ಹೇಳಿಕೆ/Claim:: ಸೆಪ್ಟೆಂಬರ್ 10, 2025 ರಂದು ಚಾರ್ಲಿ ಕರ್ಕ್ ಹತ್ಯೆಯ ನಂತರ, ಎಡ್ ಶೀರನ್ ಆತನಿಗೆ ಗೌರವ ಸಲ್ಲಿಸುವ ಸಲುವಾಗಿ ಒಂದು ಹಾಡನ್ನು ಬಿಡುಗಡೆ ಮಾಡಿದರು. ಕಡೆನುಡಿ/Conclusion: ಹೇಳಿಕೆ ಸುಳ್ಳು. AI ಸಂಗೀತವನ್ನು ರಚಿಸುವಲ್ಲಿ ಪರಿಣತಿ ಹೊಂದಿರುವ “AI ಮೋಡಿವೆಜಾ” ಎಂಬ ಯೂಟ್ಯೂಬ್ ವಾಹಿನಿಂದ ಈ ವೀಡಿಯೊ ಮೂಲತಃ ಬಂದದ್ದು. ಎಡ್ ಶೀರನ್ ಈ ಹಾಡನ್ನು ತಮ್ಮ ವಾಹಿನಿಯಲ್ಲಿ ಬಿಡುಗಡೆ ಮಾಡಿಲ್ಲ ಅಥವಾ ಕರ್ಕ್ ಹತ್ಯೆಯ ನಂತರ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ರೇಟಿಂಗ್/Rating: ಹೇಳಿಕೆ ಸುಳ್ಳು — ಸೆಪ್ಟೆಂಬರ್ 10, 2025 ರಂದು ಚಾರ್ಲಿ ...
Read More »Monthly Archives: October 2025
ವಿಶ್ವ ಏಷ್ಯಾ ಕಪ್ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ರಾಷ್ಟ್ರಗೀತೆಯ ಬದಲಿಗೆ ಡಿಜೆ ‘ಜಲೇಬಿ ಬೇಬಿ’ ನುಡಿಸಿದರಾ? ಸತ್ಯ ಪರಿಶೀಲನೆ
ಹೇಳಿಕೆ/Claim: ಸೆಪ್ಟೆಂಬರ್ 14, 2025 ರಂದು ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಶ್ವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ, ಡಿಜೆ ಪಾಕಿಸ್ತಾನದ ರಾಷ್ಟ್ರಗೀತೆಯ ಬದಲಿಗೆ ‘ಜಲೇಬಿ ಬೇಬಿ’ ನುಡಿಸಿದರು. ಕಡೆನುಡಿ/Conclusion: ಹೇಳಿಕೆ ನಿಜ. ವಿಶ್ವಾಸಾರ್ಹ ಸುದ್ದಿವಾಹಿನಿಗಳು ಮತ್ತು ವರದಿಗಳ ಜೊತೆಗೆ ಹಲವಾರು ಪ್ರತ್ಯಕ್ಷದರ್ಶಿಗಳೂ ಸಹ ಇದನ್ನು ದೃಢಪಡಿಸಿದ್ದಾರೆ.. ರೇಟಿಂಗ್/Rating : ನಿಜ– DP ವಿಶ್ವ ಏಷ್ಯಾ ಕಪ್‌ನಲ್ಲಿ ಬಹು ನಿರೀಕ್ಷಿತ ಮತ್ತು ವಿವಾದಾತ್ಮಕ ಭಾರತ- ಪಾಕಿಸ್ತಾನ ಪಂದ್ಯವು ಸೆಪ್ಟೆಂಬರ್ 14, 2025 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. X ಬಳಕೆದಾರ ...
Read More »ಇಟಲಿಯ ಪ್ರಧಾನಿ ಮೆಲೋನಿಯವರು ನೆತನ್ಯಾಹು ಇಟಲಿಗೆ ಪ್ರವೇಶಿಸಿದರೆ ಆತನನ್ನು ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರಾ? ಸತ್ಯ ಪರಿಶೀಲನೆ
ಹೇಳಿಕೆ/Claim: ಬೆಂಜಮಿನ್ ನೆತನ್ಯಾಹು ಇಟಲಿಗೆ ಪ್ರವೇಶಿಸಿದರೆ ಆತನನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಹೊರಡಿಸಿದ ವಾರಂಟ್‌ಗೆ ಅನುಗುಣವಾಗಿ ಬಂಧಿಸುವುದಾಗಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರತಿಜ್ಞೆ ಮಾಡಿದ್ದಾರೆ. ಕಡೆನುಡಿ/Conclusion: ಈ ಹೇಳಿಕೆ ದಾರಿತಪ್ಪಿಸುವಂತಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಅಂತಹ ಯಾವುದೇ ಹೇಳಿಕೆ ನೀಡಿಲ್ಲ, ಈ ಮಾತನ್ನು 2024 ರ ನವೆಂಬರ್‌ನಲ್ಲಿ ಹೇಳಿದವರು ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ. ರೇಟಿಂಗ್/Rating: ದಾರಿತಪ್ಪಿಸುವಂತಿದೆ — ಇತ್ತೀಚೆಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ನೆತನ್ಯಾಹು ಇಟಲಿಗೆ ಕಾಲಿಟ್ಟರೆ ಆತನನ್ನು ಬಂಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ...
Read More »ಈ ವೀಡಿಯೊದಲ್ಲಿ ಮಗುವೊಂದು ಸಂವಾದದ ಸಮಯದಲ್ಲಿ ಮೋದಿಯವರ ಮೇಲೆ ‘ವೋಟ್ ಚೋರಿ’ಯ ಆರೋಪ ಹೊರಿಸಿತೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಸಂವಾದದ ಸಮಯದಲ್ಲಿ ಒಂದು ಮಗು ಪ್ರಧಾನಿ ನರೇಂದ್ರ ಮೋದಿಯವರನ್ನು “ವೋಟ್ ಚೋರಿ”ಗಾಗಿ ಆರೋಪಿಸಿದೆ ಎಂದು ವೈರಲ್ ವೀಡಿಯೊವೊಂದರಲ್ಲಿ ಹೇಳಲಾಗಿದೆ.. ಕಡೆನುಡಿ/Conclusion: ತಪ್ಪು ನಿರೂಪಣೆ. “ವೋಟ್ ಚೋರಿ” ಪ್ರತಿಕ್ರಿಯೆಯನ್ನು ಸೇರಿಸಲು ಮತ್ತು ದಾರಿತಪ್ಪಿಸುವ ಉಪಶೀರ್ಷಿಕೆಗಳೊಂದಿಗೆ ವೀಡಿಯೊದಲ್ಲಿ ಡಿಜಿಟಲ್ ತಿದ್ದುಪಡಿ ಮಾಡಲಾಗಿದೆ. ರೇಟಿಂಗ್/Rating: ತಪ್ಪು ನಿರೂಪಣೆ — ************************************************************************ ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. **************************************************************** ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವ ವೀಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮವೊಂದರಲ್ಲಿ ಮಕ್ಕಳೊಂದಿಗೆ ಮಾತಕತೆ ನಡೆಸುತ್ತಿರುವುದನ್ನು ...
Read More »ಅಮೆರಿಕ ಸುಂಕಗಳು ಮತ್ತು ಪ್ರಧಾನಿ ಮೋದಿಯವರ ಚೀನಾ ಭೇಟಿಯ ನಡುವೆ ಭಾರತ ಟಿಕ್‌ಟಾಕ್ ಮೇಲಿನ ನಿಷೇಧವನ್ನು ರದ್ದುಗೊಳಿಸಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಅಮೆರಿಕ ಸುಂಕಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಚೀನಾ ಭೇಟಿಯ ಮಧ್ಯೆ ಭಾರತ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಕಡೆನುಡಿ/Conclusion: ಸುಳ್ಳು. ಭಾರತದಲ್ಲಿ ಟಿಕ್‌ಟಾಕ್ ಈಗಲೂ ನಿಷೇಧಿತವಾಗಿದೆ ಮತ್ತು ಅಪ್ಲಿಕೇಶನ್ ಮೇಲಿನ ನಿಷೇಧವನ್ನು ತೆಗೆದುಹಾಕುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ರೇಟಿಂಗ್/Rating: ಸುಳ್ಳು.– ****************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ****************************************************** ಸುಮಾರು ಐದು ವರ್ಷಗಳ ನಂತರ ಭಾರತದಲ್ಲಿ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಇತ್ತೀಚೆಗೆ ಹಲವಾರು ಬಳಕೆದಾರರು ...
Read More »
Digiteye Kannada Fact Checkers