ಹೇಳಿಕೆ/Claim: ಚಿತ್ರವು ಭಾರತೀಯರನ್ನು ಯುಎಸ್‌ನಿಂದ ಗ್ವಾಟೆಮಾಲಾಗೆ ಹೇಗೆ ಗಡೀಪಾರು ಮಾಡಲಾಗುತ್ತದೆ ಎಂಬುದನ್ನು ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಚಿತ್ರದಲ್ಲಿ ಭಾರತೀಯರನ್ನು ತೋರಿಸಲಾಗಿಲ್ಲ, ಅದರಲ್ಲಿ ಯುಎಸ್‌ಎ ಇಂದ ಗಡೀಪಾರು ಮಾಡಲಾಗುತ್ತಿರುವ ಇತರ ಅಕ್ರಮ ವಲಸಿಗರನ್ನು ತೋರಿಸುತ್ತದೆ. ರೇಟಿಂಗ್/Rating: : ತಪ್ಪು ನಿರೂಪಣೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಕೈಕೋಳ ಹಾಕಿ ಸರಪಳಿಯಿಂದ ಬಂಧಿಸಿರುವ ಹಲವಾರು ಜನರನ್ನು ಯುದ್ಧ ವಿಮಾನದೊಳಗೆ ಕುಳ್ಳಿರಿಸಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದರೊಂದಿಗೆ ಭಾರತೀಯರನ್ನು ಅಮೆರಿಕದ ಅಧಿಕಾರಿಗಳು ...
Read More »Monthly Archives: March 2025
ಮಹಾ ಕುಂಭಮೇಳದ ಸಮಾರೋಪ ದಿನದಂದು ನಡೆದ ವಾಯು ಪ್ರದರ್ಶನದಲ್ಲಿ ತ್ರಿಶೂಲ ರಚನೆಯ ಚಿತ್ರ ವೈರಲ್ ಆಗಿದೆ; ಸತ್ಯ ಪರಿಶೀಲನೆ
ಹೇಳಿಕೆ/Claim: ಈ ಫೋಟೋ ಫೆಬ್ರವರಿ 26, 2025 ರಂದು ಪ್ರಯಾಗರಾಜದಲ್ಲಿ ಭಾರತೀಯ ವಾಯುಪಡೆಯ ವಿಮಾನಗಳು ರಚಿಸಿದ ತ್ರಿಶೂಲ ರಚನೆಯನ್ನು ತೋರಿಸುತ್ತದೆ. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ಈ ಫೋಟೋ ಫೆಬ್ರವರಿ 26, 2025 ರಂದು ನಡೆದ ಮಹಾ ಕುಂಭಮೇಳದ ಸಮಾರೋಪ ಕಾರ್ಯಕ್ರಮದ್ದಲ್ಲ, ಇದು 2019 ರಿಂದ ಅಂತರ್ಜಾಲದಲ್ಲಿ ಚಾಲ್ತಿಯಲ್ಲಿರುವ ಹಳೆಯ ಚಿತ್ರವಗಿದೆ. ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಫೆಬ್ರವರಿ 26, 2025 ರಂದು ಮಹಾ ಕುಂಭಮೇಳದ ಕೊನೆಯ ...
Read More »2025 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಮೊದಲ ಬಾರಿಗೆ ದೆಹಲಿಯಲ್ಲಿ ಯಮುನಾ ಆರತಿ ಪೂರೈಸಲಾಯಿತು ಎಂದು ಹೇಳುವ ವೀಡಿಯೊ; ಸತ್ಯ-ಪರಿಶೀಲನೆ
ಹೇಳಿಕೆ/Claim: ಇಂದು ಮೊದಲ ಬಾರಿಗೆ ದೆಹಲಿಯಲ್ಲಿ ಯಮುನಾ ಜೀಯವರ ಆರತಿಯನ್ನು ನೋಡಲಾಯಿತು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ವಾಸುದೇವ್ ಘಾಟ್‌ನಲ್ಲಿ ಯಮುನಾ ಆರತಿಯನ್ನು ಮಾರ್ಚ್ 2024 ರಿಂದ ನಿಯಮಿತವಾಗಿ ನಡೆಸಲಾಗುತ್ತಿದೆ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಸುದ್ದಿ —- ******************************************************************* ಫೆಬ್ರವರಿಯಲ್ಲಿ ನಡೆದ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ನಂತರ ದೆಹಲಿಯು ಮೊದಲ ಬಾರಿಗೆ ಯಮುನಾ ಆರತಿಗೆ ಸಾಕ್ಷಿಯಾಯಿತು ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. दिल्ली में आज पहली बार यमुना जी की आरती देखने ...
Read More »ಟ್ರಂಪ್ ಆಡಳಿತವನ್ನು ಟೀಕಿಸುವ ಖಾತೆಗಳನ್ನು ರದ್ದು ಮಾಡುವ ಕುರಿತು X ನಲ್ಲಿ ಮಸ್ಕ್ ಪೋಸ್ಟ್ ಮಾಡಿದ್ದರೇ? ಸತ್ಯ-ಪರಿಶೀಲನೆ
ಹೇಳಿಕೆ/Claim: ಟ್ರಂಪ್ ಆಡಳಿತವನ್ನು ಟೀಕಿಸುವ ಎಲ್ಲಾ ಟ್ವೀಟ್‌ಗಳನ್ನು ಅಮಾನತುಗೊಳಿಸಲಾಗುವುದು ಎಂದು ಎಲಾನ್ ಮಸ್ಕ್ X ನಲ್ಲಿ ಪೋಸ್ಟ್ ಮಾಡಿದರು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ಟ್ರಂಪ್ ಆಡಳಿತವನ್ನು ಟೀಕಿಸುವ X ಖಾತೆಗಳನ್ನು ಅಮಾನತುಗೊಳಿಸಲಾಗುವುದು ಎಂಬ ಪೋಸ್ಟ್ ಅನ್ನು ಎಲಾನ್ ಮಸ್ಕ್ ಹಂಚಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಸುದ್ದಿ– ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಪ್ರತಿಭಟಿಸುವ ಖಾತೆಗಳನ್ನು Xನಿಂದ ರದ್ದುಗೊಳಿಸಲಾಗುವುದು ಎಂದು Xನ ಮಾಲೀಕ ಮತ್ತು ಕೋಟ್ಯಾಧೀಶ ಎಲಾನ್ ಮಸ್ಕ್ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ ಎಂದು ಹೇಳುವ ಪೋಸ್ಟ್ ಅನ್ನು ...
Read More »