Don't Miss

Monthly Archives: June 2025

ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿಯವರ ಡೀಪ್‌ಫೇಕ್ ಕ್ಲಿಪ್ ವೈರಲ್; ಸತ್ಯ ಪರಿಶೀಲನೆ

ಹೇಳಿಕೆ/Claim: ಕರ್ನಲ್ ಸೋಫಿಯಾ ಖುರೇಷಿಯವರ ವೀಡಿಯೊದಲ್ಲಿ ಆಕೆ, “ನಾನು ಮುಸ್ಲಿಂ, ಆದರೆ ಪಾಕಿಸ್ತಾನಿಯಲ್ಲ. ನಾನು ಮುಸ್ಲಿಂ, ಆದರೆ ಭಯೋತ್ಪಾದಕಿಯಲ್ಲ, ಮತ್ತು ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ” ಎಂದು ಹೇಳುವುದನ್ನು ತೋರಿಸಲಾಗಿದೆ. ಕಡೆನುಡಿ/Conclusion:  ತಪ್ಪು ನಿರೂಪಣೆ. ಕರ್ನಲ್ ಸೋಫಿಯಾ ಖುರೇಷಿಯವರ ವೀಡಿಯೊವನ್ನು ಬಳಸಿಕೊಂಡು ಸಾರ್ವಜನಿಕರನ್ನು ದಾರಿ ತಪ್ಪಿಸಲು ಎಚ್ಚರಿಕೆಯಿಂದ ವೈರಲ್ ಕ್ಲಿಪ್ ಅನ್ನು ತಿರುಚಲಾಗಿದೆ, ಆದರೆ ಆಕೆ ತೋರಿಸಲಾಗಿರುವಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ರೇಟಿಂಗ್/Rating: ತಪ್ಪು ನಿರೂಪಣೆ- ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಏಪ್ರಿಲ್ ...

Read More »

ಭಾರತದ ರಫೇಲ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬ ನಕಲಿ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತದ ರಫೇಲ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿರುವುದನ್ನು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಭಾರತದ ರಫೇಲ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ತೋರಿಸಲು ಹಳೆಯ ವೀಡಿಯೊವನ್ನು ಬಳಸಲಾಗಿದೆ. ರೇಟಿಂಗ್/Rating: ತಪ್ಪು ನಿರೂಪಣೆ — *************************************************************** ಸತ್ಯ ಪರಿಶೀಲನೆ ವಿವರಗಳು ಚೀನಾದ ಕ್ಷಿಪಣಿಗಳ ಸಹಾಯದೊಂದಿಗೆ ಪಾಕಿಸ್ತಾನವು ಭಾರತೀಯ ರಫೇಲ್ ಜೆಟ್ ಗಳನ್ನು ಹೊಡೆದುರುಳಿಸಿದೆ ಎಂದು ಚಿತ್ರಿಸುವ ವೀಡಿಯೊವನ್ನು X.comನಲ್ಲಿ ಹಂಚಿಕೊಳ್ಳಲಾಗುತ್ತಿದೆ. ದ ಟೆಲಿಗ್ರಾಫ್ ನ ವರದಿಯನ್ನು ಉಲ್ಲೇಖಿಸಿ, ಈ ಹೇಳಿಕೆಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ವೀಡಿಯೊವನ್ನು ಇಲ್ಲಿ ನೋಡಿ: Indian Fighter Jets ...

Read More »

‘ಭಾರತ-ಪಾಕಿಸ್ತಾನ ಸಂಘರ್ಷ ಅಂಕಿಅಂಶಗಳು’ ಎಂಬ ಸುಳ್ಳು CNN ಇನ್ಫೋಗ್ರಾಫಿಕ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: CNN ಇನ್ಫೋಗ್ರಾಫಿಕ್ ಪಾಕಿಸ್ತಾನ-ಭಾರತ ಸಂಘರ್ಷದಲ್ಲಾದ ನಷ್ಟಗಳನ್ನು ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. CNN ಅಂತಹ ಯಾವುದೇ ಇನ್ಫೋಗ್ರಾಫಿಕ್ ಅನ್ನು ಪೋಸ್ಟ್ ಮಾಡಿಲ್ಲ ಎಂದು ನಿರಾಕರಿಸಿದೆ ಮತ್ತು ಅಂಕಿಅಂಶಗಳು ಅಧಿಕೃತ ಸಂಖ್ಯೆಗಳಿಗೆ ಹೊಂದಿಕೆಯಾಗುವುದಿಲ್ಲ. ರೇಟಿಂಗ್/Rating: Misrepresentation — — ಪಹಲ್ಗಾಮ್ ಸಂಘರ್ಷದ ನಂತರದ ಭಾರತ ಮತ್ತು ಪಾಕಿಸ್ತಾನದ ನಷ್ಟಗಳನ್ನು ಹೋಲಿಸುವ CNN ಗ್ರಾಫಿಕ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಪಾಕಿಸ್ತಾನ “ಗೆದ್ದಿದೆ” ಎಂದು ಹೇಳಲಾಗಿದೆ. ಆ ಹೇಳಿಕೆಯು ಹೀಗಿದೆ: “ಭಾವನೆಗಳನ್ನು ಬದಿಗಿಟ್ಟು ನೋಡಿ, ಇವು ಈ ಸಂಘರ್ಷದ ಬಗೆಗಿನ ನಿಜವಾದ ಕಹಿ ...

Read More »

ವಿಕಿರಣ ಅಪಾಯದೊಂದಿಗೆ ಕಿರಾನಾ ಬೆಟ್ಟಗಳ ಮೇಲೆ ಭಾರತ ದಾಳಿ ಎಂದು ಹಳೆಯ ವೀಡಿಯೊವನ್ನು ಹೊರತರಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಪಾಕಿಸ್ತಾನದ ಕಿರಾನಾ ಹಿಲ್ಸ್ ಮೇಲೆ ಭಾರತದ ಕ್ಷಿಪಣಿ ದಾಳಿಯು ಪರಮಾಣು ವಿಕಿರಣ ಸೋರಿಕೆಗೆ ಕಾರಣವಾಯಿತು ಎಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಯೆಮೆನ್ ಮೇಲೆ ಸೌದಿ ಅರೇಬಿಯಾ ನಡೆಸಿದ ದಾಳಿಯ ನಂತರದ ಈ ವೀಡಿಯೊ ಮೇ 2015 ರದ್ದಾಗಿದೆ. ಪರಮಾಣು ವಿಕಿರಣ ಕುರಿತಾದ ಹೇಳಿಕೆಗಳನ್ನು IAEA ನಿರಾಕರಿಸಿದೆ. ರೇಟಿಂಗ್/Rating: ತಪ್ಪು ನಿರೂಪಣೆ– ಪಾಕಿಸ್ತಾನದ ಕಿರಾನಾ ಬೆಟ್ಟಗಳ ಮೇಲೆ ಸೆರೆಹಿಡಿಯಲಾಗಿರುವ ಭಾರತೀಯ ಸೇನೆ ನಡೆಸಿದ ದಾಳಿ ಎಂಬ ಹೇಳಿಕೆಯೊಂದಿಗೆ ಪ್ರಬಲ ಸ್ಫೋಟವನ್ನು ತೋರಿಸುವ ವೀಡಿಯೊ ಒಂದು ಆನ್‌ಲೈನ್‌ ವೇದಿಕೆಗಳಲ್ಲಿ ಹರಿದಾಡುತ್ತಿದೆ, ಕಿರಾನಾ ಬೆಟ್ಟಗಳ ...

Read More »

ಟರ್ಕಿ ಸರ್ಕಾರವು ಬಹಿಷ್ಕಾರ ಮಾಡಬೇಡಿ ಎಂದು ಭಾರತೀಯ ಪ್ರವಾಸಿಗರನ್ನು ಕೇಳಿಕೊಂಡಿತೇ? ವೈರಲ್ ಆಗಿರುವ ಸುತ್ತೋಲೆ; ಸತ್ಯ ಪರಿಶೀಲನೆ

ಹೇಳಿಕೆ/Claim:  ಟರ್ಕಿ ಸರ್ಕಾರವು ಭಾರತೀಯ ಪ್ರವಾಸಿಗರು ಬಹಿಷ್ಕಾರ ಮಾಡಬಾರದೆಂದು ಕೋರಿ ಹೇಳಿಕೆ ಬಿಡುಗಡೆ ಮಾಡಿದೆ. ಕಡೆನುಡಿ/Conclusion:  ತಪ್ಪು ನಿರೂಪಣೆ. ಟರ್ಕಿಯ ಯಾವುದೇ ಅಧಿಕೃತ ಪ್ರಾಧಿಕಾರವು ಈವರೆಗೆ ಇಂತಹ ಪತ್ರ ಅಥವಾ ಪ್ರಕಟಣೆ ನೀಡಿಲ್ಲ, ಹಾಗಾಗಿ ಈ ಪತ್ರವು ಕೃತ್ರಿಮವಾದ್ದು. ರೇಟಿಂಗ್/Rating: ತಪ್ಪು ನಿರೂಪಣೆ — ಭಾರತೀಯ ಪ್ರವಾಸಿಗರು ಟರ್ಕಿಗೆ ಪ್ರಯಾಣ ಮಾಡುವುದನ್ನು ನಿಲ್ಲಿಸಬಾರದು ಎಂದು ಟರ್ಕಿ ಸರ್ಕಾರ ಕೇಳಿಕೊಂಡಿರುವುದು ಎಂದು ಹೇಳಲಾಗುತ್ತಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪತ್ರವು ಸುತ್ತೋಲೆಯ ರೂಪದಲ್ಲಿದ್ದು, ಇದರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ...

Read More »