Don't Miss

Monthly Archives: September 2025

ವಿಶ್ವದ ಬಹುಪಾಲು ಜನರು ಲಿಯೋನೆಲ್ ಮೆಸ್ಸಿಗಿಂತ ಕ್ರಿಸ್ಟಿಯಾನೊ ರೊನಾಲ್ಡೊ ರನ್ನು ಇಷ್ಟಪಡುತ್ತಾರೆಂದು ಗೂಗಲ್ ದೃಢಪಡಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ವಿಶ್ವದ ಬಹುಪಾಲು ಜನರು ಲಿಯೋನೆಲ್ ಮೆಸ್ಸಿಗಿಂತ ಕ್ರಿಸ್ಟಿಯಾನೊ ರೊನಾಲ್ಡೊ ರವರನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ಗೂಗಲ್ ದೃಢಪಡಿಸಿದೆ. ಕಡೆನುಡಿ/Conclusion::  ದಾರಿತಪ್ಪಿಸುವಂತಹ ಹೇಳಿಕೆ. ಗೂಗಲ್ ನಿಂದ ಯಾವುದೇ ಅಧಿಕೃತ “ಸಮೀಕ್ಷೆ” ನಡೆಸಲಾಗಿಲ್ಲ. ಉಲ್ಲೇಖಿಸಲಾದ ಮಾಹಿತಿಯು ಗೂಗಲ್ ಟ್ರೆಂಡ್ಸ್ ನಿಂದ ಲಭಿಸಿದ್ದು, ಇದು ಹೆಚ್ಚಿನ ಸರ್ಚ್ ಪ್ರಮಾಣ/ಆಸಕ್ತಿಯನ್ನು ತೋರಿಸುತ್ತದೆಯಷ್ಟೇ, ಇದು ಜನರ ಆದ್ಯತೆಯಾಗಬೇಕೆಂದಿಲ್ಲ. ರೇಟಿಂಗ್/Rating: ದಾರಿತಪ್ಪಿಸುವಂತಹ ಹೇಳಿಕೆ — ********************************************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. **************************************************************** ಜುಲೈ 22, 2025ರಂದು ‘CristianoXtra’ ಎಂಬ ...

Read More »

ಹವಾಮಾನದ ಬಗೆಗಿನ ಪ್ಯಾರಿಸ್ ಒಪ್ಪಂದದಿಂದ ಇಟಲಿ ಹಿಂದೆ ಸರಿದಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಹವಾಮಾನದ ಬಗೆಗಿನ ಪ್ಯಾರಿಸ್ ಒಪ್ಪಂದದಿಂದ ಇಟಲಿ ಹಿಂದೆ ಸರಿದಿದೆ. ಕಡೆನುಡಿ/Conclusion: ಸುಳ್ಳು. ಪ್ಯಾರಿಸ್ ಒಪ್ಪಂದದಿಂದ ಇಟಲಿ ಹೊರಬಂದಿದೆ ಎಂದು ಸೂಚಿಸುವಂತಹ ಯಾವುದೇ ವಿಶ್ವಾಸಾರ್ಹ ಮಾಹಿತಿ ಕಂಡುಬಂದಿಲ್ಲ. ರೇಟಿಂಗ್/Rating: ಸುಳ್ಳು— ********************************************************** ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ 2015 ರಲ್ಲಿ ಸಹಿ ಮಾಡಲಾದ ಜಾಗತಿಕ ಹವಾಮಾನ ಬದಲಾವಣೆ ಒಪ್ಪಂದವಾದ ಪ್ಯಾರಿಸ್ ಒಪ್ಪಂದದಲ್ಲಿ ಇಟಲಿ ಇನ್ನು ಮುಂದೆ ಇರುವುದಿಲ್ಲ ಎನ್ನುವ ವಿವಿಧ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿವೆ. ಅನೇಕ X ಬಳಕೆದಾರರು ಜುಲೈ 9, ...

Read More »

ಮೋದಿ ಸರ್ಕಾರವು ಸೌರ ಫಲಕಗಳನ್ನು ಬಳಸಿ ರೈಲು ಹಳಿಗಳನ್ನು ವಿದ್ಯುತ್ ಸ್ಥಾವರಗಳನ್ನಾಗಿ ಪರಿವರ್ತಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಮೋದಿ ಸರ್ಕಾರವು ರೈಲು ಹಳಿಗಳ ನಡುವೆ ಸೌರ ಫಲಕಗಳನ್ನು ಸ್ಥಾಪಿಸುವ ಮೂಲಕ ಅವುಗಳನ್ನು ವಿದ್ಯುತ್ ಸ್ಥಾವರಗಳನ್ನಾಗಿ ಪರಿವರ್ತಿಸುತ್ತಿದೆ. ಕಡೆನುಡಿ/Conclusion: ತಪ್ಪು ನಿರೂಪಣೆ.  ಈ ಹೊಸ ಹೆಜ್ಜೆಯು ಸ್ವಿಟ್ಜರ್ಲೆಂಡ್‌ನ ಮೂಲದ ಸನ್-ವೇಸ್ ಎಂಬ ಸ್ಟಾರ್ಟ್‌-ಅಪ್‌ನಿಂದ ಬಂದಿದೆ. ರೇಟಿಂಗ್/Rating: ತಪ್ಪು ನಿರೂಪಣೆ  . ********************************************************************************* ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ******************************************************* ಮೋದಿ ಸರ್ಕಾರವು ಹೊರತೆಗೆಯಬಹುದಾದ ಸೌರ ಫಲಕಗಳನ್ನು ಬಳಸಿಕೊಂಡು ರೈಲ್ವೆ ಹಳಿಗಳನ್ನು ವಿದ್ಯುತ್ ಸ್ಥಾವರಗಳನ್ನಾಗಿ ಪರಿವರ್ತಿಸುತ್ತಿದೆ ಎಂದು ಹೇಳುವ ಒಂದು ವೈರಲ್ ಪೋಸ್ಟ್ ...

Read More »