ಹೇಳಿಕೆ/Claim: ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಮೋದಿ ಸರ್ಕಾರದ ನೀತಿಗಳ ಬಗ್ಗೆ ಕಟುವಾದ ಟೀಕೆಗಳನ್ನು ಮಾಡಿದ್ದಾರೆ. ಕಡೆನುಡಿ/Conclusion: ಸುಳ್ಳು, ಅವರು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿ ಅಂತಹ ಟೀಕೆಗಳನ್ನು ಎಂದಿಗೂ ಮಾಡಿಲ್ಲ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು: ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರದ್ದು ಎಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿರುವ ಒಂದು ಟ್ವಿಟ್ಟರ್ ಪೋಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಕೆಲವು ಟೀಕೆ ಟಿಪ್ಪಣಿಗಳನ್ನು ಮಾಡಲಾಗಿದೆ, ಮೋದಿ ಅವರು ತಮ್ಮ “ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ” ಭಾರತವನ್ನು 40 ...
Read More »ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ನೆದರ್ಲೆಂಡ್ಸ್ ಪ್ರಧಾನಿ ತಮ್ಮ ಪಾನೀಯವನ್ನು ಚೆಲ್ಲಿಕೊಂಡ ನಂತರ ತಾವೇ ಸ್ವಚ್ಛಗೊಳಿಸಿದರೇ? ಸತ್ಯ ಪರಿಶೀಲನೆ
ಹೇಳಿಕೆ/Claim: ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆಯವರು ತಮ್ಮ ಪಾನೀಯವನ್ನು ಚೆಲ್ಲಿಕೊಂಡ ನಂತರ ಅದನ್ನು ಸ್ವತಃ ಸ್ವಚ್ಛಗೊಳಿಸಿದರು. ಕಡೆನುಡಿ/Conclusion: ವೀಡಿಯೊ 2018 ರದ್ದಾಗಿದೆ ಮತ್ತು ಡಚ್ ಸಂಸತ್ತಿನಲ್ಲಿ ಚೆಲ್ಲಿದ ಪಾನೀಯವನ್ನು ಮಾರ್ಕ್ ರುಟ್ಟೆ ಸ್ವಚ್ಛಗೊಳಿಸುತ್ತಿರುವುದನ್ನು ತೋರಿಸುತ್ತದೆ. ರೇಟಿಂಗ್: ತಪ್ಪು ನಿರೂಪಣೆ – ಸತ್ಯ ಪರಿಶೀಲನೆ ವಿವರಗಳು: ಜಿ20 ಶೃಂಗಸಭೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 09-10 ರಂದು ನಡೆಯಿತು. ಶೃಂಗಸಭೆಯಲ್ಲಿ ಎಂದು ಹೇಳಲಾಗುವ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೆದರ್ಲೆಂಡ್ಸ್‌ನ ಪ್ರಧಾನಗಳು ತಮ್ಮ ಪಾನೀಯವನ್ನು ಚೆಲ್ಲಿಕೊಂಡ ನಂತರ ...
Read More »ಕೇರಳದ ಬಲ್ಲಾ ಬೀಚ್ನಲ್ಲಿ ನಡೆದ ರ್ಯಾಲಿಯಲ್ಲಿ ಪಾಕಿಸ್ತಾನಿ ಧ್ವಜದ ಪ್ರದರ್ಶನ? ಸತ್ಯ ಪರಿಶೀಲನೆ
ಹೇಳಿಕೆ/Claim: ಕೇರಳದ ಬಲ್ಲಾ ಬೀಚ್ನಲ್ಲಿ ನಡೆದ ರ್ಯಾದಲಿಯಲ್ಲಿ ಪಾಕಿಸ್ತಾನದ ಧ್ವಜ ಮತ್ತು ಪಾಕಿಸ್ತಾನದ ರಕ್ಷಣಾ ಸಮವಸ್ತ್ರದಲ್ಲಿ ಪುರುಷರು ಕಾಣಿಸಿಕೊಂಡರು. ಕಡೆನುಡಿ/Conclusion: ಈದ್-ಎ-ಮಿಲಾದ್ ಉನ್-ನಬಿ ಸಂದರ್ಭದಲ್ಲಿ ಬಲ್ಲಾ ಬೀಚ್‌ನಲ್ಲಿ ಈ ರ್ಯಾ ಲಿ ನಡೆಯಿತು. ಧ್ವಜವು ಪಾಕಿಸ್ತಾನದ್ದಲ್ಲ, ಅದು ಸಮಸ್ತ ಕೇರಳ ಜೆಮ್-ಇಯ್ಯತುಲ್ ಉಲಮಾ ಎಂಬ ಕೇರಳದ ಇಸ್ಲಾಮಿಕ್ ಸಂಘಟನೆಯದ್ದು. ರೇಟಿಂಗ್: ತಪ್ಪು ನಿರೂಪಣೆ- ಸತ್ಯ ಪರಿಶೀಲನೆ ವಿವರಗಳು: ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಸೈನ್ಯದಂತಹ ಖಾಕಿ ಸಮವಸ್ತ್ರವನ್ನು ಧರಿಸಿರುವ ಪುರುಷರನ್ನು ಹೊಂದಿರುವ ರ್ಯಾಲಿಯನ್ನು ವೀಡಿಯೊ ತೋರಿಸುತ್ತದೆ ಮತ್ತು ಈ ರ್ಯಾಲಿಯಲ್ಲಿ ಒಂದು ಧ್ವಜವನ್ನು ...
Read More »ಸ್ಯಾಂಟಿಯಾಗೊ ಏರ್ಲೈನ್ಸ್ 513 ವಿಮಾನವು 1954 ರಲ್ಲಿ ಟೇಕ್ ಆಫ್ ಮತ್ತು 1989ರಲ್ಲಿ ಮನುಷ್ಯರ ಅಸ್ಥಿಪಂಜರಗಳೊಂದಿಗೆ ಲ್ಯಾಂಡ್? ಸತ್ಯ ಪರಿಶೀಲನೆ
ಹೇಳಿಕೆ/Claim: 1954 ರಲ್ಲಿ ಸ್ಯಾಂಟಿಯಾಗೊ ಏರ್ಲೈನ್ಸ್ ವಿಮಾನ 513 ಆಚೆನ್ನಿಂದ ಹೊರಟು 35 ವರ್ಷಗಳ ನಂತರ 1989ರಲ್ಲಿ ಪೋರ್ಟೊ ಅಲೆಗ್ರೆಯಲ್ಲಿ ಮಾನವ ಅಸ್ಥಿಪಂಜರಗಳೊಂದಿಗೆ ಬಂದಿಳಿಯಿತು. ಕಡೆನುಡಿ/Conclusion: ವೀಡಿಯೊದಲ್ಲಿ ಮಾಡಲಾದ ಹೇಳಿಕೆಗಳು ನಗರ ಪುರಾಣಗಳು ಮತ್ತು ಪಿತೂರಿಗಳ ಸಿದ್ಧಾಂತಗಳ ವಿಷಯವಸ್ತುವಾಗಿದೆ. ಸ್ಯಾಂಟಿಯಾಗೊ ಏರ್ಲೈನ್ಸ್ ಅಸ್ತಿತ್ವದಲ್ಲಿತ್ತು ಎಂದು ಸಾಬೀತುಪಡಿಸುವ ಯಾವುದೇ ದಾಖಲೆಗಳಿಲ್ಲ. ಆಚೆನ್ ವಿಮಾನ ನಿಲ್ದಾಣದಲ್ಲಿ ಎಂದೂ ಯಾವುದೇ ಟ್ರಾನ್ಸ್ ಅಟ್ಲಾಂಟಿಕ್ ವಿಮಾನಗಳು ಇರಲಿಲ್ಲ. ಈ ಹೇಳಿಕೆಗಳು ಭೌತಶಾಸ್ತ್ರ ಮತ್ತು ಜೀವಶಾಸ್ತ್ರದ ನಿಯಮಗಳನ್ನು ಉಲ್ಲಂಘಿಸುತ್ತವೆ. ಈ ಘಟನೆಯ ಕುರಿತು ಯಾವುದೇ ವಿಶ್ವಾಸಾರ್ಹ ಅಥವಾ ಪರಿಶೀಲಿತ ಮಾಹಿತಿಯು ಆನ್ಲೈನ್ ...
Read More »ಇಲ್ಲ, ಹೇಳಿಕೊಂಡಂತೆ ಈ ‘ಪಿತ್ರ್’ ನದಿಯು ವರ್ಷದಲ್ಲೊಮ್ಮೆ ಕಾಣಿಸಿಕೊಳ್ಳುವುದಿಲ್ಲ; ಸತ್ಯ ಪರಿಶೀಲನೆ
ಹೇಳಿಕೆ/Claim: ದಕ್ಷಿಣ ಭಾರತದಲ್ಲಿ ‘ಪಿತ್ರಿ ನದಿ’ ಪ್ರತಿ ವರ್ಷ ಪಿತೃ ಪಕ್ಷದ ರಾತ್ರಿ ಕಾಣಿಸಿಕೊಂಡು ನಂತರ ದೀಪಾವಳಿಯಂದು ಕಣ್ಮರೆಯಾಗುತ್ತದೆ ಎಂದು ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ಸುಳ್ಳು. ಇದು, ಕರ್ನಾಟಕದಿಂದ ತಮಿಳುನಾಡಿಗೆ ಬಿಡುಗಡೆ ಮಾಡಲಾದ ಕಾವೇರಿ ನೀರಿಗೆ ಸಂಬಂಧಿಸಿದ ವೀಡಿಯೊ ಕ್ಲಿಪ್. ರೇಟಿಂಗ್: ಸಂಪೂರ್ಣವಾಗಿ ಸುಳ್ಳು . Fact Check ವಿವರಗಳು: ಬಂಜರು ಭೂಮಿಯಲ್ಲಿ ನದಿ ನೀರು ಹರಿಯುತ್ತಿರುವುದನ್ನು ತೋರಿಸುವ ವೀಡಿಯೊವನ್ನು ವಾಟ್ಸಾಪ್ನಲ್ಲಿ ಹಂಚಿಕೊಳ್ಳಲಾಗುತ್ತಿತ್ತು, ಅದು ದಕ್ಷಿಣ ಭಾರತದ ‘ಪಿತ್ರಿ ನದಿ’ಗೆ ಸೇರಿದ್ದು ಎಂಬುದು ವೀಡಿಯೊದಲ್ಲಿನ ಹೇಳಿಕೆ. ಪ್ರತಿ ವರ್ಷ ಪಿತೃಪಕ್ಷದ ರಾತ್ರಿ ಈ ನದಿಯು ...
Read More »‘ಪ್ರೀಮಿಯಂ’ ಉಪ್ಪಿನಲ್ಲಿ ಸೈನೈಡ್ ಇದೆಯೆಂಬ ಸುಳ್ಳು ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ; ಸತ್ಯ ಪರಿಶೀಲನೆ
ಹೇಳಿಕೆ/Claim: ಭಾರತೀಯ ಪ್ರೀಮಿಯಂ ಉಪ್ಪುಗಳು ಸೈನೈಡ್ ಅನ್ನು ಹೊಂದಿವೆ ಎಂದು ವೈರಲ್ ಸುದ್ದಿ ವರದಿ ಹೇಳುತ್ತದೆ. ಕಡೆನುಡಿ/Conclusion: ಎಫ್.ಎಸ್.ಎಸ್.ಎ.ಐ ಸಂಸ್ಥೆಯು 1 ಕೆಜಿಗೆ 10 ಮಿಗ್ರಾಂ ವರೆಗಿನ ಪೊಟ್ಯಾಸಿಯಮ್ ಫೆರೋಸೈನೈಡ್ ಬಳಕೆಯನ್ನು ಅನುಮತಿಸುತ್ತದೆ. ಟಾಟಾ ಉಪ್ಪಿನಂತಹ ಉಪ್ಪಿನ ಬ್ರ್ಯಾಂಡ್‌ಗಳು ಪಿ.ಎಫ್.ಸಿ ಮಟ್ಟವನ್ನು ಪ್ರತಿ ಕಿಲೋಗೆ 3 ಮಿಗ್ರಾಂನಷ್ಟಕ್ಕೆ ಇರಿಸುತ್ತವೆ, ಇದು ಅನುಮತಿಸಲಾದ ಮಿತಿಯೊಳಗಿದ್ದು ಉಪ್ಪನ್ನು ಬಳಕೆಗೆ ಸುರಕ್ಷಿತವಾಗಿಸುತ್ತದೆ. ಪಿ.ಎಫ್.ಸಿ ಎಂಬುದು ಉಪ್ಪಿನ ಕಣಗಳಲ್ಲಿ ತೇವಾಂಶ ಉಳಿಯದಂತೆ ಕಾಪಾಡುವ ಒಂದು ಆಂಟಿ-ಕೇಕಿಂಗ್ ಏಜೆಂಟ್. ಟಾಟಾ ಕೆಮಿಕಲ್ಸ್ ಸಹ ಈ ಹೇಳಿಕೆಯನ್ನು ನಿರಾಕರಿಸಿದೆ ಮತ್ತು ತಾವು ಅನುಮೋದಿತ ...
Read More »ಲಾಸ್ ಏಂಜಲೀಸ್ನಲ್ಲಿ ಬ್ಲ್ಯಾಕ್ ಫ್ರೈಡೆಯಂದು ನೈಕಿ ಅಂಗಡಿಯಲ್ಲಿ ದರೋಡೆಯಾಗಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಲಾಸ್ ಎಂಜಲೀಸ್ ನಲ್ಲಿ ನೈಕಿ ಶೂ ರೀಟೈಲ್ ಅಂಗಡಿಯನ್ನು ಆಫ್ರಿಕನ್ ಅಮೇರಿಕನ್ನರು ದೋಚಿದ್ದಾರೆ. ಕಡೆನುಡಿ:/Conclusion: ಮೂರು ವರ್ಷಗಳ ಹಿಂದಿನ ವೀಡಿಯೊವನ್ನು ಇತ್ತೀಚಿನ ಬ್ಲ್ಯಾಕ್ ಫ್ರೈಡೆಗೆ ಮಾರಾಟಕ್ಕೆ ಸಂಬಂಧಿಸಿದ ಘಟನೆ ಎಂದು ಚಿತ್ರಿಸಲಾಗಿದೆ. ರೇಟಿಂಗ್:ದಾರಿತಪ್ಪಿಸುವ - Fact Check ವಿವರಗಳು: ಥ್ಯಾಂಕ್ಸ್‌ಗಿವಿಂಗ್ ಡೇ ಶಾಪಿಂಗ್ ಉನ್ಮಾದವನ್ನು ಗುರುತಿಸುವ ಬ್ಲ್ಯಾಕ್ ಫ್ರೈಡೆಯಂದು, ಯುನೈಟೆಡ್ ಸ್ಟೇಟ್ಸ್ ಸಾಮಾಜಿಕ ಜಾಲತಾಣಗಳಲ್ಲಿ ರೀಟೈಲ್ ವ್ಯಾಪಾರಿಗಳ ವಿಭಿನ್ನ ಕೊಡುಗೆಗಳು, ರಿಯಾಯಿತಿಗಳು ಮತ್ತು ಕೂಪನ್‌ಗಳು ಅಬ್ಬರಿಸುತ್ತಿದ್ದವು. ಈ ಶಾಪಿಂಗ್ ಉನ್ಮಾದದ ಮಧ್ಯೆ, ಆಫ್ರಿಕನ್-ಅಮೆರಿಕನ್ನರು ಲಾಸ್ ಏಂಜಲೀಸ್‌ನಲ್ಲಿ ನೈಕಿ ಅಂಗಡಿಯನ್ನು ದರೋಡೆ ಮಾಡಿದ್ದಾರೆ ಎನ್ನುವ ...
Read More »ರಾಜಸ್ಥಾನದ ಬೂಂದಿಯಲ್ಲಿ ರಾಹುಲ್ ಗಾಂಧಿಯವರ ‘ಭಾರತ್ ಮಾತಾ’ ಭಾಷಣವನ್ನು ಸಂದರ್ಭದಿಂದ ಹೊರತಾಗಿಸಿ ತಿರುಚಿರುವುದನ್ನು ತೋರಿಸುವ ವೀಡಿಯೊ ಕ್ಲಿಪ್ ; ಸತ್ಯ ಪರಿಶೀಲನೆ
Claim/ಹೇಳಿಕೆ: “ಈ ಭಾರತ ಮಾತಾ ಯಾರು” ಎಂದು ರಾಹುಲ್ ಗಾಂಧಿ ಕೇಳುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ ಮತ್ತು ಅವರು “ಜಾರ್ಜ್ ಸೊರೊಸ್ ಕೈಗೊಂಬೆ” ಎಂದು ಆರೋಪಿಸುತ್ತದೆ. Conclusion/ಕಡೆನುಡಿ: ಭಾಷಣದ ಸಂಪೂರ್ಣ ಸಂದರ್ಭವನ್ನು ತಪ್ಪಾಗಿ ನಿರೂಪಿಸಲು ವೀಡಿಯೊ ಕ್ಲಿಪ್ ಅನ್ನು ಕತ್ತರಿಸಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ Fact Check ವಿವರಗಳು: ರಾಜಸ್ಥಾನದ ವಿಧಾನಸಭಾ ಚುನಾವಣೆಯ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತ ಮಾತೆ ಯಾರು ಎಂದು ಪ್ರಶ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊ ಕ್ಲಿಪ್ ಅನ್ನು ಇಲ್ಲಿ ನೋಡಿ: ये भारत माता ...
Read More »ವಿಶ್ವಕಪ್ 2023ರ ಫೈನಲ್ನಲ್ಲಿ 1.5 ಲಕ್ಷ ಜನರು ಹನುಮಾನ್ ಚಾಲೀಸಾ ಪಠಿಸಿದರಾ? ಸತ್ಯ ಪರಿಶೀಲನೆ
Claim/ಹೇಳಿಕೆ: ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಅಂತಿಮ ವಿಶ್ವಕಪ್ ಪಂದ್ಯಾಟದ ಸಮಯದಲ್ಲಿ ಭಾರಿ ಜನಸಮೂಹವು ಹನುಮಾನ್ ಚಾಲೀಸಾ ಪಠಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ.Conclusion/ಕಡೆನುಡಿ: ಸುಳ್ಳು, ವೀಡಿಯೊದ ಧ್ವನಿ ಟ್ರ್ಯಾಕ್ ಅನ್ನು ಬದಲಾಯಿಸಿ ಹನುಮಾನ್ ಚಾಲೀಸಾ ಬಳಸಲಾಗಿದೆ. ರೇಟಿಂಗ್:ತಪ್ಪು ನಿರೂಪಣೆ Fact Check ವಿವರಗಳು: ನವೆಂಬರ್ 19, 2023ರ ಭಾನುವಾರದಂದು ಅಹಮದಾಬಾದ್ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಾಟದ ಕುರಿತಾದ ಅಬ್ಬರದ ಪ್ರಚಾರದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವೀಡಿಯೊಗಳು ಮತ್ತು ಮೀಮ್ಗಳು ವೈರಲ್ ಆಗಲಾರಂಭಿಸಿದವು. ಅಂತಹ ಒಂದು ವೀಡಿಯೊ ಕ್ಲಿಪ್ ನಲ್ಲಿ ಬೃಹತ್ ಸಭೆಯೊಂದನ್ನು ...
Read More »ಸೇನೆಯ ಖಾಸಗಿ ವಾಹನಗಳಿಗೂ ಟೋಲ್ ಶುಲ್ಕ ವಿನಾಯಿತಿಯ ವಿಸ್ತರಣೆ? ವೈರಲ್ ಪೋಸ್ಟ್ ಕುರಿತು ಸತ್ಯ ಪರಿಶೀಲನೆ
Claim/ಹೇಳಿಕೆ: ರಕ್ಷಣಾ ಸಿಬ್ಬಂದಿಗಳ ಖಾಸಗಿ ವಾಹನಗಳಿಗೂ ಟೋಲ್ ತೆರಿಗೆ ವಿನಾಯಿತಿ ಇದೆ ಎಂದು ಒಂದು ವೈರಲ್ ಸಲಹಾ ಪತ್ರ ಹೇಳುತ್ತದೆ. Conclusion/ಕಡೆನುಡಿ: ಪತ್ರವು ನಕಲಿಯಾಗಿದೆ ಮತ್ತು ಅದನ್ನು ಬಿಟ್ಟುಕೊಡುವ ಹಲವು ಸುಳಿವುಗಳನ್ನು ಅದರಲ್ಲಿ ಕಾಣಬಹುದು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನೀಡಿರುವ ಸ್ಪಷ್ಟೀಕರಣಗಳ ಪ್ರಕಾರ, ‘ಕರ್ತವ್ಯನಿರತರಾಗಿರುವ’ ವ್ಯಕ್ತಿಗಳಿಗೆ ಮಾತ್ರ ವಿನಾಯಿತಿ ಲಭ್ಯವಿರುತ್ತದೆ ಮತ್ತು ಅದು ನಿವೃತ್ತ ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂದು ಅದು ಹೇಳುತ್ತದೆ. ವೈಯಕ್ತಿಕ ವಾಹನವನ್ನು ಯಾವುದೇ ಅಧಿಕೃತ ಕರ್ತವ್ಯವನ್ನು ನಿರ್ವಹಿಸಲು ಬಳಸಲಾಗುತ್ತಿಲ್ಲ ಎಂದಾದಲ್ಲಿ ಬಳಕೆಯ ಮೇಲೆ ಯಾವುದೇ ವಿನಾಯಿತಿ ಲಭ್ಯವಿರುವುದಿಲ್ಲ. ಮಾಹಿತಿ ...
Read More »