ಹೇಳಿಕೆ/Claim:: ವಿಟಮಿನ್ ಡಿ ಕ್ಯಾನ್ಸರ್ ವಿರುದ್ಧದ ಏಕೈಕ ಅತ್ಯಂತ ಪರಿಣಾಮಕಾರಿ ಔಷಧವಾಗಿದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಜೀವಕೋಶಗಳ ಆರೋಗ್ಯದಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆಯಾದರೂ, ಅದು ಕ್ಯಾನ್ಸರ್ ವಿರುದ್ಧದ ಏಕೈಕ ಅತ್ಯಂತ ಪರಿಣಾಮಕಾರಿ ಔಷಧ ಎಂದು ವಿವರಿಸುವುದು ತಪ್ಪು. ರೇಟಿಂಗ್/Rating: ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ವಿಟಮಿನ್ ಡಿ ಕ್ಯಾನ್ಸರ್ ವಿರುದ್ಧ ಅತ್ಯಂತ ಪರಿಣಾಮಕಾರಿ ಔಷಧ ಎಂದು ಹೇಳುವ ಸಾಮಾಜಿಕ ಮಾಧ್ಯಮದ ಹೇಳಿಕೆಯೊಂದು ವೈರಲ್ ಆಗುತ್ತಿದೆ. ...
Read More »Monthly Archives: May 2025
ವಕ್ಫ್ ಮಸೂದೆ ಚರ್ಚೆಯ ಸಮಯದಲ್ಲಿ ರಾಹುಲ್ ಗಾಂಧಿ ಗೈರುಹಾಜರಾಗಿದ್ದರಾ? ಸತ್ಯ ಪರಿಶೀಲನೆ
ಹೇಳಿಕೆ/Claim: ವಕ್ಫ್ ಮಸೂದೆಯ ಚರ್ಚೆಯ ಸಮಯದಲ್ಲಿ ರಾಹುಲ್ ಗಾಂಧಿಯವರು ಗೈರುಹಾಜರಾಗಿದ್ದರು. ಕಡೆನುಡಿ/Conclusion ದಾರಿ ತಪ್ಪಿಸುವ ಸುದ್ದಿ. ವಕ್ಫ್ ಮಸೂದೆಯ ಚರ್ಚೆಯ ಸಮಯದಲ್ಲಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹಾಜರಿದ್ದರು ಮತ್ತು ಮತದಾನಕ್ಕಾಗಿ ತಡರಾತ್ರಿಯವರೆಗೆ ಉಳಿದಿದ್ದರು. ರೇಟಿಂಗ್/Rating: ದಾರಿ ತಪ್ಪಿಸುವ ಸುದ್ದಿ– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಏಪ್ರಿಲ್ 2, 2025 ರ ರಾತ್ರಿ ರಾಹುಲ್ ಗಾಂಧಿಯವರು ಸಂಸತ್ತಿಗೆ ಪ್ರವೇಶಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತಾದ ಚರ್ಚೆಯಲ್ಲಿ ಆತ ...
Read More »‘PM ಕರದಾತಾ ಕಲ್ಯಾಣ ಯೋಜನಾ’ ಎಂಬ ಯೋಜನೆಯನ್ನು ಕೇಂದ್ರವು ತೆರಿಗೆದಾರರಿಗೆ ಬಹುಮಾನರೂಪವಾಗಿ ಪ್ರಾರಂಭಿಸಿದೆಯೇ?
ಹೇಳಿಕೆ/Claim: ತೆರಿಗೆದಾರರಿಗೆ ಬಹುಮಾನರೂಪವಾಗಿ ಭಾರತ ಸರ್ಕಾರವು ‘PM ಕರದಾತ ಕಲ್ಯಾಣ ಯೋಜನೆ’ ಎಂಬ ಯೋಜನೆಯನ್ನು ಪ್ರಾರಂಭಿಸಿದೆ. ಕಡೆನುಡಿ/Conclusion: ತೆರಿಗೆದಾರರಿಗೆ ಬಹುಮಾನರೂಪವಾಗಿ ಭಾರತ ಸರ್ಕಾರ ‘PM ಕರದಾತ ಕಲ್ಯಾಣ ಯೋಜನೆ’ ಎಂಬ ಯಾವುದೇ ಯೋಜನೆಯನ್ನು ಪ್ರಾರಂಭಿಸಿಲ್ಲ. ಈ ಹೇಳಿಕೆ ನೀಡಿರುವ ವೀಡಿಯೊ ಏಪ್ರಿಲ್ ಫೂಲ್ಸ್ ದಿನದಂದು ಮಾಡಲಾದ ತಮಾಷೆಯಾಗಿತ್ತು. ರೇಟಿಂಗ್/Rating: ಸಂಪೂರ್ಣವಾಗಿ ತಪ್ಪು — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ‘PM ಕರದಾತಾ ಕಲ್ಯಾಣ ಯೋಜನಾ’ ಅಡಿಯಲ್ಲಿ ತೆರಿಗೆದಾರರಿಗೆ ದೊರಕುವ ಕೆಲವು ಅನುಕೂಲಗಳನ್ನು ವಿವರಿಸುವ ನಿರೂಪಕರ ...
Read More »ಭಾರತವು ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯಿಂದ ಜಿಪಿಎಸ್ ಆಧಾರಿತ ಟೋಲ್ ಕಡಿತಕ್ಕೆ ಮಾರ್ಪಾಡು ಮಾಡಲಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಭಾರತದಲ್ಲಿ ಮೇ 1, 2025 ರಿಂದ ಫಾಸ್ಟ್‌ಟ್ಯಾಗ್ ನಿಂದ GPS-ಆಧಾರಿತ ಟೋಲ್‌ಗಳಿಗೆ ಮಾರ್ಪಾಡಾಗಲಿದೆ. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. GPS-ಆಧಾರಿತ ವ್ಯವಸ್ಥೆಯ ವಿಷಯವು ಪರಿಗಣನೆಯಲ್ಲಿದೆಯಾದರೂ, ಮೇ 1, 2025 ರಿಂದ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಬದಲಾಯಿಸಲು NHAI ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ– ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪಾವತಿಸಲು ಕಷ್ಟದಾಯಕವಾಗಿರುವ ಮತ್ತು ಅಸ್ಥಿರವೆಂದು ಆರೋಪಿಸಲಾದ ಫಾಸ್ಟ್‌ಟ್ಯಾಗ್ ವ್ಯವಸ್ಥೆಯ ಬದಲಿಯಾಗಿ ಸ್ಯಾಟಲೈಟ್-ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಬೆಂಬಲಿಸುವ ಹಲವಾರು ...
Read More »