ಹೇಳಿಕೆ/Claim: ಭಾರತದ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಅವರಿಗೆ ಟ್ರಂಪ್ ಅವರ ಉದ್ಘಾಟನಾ ಸಮಾರಂಭದಿಂದ ಹೊರಹೋಗುವಂತೆ ಹೇಳಲಾಯಿತು ಎಂದು ವೈರಲ್ ವೀಡಿಯೊ ಹೇಳುತ್ತದೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಮಾಧ್ಯಮದ ಒಬ್ಬ ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದ ಸಮಾರಂಭದ ಅಧಿಕಾರಿಯ ಕೃತ್ಯಗಳನ್ನು ವಿಷಯವಸ್ತುವಾದ ವೀಡಿಯೊದಲ್ಲಿ ತಪ್ಪಾಗಿ ಪ್ರತಿನಿಧಿಸಲಾಗಿದೆ ಮತ್ತು ಆ ಅಧಿಕಾರಿ ಜೈಶಂಕರ್ ಅವರೊಂದಿಗೆ ಮಾತನಾಡಲೇ ಇಲ್ಲ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ 2025ರ ಜನವರಿ 20 ರಂದು 47 ...
Read More »Monthly Archives: February 2025
ವೇದಿಕೆ ಮೇಲೆ ಕುರ್ಚಿ ಎಳೆಯುತ್ತಾ ರಾಹುಲ್ ಗಾಂಧಿ ಖರ್ಗೆಯವರಿಗೆ ಅವಮಾನ ಮಾಡಿದರೇ? ಸತ್ಯ-ಪರಿಶೀಲನೆ
ಹೇಳಿಕೆ/Claim: ಖರ್ಗೆಯವರನ್ನು ರಾಹುಲ್ ಗಾಂಧಿಯವರು ಅವಮಾನಿಸಿದರೆಂದು ವೀಡಿಯೊ ತೋರಿಸುತ್ತದೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ವೀಡಿಯೊ. ಖರ್ಗೆಯವರು ಕುರ್ಚಿಯಿಂದ ಎದ್ದು ಮೈಕ್ ಬಳಿ ಹೋಗಲು ರಾಹುಲ್ ಗಾಂಧಿಯವರು ಸಹಾಯ ಮಾಡುವುದು ಕಂಡುಬರುತ್ತದೆ. ರೇಟಿಂಗ್/Rating: ತಪ್ಪುದಾರಿಗೆಳೆಯುವ ವೀಡಿಯೊ– ************************************************************************ ಸತ್ಯ ಪರಿಶೀಲನೆ ವಿವರಗಳು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಏಳುತ್ತಿರುವಾಗ ರಾಹುಲ್ ಗಾಂಧಿಯವರು ಕುರ್ಚಿಯನ್ನು ಸರಿಮಾಡಿಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೊ “ರಾಹುಲ್ ಗಾಂಧಿ ಖರ್ಗೆಯವರನ್ನು ಅವಮಾನಿಸಿದರು” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. கார்கே அவமதிப்பு நாடு முழுவதும் அதிர்வலை டெல்லி தேர்தல் காங்கிரஸ் சுவாஹா😂 pic.twitter.com/ErzjTWJPoc — ...
Read More »ಹೊಸದಾಗಿ ಘೋಷಿಸಲಾದ 18% ಜಿಎಸ್ಟಿ ಎಲ್ಲಾ ಬಳಸಿದ ಕಾರುಗಳ ಮಾರಾಟಕ್ಕೆ ಅನ್ವಯಿಸುತ್ತದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಎಲ್ಲಾ ಹಳೆಯ ಕಾರುಗಳ ಮಾರಾಟಗಳ ಮೇಲೆ 18% ಜಿಎಸ್ಟಿ ವಿಧಿಸಲಾಗಿದೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ವ್ಯಕ್ತಿಯಿಂದ ವ್ಯಕ್ತಿಗೆ ಹಳೆಯ ಕಾರುಗಳ ಮಾರಾಟದಲ್ಲಿ ಯಾವುದೇ ಜಿಎಸ್ಟಿ ಒಳಪಡುವುದಿಲ್ಲ. ಆದರೆ ಹಳೆಯ ಕಾರುಗಳನ್ನು ಮರುಮಾರಾಟ ಮಾಡುವ ವಿತರಕರು ಅಥವಾ ಸವಕಳಿಯನ್ನು ಪಡೆದವರು ತಮ್ಮ ಹಳೆಯ ಕಾರುಗಳನ್ನು ಮಾರ್ಜಿನ್ನಲ್ಲಿ ಮಾರಾಟ ಮಾಡುವಾಗ 18%ಕ್ಕೆ ಒಳಪಡುತ್ತಾರೆ. ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಹಳೆಯ ಅಥವಾ ...
Read More »ಯುಎಸ್, ಕೆನಡಾ 1.2 ಮಿಲಿಯ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಲಾರಂಭಿಸಿವೆಯೇ? ಸತ್ಯ-ಪರಿಶೀಲನೆ
ಹೇಳಿಕೆ/Claim: 1.2 ಮಿಲಿಯ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡುವ ಯೋಜನೆಯನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ಅನುಮೋದಿಸಿವೆ. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಭಾರತವು ಈಗಾಗಲೇ 18,000 ದಾಖಲೆರಹಿತ ಅಕ್ರಮ ವಲಸಿಗರನ್ನು ಹಿಂದಕ್ಕೆ ಕರೆದುಕೊಳ್ಳಲು ಒಪ್ಪಿಕೊಂಡಿದೆ ಆದರೆ ಯುಎಸ್ ಮತ್ತು ಕೆನಡಾದಿಂದ ಹಿಂದಿರುಗಿಸಲಾಗುತ್ತಿರುವ 1.2 ಮಿಲಿಯ ಅಕ್ರಮ ವಲಸಿಗರ ಬಗ್ಗೆ ಯಾವುದೇ ಅಧಿಕೃತ ಅಂಕಿ ಅಂಶಗಳಿಲ್ಲ. ರೇಟಿಂಗ್: ತಪ್ಪುದಾರಿಗೆಳೆಯುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ 1.2 ಮಿಲಿಯ ...
Read More »ಮನಮೋಹನ್ ಸಿಂಗ್ ರವರ ನಿಧನದ ನಂತರ ಗಾಂಧಿ ಕುಟುಂಬವು ವಿಯೆಟ್ನಾಂನಲ್ಲಿ ಊಟ ಮಾಡುತ್ತಿದೆಯೇ? ಸತ್ಯ-ಪರಿಶೀಲನೆ
ಹೇಳಿಕೆ/Claim: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ನಿಧನದ ನಂತರ ಗಾಂಧಿ ಕುಟುಂಬವು ವಿಯೆಟ್ನಾಂನಲ್ಲಿ ಊಟ ಮಾಡುತ್ತಿದೆ ಎಂದು ಚಿತ್ರ ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ – ಗಾಂಧಿ ಕುಟುಂಬವು ಒಟ್ಟಿಗೆ ಊಟ ಮಾಡುತ್ತಿರುವ ವೈರಲ್ ಚಿತ್ರವನ್ನು ನವದೆಹಲಿಯ ಕ್ವಾಲಿಟಿ ರೆಸ್ಟೋರೆಂಟ್ನಲ್ಲಿ ಡಿಸೆಂಬರ್ 22, 2024 ರಂದು ತೆಗೆಯಲಾಗಿದೆ ಮತ್ತು ನಾಲ್ಕು ದಿನಗಳ ನಂತರ ಮನಮೋಹನ್ ಸಿಂಗ್ ಅವರ ಮರಣದ ನಂತರ ವಿಯೆಟ್ನಾಂನಲ್ಲಿ ಅಲ್ಲ. ರೇಟಿಂಗ್/Rating: ತಪ್ಪು ನಿರೂಪಣೆ— ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ...
Read More »ಜನ್ಮಸಿದ್ಧ ಹಕ್ಕಿನ ಕುರಿತ ಟ್ರಂಪ್ ರವರ ಆದೇಶದ ನಂತರ ಉಷಾ ವಾನ್ಸ್ ಅವರ ಪೌರತ್ವವನ್ನು ಹಿಂತೆಗೆದುಕೊಳ್ಳಲಾಗುವುದೇ? ಸತ್ಯ-ಪರಿಶೀಲನೆ
ಹೇಳಿಕೆ/Claim: ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರವರ ಪತ್ನಿ ಉಷಾ ರವರ ಜನನದ ಸಮಯದಲ್ಲಿ ಆಕೆಯ ಪೋಷಕರು ಯುಎಸ್ ಪ್ರಜೆಗಳಾಗಿರದ ಕಾರಣ ಅ ಅಕೆಯ ಪೌರತ್ವವನ್ನು ಹಿಂಪಡೆಯಲಾಗುವುದು. ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಜನ್ಮಸಿದ್ಧ ಪೌರತ್ವದ ಮೇಲಿನ ಕಾರ್ಯನಿರ್ವಾಹಕ ಆದೇಶವು ಭವಿಷ್ಯದರ್ಶಿ, ಅದು ಕಳೆದುಹೋದದ್ದಕ್ಕೆ ಅನ್ವಯವಾದುವಂತಹದ್ದಲ್ಲ. ರೇಟಿಂಗ್: ತಪ್ಪುದಾರಿಗೆಳೆಯುವ ಹೇಳಿಕೆ — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಸತ್ಯ ಪರಿಶೀಲನೆ ವಿವರಗಳು ಯುಎಸ್ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರವರು ಜನ್ಮಸಿದ್ಧ ಪೌರತ್ವಕ್ಕೆ ಸಂಬಂಧಿತ ಕಾರ್ಯನಿರ್ವಾಹಕ ಆದೇಶಕ್ಕೆ ...
Read More »ಕೇಂದ್ರ ಸರ್ಕಾರವು ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ಅಂತಹ ಯಾವುದೇ ಪ್ರಸ್ತಾವನೆ ಇಲ್ಲವೆಂದು ಮತ್ತು ಆ ಹೇಳಿಕೆಯು ಸುಳ್ಳು ಎಂದು ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ ಸ್ಪಷ್ಟಪಡಿಸಿದೆ . ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷದಿಂದ 62 ಕ್ಕೆ ಹೆಚ್ಚಿಸಲು ...
Read More »ಗೌತಮ್ ಅದಾನಿ ಯುಎಸ್ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾರೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim:ಯುಎಸ್ ಅಧಿಕಾರಿಗಳು ಅದಾನಿ ಗ್ರೂಪ್ ಅಧ್ಯಕ್ಷರಾದ ಗೌತಮ್ ಅದಾನಿಯವರನ್ನು ಬಂಧಿಸುತ್ತಿರುವುದನ್ನು ಚಿತ್ರವು ತೋರಿಸುತ್ತದೆ. ಕಡೆನುಡಿ/Conclusion: ತಪ್ಪು ನಿರೂಪಣೆ. ಹೇಳಿಕೆಯಂತೆ, ಅದಾನಿಯವರನ್ನು ಬಂಧಿಸಲಾಗಿಲ್ಲ. ಈ ಚಿತ್ರವು AI- ರಚಿತವಾಗಿದೆ. ರೇಟಿಂಗ್/Rating: ತಪ್ಪು ನಿರೂಪಣೆ. — ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ. ಅಥವಾ ಕೆಳಗಿನ ಲೇಖನವನ್ನು ಓದಿ. ************************************************************************ ಬುಧವಾರದಂದು ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ನಿಂದ $250 ಮಿಲಿಯ ಲಂಚದ ಯೋಜನೆಯಲ್ಲಿ ಅದಾನಿ ಸಮೂಹದ ಅಧ್ಯಕ್ಷರಾದ ಗೌತಮ್ ಅದಾನಿಯ ಮೇಲೆ ದೋಷಾರೋಪಣೆ ಮಾಡಲಾಗಿರುವ ವಿಷಯ ದೊಡ್ಡ ಸುದ್ದಿಯಾದ ನಂತರವೇ, ...
Read More »
Digiteye Kannada Fact Checkers