂದೆಯ ಚರ್ಚೆಯ ಸಮಯದಲ್ಲಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹಾಜರಿದ್ದರು ಮತ್ತು ಮತದಾನಕ್ಕಾಗಿ ತಡರಾತ್ರಿಯವರೆಗೆ ಉಳಿದಿದ್ದರು. ರೇಟಿಂಗ್/Rating: ದಾರಿ ತಪ್ಪಿಸುವ ಸುದ್ದಿ– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಏಪ್ರಿಲ್ 2, 2025 ರ ರಾತ್ರಿ ರಾಹುಲ್ ಗಾಂಧಿಯವರು ಸಂಸತ್ತಿಗೆ ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತಾದ ಚರ್ಚೆಯಲ್ಲಿ ಆತ ...

Read More »

‘PM ಕರದಾತಾ ಕಲ್ಯಾಣ ಯೋಜನಾ’ ಎಂಬ ಯೋಜನೆಯನ್ನು ಕೇಂದ್ರವು ತೆರಿಗೆದಾರರಿಗೆ ಬಹುಮಾನರೂಪವಾಗಿ ಪ್ರಾರಂಭಿಸಿದೆಯೇ?

ಹೇಳಿಕೆ/Claim: ತೆರಿಗೆದಾರರಿಗೆ ಬಹುಮಾನರೂಪವಾಗಿ ಭಾರತ ಸರ್ಕಾರವು ‘PM ಕರದಾತ ಕಲ್ಯಾಣ ಯೋಜನೆ’ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಕಡೆನುಡಿ/Conclusion: ತೆರಿಗೆದಾರರಿಗೆ ಬಹುಮಾನರೂಪವಾಗಿ ಭಾರತ ಸರ್ಕಾರ ‘PM ಕರದಾತ ಕಲ್ಯಾಣ ಯೋಜನೆ’ ಎಂಬ ಯಾವುದೇ ಯೋಜನೆಯನ್ನು ಪ್ರಾರಂಭಿಸಿಲ್ಲ. ಈ ಹೇಳಿಕೆ ನೀಡಿರುವ ವೀಡಿಯೊ ಏಪ್ರಿಲ್ ಫೂಲ್ಸ್ ದಿನದಂದು ಮಾಡಲಾದ ತಮಾಷೆಯಾಗಿತ್ತು. ರೇಟಿಂಗ್/Rating: ಸಂಪೂರ್ಣವಾಗಿ ತಪ್ಪು — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ‘PM ಕರದಾತಾ ಕಲ್ಯಾಣ ಯೋಜನಾ’ ಅಡಿಯಲ್ಲಿ ತೆರಿಗೆದಾರರಿಗೆ ದೊರಕುವ ಕೆಲವು ಅನುಕೂಲಗಳನ್ನು ವಿವರಿಸುವ ನಿರೂಪಕರ ...

Read More »

ಭಾರತವು ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯಿಂದ ಜಿಪಿಎಸ್ ಆಧಾರಿತ ಟೋಲ್ ಕಡಿತಕ್ಕೆ ಮಾರ್ಪಾಡು ಮಾಡಲಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತದಲ್ಲಿ ಮೇ 1, 2025 ರಿಂದ ಫಾಸ್ಟ್‌ಟ್ಯಾಗ್ ನಿಂದ GPS-ಆಧಾರಿತ ಟೋಲ್‌ಗಳಿಗೆ ಮಾರ್ಪಾಡಾಗಲಿದೆ. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. GPS-ಆಧಾರಿತ ವ್ಯವಸ್ಥೆಯ ವಿಷಯವು ಪರಿಗಣನೆಯಲ್ಲಿದೆಯಾದರೂ, ಮೇ 1, 2025 ರಿಂದ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಬದಲಾಯಿಸಲು NHAI ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪಾವತಿಸಲು ಕಷ್ಟದಾಯಕವಾಗಿರುವ ಮತ್ತು ಅಸ್ಥಿರವೆಂದು ಆರೋಪಿಸಲಾದ ಫಾಸ್ಟ್‌ಟ್ಯಾಗ್ ವ್ಯವಸ್ಥೆಯ ಬದಲಿಯಾಗಿ ಸ್ಯಾಟಲೈಟ್-ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬೆಂಬಲಿಸುವ ಹಲವಾರು ...

Read More »

ಕೈಕೋಳ ಹಾಕಿದ ಭಾರತೀಯ ವಲಸಿಗರನ್ನು ಗ್ವಾಟೆಮಾಲಾಗೆ ಗಡೀಪಾರು ಮಾಡಲಾಗುತ್ತಿರುವುದನ್ನು ಚಿತ್ರ ತೋರಿಸುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಚಿತ್ರವು ಭಾರತೀಯರನ್ನು ಯುಎಸ್‌ನಿಂದ ಗ್ವಾಟೆಮಾಲಾಗೆ ಹೇಗೆ ಗಡೀಪಾರು ಮಾಡಲಾಗುತ್ತದೆ ಎಂಬುದನ್ನು ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಚಿತ್ರದಲ್ಲಿ ಭಾರತೀಯರನ್ನು ತೋರಿಸಲಾಗಿಲ್ಲ, ಅದರಲ್ಲಿ ಯುಎಸ್‌ಎ ಇಂದ ಗಡೀಪಾರು ಮಾಡಲಾಗುತ್ತಿರುವ ಇತರ ಅಕ್ರಮ ವಲಸಿಗರನ್ನು ತೋರಿಸುತ್ತದೆ. ರೇಟಿಂಗ್/Rating: : ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಕೈಕೋಳ ಹಾಕಿ ಸರಪಳಿಯಿಂದ ಬಂಧಿಸಿರುವ ಹಲವಾರು ಜನರನ್ನು ಯುದ್ಧ ವಿಮಾನದೊಳಗೆ ಕುಳ್ಳಿರಿಸಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದರೊಂದಿಗೆ ಭಾರತೀಯರನ್ನು ಅಮೆರಿಕದ ಅಧಿಕಾರಿಗಳು ...

Read More »

ಮಹಾ ಕುಂಭಮೇಳದ ಸಮಾರೋಪ ದಿನದಂದು ನಡೆದ ವಾಯು ಪ್ರದರ್ಶನದಲ್ಲಿ ತ್ರಿಶೂಲ ರಚನೆಯ ಚಿತ್ರ ವೈರಲ್ ಆಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಈ ಫೋಟೋ ಫೆಬ್ರವರಿ 26, 2025 ರಂದು ಪ್ರಯಾಗರಾಜದಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ರಚಿಸಿದ ತ್ರಿಶೂಲ ರಚನೆಯನ್ನು ತೋರಿಸುತ್ತದೆ. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ಈ ಫೋಟೋ ಫೆಬ್ರವರಿ 26, 2025 ರಂದು ನಡೆದ ಮಹಾ ಕುಂಭಮೇಳದ ಸಮಾರೋಪ ಕಾರ್ಯಕ್ರಮದ್ದಲ್ಲ, ಇದು 2019 ರಿಂದ ಅಂತರ್ಜಾಲದಲ್ಲಿ ಚಾಲ್ತಿಯಲ್ಲಿರುವ ಹಳೆಯ ಚಿತ್ರವಗಿದೆ. ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಫೆಬ್ರವರಿ 26, 2025 ರಂದು ಮಹಾ ಕುಂಭಮೇಳದ ಕೊನೆಯ ...

Read More »

2025 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಮೊದಲ ಬಾರಿಗೆ ದೆಹಲಿಯಲ್ಲಿ ಯಮುನಾ ಆರತಿ ಪೂರೈಸಲಾಯಿತು ಎಂದು ಹೇಳುವ ವೀಡಿಯೊ; ಸತ್ಯ-ಪರಿಶೀಲನೆ

ಹೇಳಿಕೆ/Claim: ಇಂದು ಮೊದಲ ಬಾರಿಗೆ ದೆಹಲಿಯಲ್ಲಿ ಯಮುನಾ ಜೀಯವರ ಆರತಿಯನ್ನು ನೋಡಲಾಯಿತು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ವಾಸುದೇವ್ ಘಾಟ್‌ನಲ್ಲಿ ಯಮುನಾ ಆರತಿಯನ್ನು ಮಾರ್ಚ್ 2024 ರಿಂದ ನಿಯಮಿತವಾಗಿ ನಡೆಸಲಾಗುತ್ತಿದೆ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಸುದ್ದಿ —- ******************************************************************* ಫೆಬ್ರವರಿಯಲ್ಲಿ ನಡೆದ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ನಂತರ ದೆಹಲಿಯು ಮೊದಲ ಬಾರಿಗೆ ಯಮುನಾ ಆರತಿಗೆ ಸಾಕ್ಷಿಯಾಯಿತು ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. दिल्ली में आज पहली बार यमुना जी की आरती देखने ...

Read More »