ಹೇಳಿಕೆ/Claim: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತೀಯ ಸಂವಿಧಾನದ ಪ್ರತಿಯನ್ನಲ್ಲ, ಚೀನಾದ ಸಂವಿಧಾನವನ್ನು ಹಿಡಿದಿದ್ದಾರೆ. ಕಡೆನುಡಿ/Conclusion: ಹೇಳಿಕೆ ತಪ್ಪು. ರಾಹುಲ್ ಗಾಂಧಿಯವರು ಭಾರತದ ಸಂವಿಧಾನದ ಗೋಪಾಲ್ ಸಂಕರನಾರಾಯಣನ್ ರವರ (ಇಬಿಸಿ ಪ್ರಕಟಿತ) ಕೆಂಪು (ಕೋಟ್ ಪಾಕೆಟ್) ಆವೃತ್ತಿಯನ್ನು ಹೊಂದಿದ್ದಾರೆಯೇ ಹೊರತು ಚೀನಾದ ಸಂವಿಧಾನವನ್ನಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು— ಸತ್ಯ ಪರಿಶೀಲನೆ ವಿವರಗಳು ಇತ್ತೀಚಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾರತದ ಸಂವಿಧಾನದ ಕೆಂಪು ಬಣ್ಣದ ಪ್ರತಿಯನ್ನು ಪ್ರದರ್ಶಿಸುತ್ತಿರುವ ಚಿತ್ರವು ಅವರ ಅನೇಕ ರ‍್ಯಾಲಿಗಳಲ್ಲಿ ಕಂಡುಬಂದಿದೆ, ಅವರ ವಿರೋಧಿಗಳು ಅದು ಚೀನಾದ ಸಂವಿಧಾನದ ಪ್ರತಿ ಮತ್ತು ...
Read More »Author Archives: admin
ವಾರಣಾಸಿಯಲ್ಲಿ ನೋಂದಾಯಿತ ಮತದಾರರಿಗಿಂತ ಹೆಚ್ಚು ಮತಗಳು ಇವಿಎಂಗಳಲ್ಲಿ ಹಾಕಲಾದವೇ? ವೀಡಿಯೊದೊಂದಿಗೆ ಸತ್ಯ ಪರಿಶೀಲನೆ
ಹೇಳಿಕೆ/Claim: ವಾರಣಾಸಿ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಎಣಿಕೆ ಮಾಡಿದ ಒಟ್ಟು ಮತಗಳು ಒಟ್ಟು ಚಲಾವಣೆಯಾದ ಮತಗಳನ್ನು ಮೀರಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ಹೇಳುತ್ತಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. 2019ರಲ್ಲಾಗಲೀ 2024ರಲ್ಲಾಗಲೀ ವಾರಣಾಸಿಯಲ್ಲಿ ಮೋದಿಗೆ ಹಾಕಲಾದ ಮತಗಳು ಒಟ್ಟು ಮತದಾರರ ಸಂಖ್ಯೆಯನ್ನು ಮೀರಿಲ್ಲ. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಗೆ ಸ್ಪರ್ಧಿಸಿದ್ದ ವಾರಣಾಸಿಯಲ್ಲಿ ಇವಿಎಂಗಳಲ್ಲಿ (ವಿದ್ಯುನ್ಮಾನ ಮತಯಂತ್ರ) ಚಲಾವಣೆಯಾದ ಮತಗಳಿಗಿಂತ ಹೆಚ್ಚು ಮತಗಳು ಮೋದಿಯವರಿಗಾಗಿ ಬಿದ್ದಿವೆ ಎಂಬ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. वाराणसी में ...
Read More »ಪ್ರತಿಭಟನೆಯ ನಡುವೆಯೂ ಡಿಎಂಕೆ ಸರ್ಕಾರ ಗಣೇಶ ಮಂದಿರವನ್ನು ಕೆಡವಿದೆಯೇ? ವೀಡಿಯೋದೊಂದಿಗೆ ಸತ್ಯ ಪರಿಶೀಲನೆ
ಹೇಳಿಕೆ/Claim: ವ್ಯಾಪಕ ಪ್ರತಿಭಟನೆಯ ಹೊರತಾಗಿಯೂ ತಮಿಳುನಾಡಿನ DMK ಸರ್ಕಾರವು ಗಣೇಶ ದೇವಸ್ಥಾನವನ್ನು ಕೆಡವಿದೆ ಎಂಬ ಹೇಳಿಕೆಯೊಂದಿಗೆ ದೇವಾಲಯವನ್ನು ಕೆಡವುತ್ತಿರುವ ವೀಡಿಯೊವನ್ನು ತೋರಿಸಲಾಗುತ್ತಿದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿರುವ ನಾಲ್ಕು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ಕಲ್ಲಲುರಿಚಿಯಲ್ಲಿ ನೀರಾವರಿ ಕಾಲುವೆಯನ್ನು ಅತಿಕ್ರಮಿಸಿದ್ದ 36 ಕಟ್ಟಡಗಳನ್ನು ಕೆಡವುವ ಕಾರ್ಯಾಚರಣೆಯ ಭಾಗವಾಗಿ ಪುರಸಭೆಯ ಅಧಿಕಾರಿಗಳು ದೇವಾಲಯವದ ಕೆಡವುವಿಕೆಯನ್ನು ಆರಂಭಿಸಿದರು. ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ– ಸತ್ಯ ಪರಿಶೀಲನೆ ವಿವರಗಳು ವ್ಯಾಪಕ ವಿರೋಧದ ಹೊರತಾಗಿಯೂ ತಮಿಳುನಾಡಿನ ಡಿಎಂಕೆ ಸರ್ಕಾರವು ಗಣಪತಿ ದೇವಾಲಯವನ್ನು ಕೆಡವಿದೆ ಎಂಬ ಹೇಳಿಕೆಯೊಂದಿಗೆ ರಸ್ತೆ ...
Read More »ಚುನಾವಣಾ ಫಲಿತಾಂಶದ ಮರುದಿನ, ಜೂನ್ 5, 2024 ರಂದು ರಾಹುಲ್ ಗಾಂಧಿ ಬ್ಯಾಂಕಾಕ್‌ಗೆ ಟಿಕೆಟ್ ಕಾಯ್ದಿರಿಸಿದ್ದಾರೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಜೂನ್ 5, 2024 ರಂದು ರಾಹುಲ್ ಗಾಂಧಿಯವರು ದೇಶದಿಂದ ಓಡಿಹೋಗುವುದನ್ನು ಬೋರ್ಡಿಂಗ್ ಪಾಸ್ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಟಿಕೆಟ್ ಅನ್ನು ಮಾರ್ಫ್ ಮಾಡಲಾಗಿದೆ, ಡಿಜಿಟಲ್ ಮಾಧ್ಯಮವನ್ನು ಬಳಸಿ ಮಾರ್ಪಡಿಸಲಾಗಿದೆ ಮತ್ತು ಏರ್‌ಲೈನ್‌ಗಳು ಬಳಸುವ PDF417 ಬಾರ್‌ಕೋಡ್ ಅನ್ನು ಇದು ಹೊಂದಿಲ್ಲ. ರೇಟಿಂಗ್: ಸಂಪೂರ್ಣವಾಗಿ ತಪ್ಪು — ಸತ್ಯ ಪರಿಶೀಲನೆ ವಿವರಗಳು ಭಾರತದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಭಾರಿ ಬಹುಮತ ಪಡೆಯುವುದೆಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೆಸರಿನಲ್ಲಿರುವ ವಿಸ್ತಾರಾ ವಿಮಾನದ ಬೋರ್ಡಿಂಗ್ ಪಾಸ್ ...
Read More »ಲದಾಖ್‌ನ ಪರಿಸರವಾದಿ ಸೋನಮ್ ವಾಂಗ್‌ಚುಕ್ ಕಾಶ್ಮೀರಕ್ಕಾಗಿ ಜನಾಭಿಪ್ರಾಯ ಸಂಗ್ರಹಕ್ಕೆ ಬೇಡಿಕೆ ಇಟ್ಟಿದ್ದಾರಾ? ಸತ್ಯ ಪರಿಶೀಲನೆ
ಹೇಳಿಕೆ/Claim:ಲದಾಖ್‌ನ ಪರಿಸರವಾದಿ ಸೋನಮ್ ವಾಂಗ್‌ಚುಕ್ ರವರು ಕಾಶ್ಮೀರಕ್ಕಾಗಿ ಜನಾಭಿಪ್ರಾಯ ಸಂಗ್ರಹಣೆ ಒತ್ತಾಯಿಸುತ್ತಿರುವುದನ್ನು ವೀಡಿಯೊ ಕ್ಲಿಪ್ ತೋರಿಸುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಕಾರ್ಗಿಲ್ ಕುರಿತು ಪರಿಸರವಾದಿ ಸೋನಮ್ ವಾಂಗ್ಚುಕ್ ರವರ ಹೇಳಿಕೆಯನ್ನು ತಿರುಚಿ ಸಂದರ್ಭಕ್ಕೆ ವಿಪರೀತವಾಗಿ ಹಂಚಿಕೊಳ್ಳಲಾಗಿದೆ. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು: ಲಡಾಖ್ ಪರಿಸರವಾದಿ ಸೋನಮ್ ವಾಂಗ್‌ಚುಕ್ ಅವರು ಕಾಶ್ಮೀರಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸಲು ಒತ್ತಾಯಿಸುತ್ತಿದ್ದಾರೆ ಎನ್ನುವ ಒಂದು ವೀಡಿಯೊ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋನಮ್ ವಾಂಗ್‌ಚುಕ್, “ಜನಮತಗಣನೆಗಳು ಮತ್ತು ಜನಾಭಿಪ್ರಾಯ ಸಂಗ್ರಹಣೆಗಳು ನಡೆಯಬೇಕು ಎಂಬ ಮಾತುಗಳನ್ನು ನೀವು ಕೇಳಿರಬಹುದು, ಎಲ್ಲರೂ ...
Read More »ನಾಳೆಯಿಂದ ಉಚಿತ ವಿದ್ಯುತ್ ಅನುದಾನ ನಿಲ್ಲುತ್ತದೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರಾ? ಸತ್ಯ ಪರಿಶೀಲನೆ
ಹೇಳಿಕೆ/Claim: ದೆಹಲಿ ಸಚಿವೆ ಅತಿಶಿಯವರ ವೀಡಿಯೊ ಕ್ಲಿಪ್ ನಲ್ಲಿ ಆಕೆ ದೆಹಲಿಯ ವಿದ್ಯುತ್ ಅನುದಾನವು ನಾಳೆಯಿಂದ (ಮೇ 23, 2024) ನಿಲ್ಲುತ್ತದೆ ಎಂದು ಹೇಳುತ್ತಿರುವುದನ್ನು ತೋರಿಸುತ್ತದೆ. ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಸಚಿವೆ ಅತಿಶಿಯವರ ಏಪ್ರಿಲ್ 2023 ರ ಹಳೆಯ ವೀಡಿಯೊವನ್ನು ಇತ್ತೀಚಿನದು ಎಂದು ಹಂಚಿಕೊಳ್ಳಲಾಗುತ್ತಿದೆ. ತದ್ವಿರುದ್ಧವಾಗಿ, ಇತ್ತೀಚಿನ ಅಧಿಕೃತ ದೃಢೀಕರಣದ ಅನುಸಾರ ಉಚಿತ ವಿದ್ಯುತ್ ಅನುದಾನವು 2025 ರವರೆಗೆ ಮುಂದುವರಿಯಲಿದೆ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು: ಶನಿವಾರ, ಮೇ 25, 2024 ರಂದು ದೆಹಲಿಯಲ್ಲಿ ಏಳು ಲೋಕಸಭಾ ಸ್ಥಾನಗಳಿಗಾಗಿ ...
Read More »ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ
ಹೇಳಿಕೆ/Claim: ಕೀಟನಾಶಕಗಳ ಬಳಕೆಯ ಕಾರಣದಿಂದ ಹಲವಾರು ದೇಶಗಳು ಭಾರತದಿಂದ ತರಕಾರಿಗಳನ್ನು ನಿಷೇಧಿಸಿವೆ ಎಂದು ಪತ್ರಿಕಾ ಕ್ಲಿಪ್ಪಿಂಗ್ ಹೇಳುತ್ತದೆ. ಕಡೆನುಡಿ/Conclusion: ಹೇಳಿಕೆ ಸುಳ್ಳು. ಈ ಪತ್ರಿಕಾ ಕ್ಲಿಪ್ಪಿಂಗ್ 2015ರದ್ದು, ಇದು ದೆಹಲಿ ಉಚ್ಚ ನ್ಯಾಯಾಲಯವು ಕೀಟನಾಶಕಗಳ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದ ಸುದ್ದಿ, ಇದು ಇತ್ತೀಚಿನದ್ದಲ್ಲ. ರೇಟಿಂಗ್: ದಾರಿತಪ್ಪಿಸುವ ಸುದ್ದಿ — ಸತ್ಯ ಪರಿಶೀಲನೆ ವಿವರಗಳು: ಕೀಟನಾಶಕಗಳ ಕಾರಣದಿಂದಾಗಿ ಹಲವಾರು ದೇಶಗಳು ಭಾರತದಿಂದ ಬರುವ ತರಕಾರಿಗಳನ್ನು ನಿಷೇಧಿಸಿವೆ ಎನ್ನುವ ಪತ್ರಿಕಾ ಸುದ್ದಿಯ ಕ್ಲಿಪ್ಪಿಂಗ್ ಅನ್ನು ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆಹಾರಪದಾರ್ಥಗಳ ಕೃಷಿಯಲ್ಲಿ ಅತಿಯಾದ ಕೀಟನಾಶಕಗಳ ಬಳಕೆಯನ್ನು ಸರ್ಕಾರವು ...
Read More »ಮೋ ದಿ ಮತ್ತೊ ಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ರಾಹುಲ್ ಗಾಂಧಿಯವರು ಹೇ ಳಿದರೇ ? ಸತ್ಯ ಪರಿಶೀ ಲನೆ
ಹೇಳಿಕೆ/Claim: ಮೋ ದಿ ಮತ್ತೊ ಮ್ಮೆ ಪ್ರಧಾನಿಯಾಗಲು ರಾಹುಲ್ ಗಾಂಧಿ ಹೇ ಳುತ್ತಿರುವುದನ್ನು ವೀ ಡಿಯೊತೋ ರಿಸುತ್ತದೆ. ಕಡೆನುಡಿ/Conclusion:ಹೇ ಳಿಕೆ ಸುಳ್ಳು. ಮೋ ದಿಯವರು ಮತ್ತೊ ಮ್ಮೆ ಪ್ರಧಾನಿಯಾಗುತ್ತಾರೆ ಎಂದು ರಾಹುಲ್ ಗಾಂಧಿಯವರ ಹೇ ಳಿಕೆಯನ್ನು ತೋ ರಿಸುವಂತೆ ಧ್ವನಿಯನ್ನು ಬದಲಾಯಿಸಲಾಗಿದೆ. ರೇಟಿಂಗ್: ಸಂಪೂರ್ಣವಾಗಿ ತಪ್ಪು — ಸತ್ಯ ಪರಿಶೀಲನೆ ವಿವರಗಳು: ನರೇಂದ್ರ ಮೋ ದಿಯವರು ಮತ್ತೊ ಮ್ಮೆ ಭಾರತದ ಪ್ರಧಾನಿಯಾಗಲಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಸಾರ್ವ ಜನಿಕ ರ್‍ಯಾ ಲಿಯೊಂದರಲ್ಲಿ ಹೇ ಳುತ್ತಿರುವ ಉತ್ತೇಜನಾತ್ಮಕ ಮತ್ತು ವಿಚಾರಹೀ ...
Read More »ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ವಾಯನಾಡಿನ ಸೀ ತಾರಾಮ ದೇ ವಸ್ಥಾನವನ್ನು ಮಾಂಸದಂಗಡಿ ಮಾಡಿದರೇ ? ಸತ್ಯ ಪರಿಶೀ ಲನೆ
ಹೇಳಿಕೆ/Claim: ಕೇ ರಳದ ವಾಯನಾಡಿನಲ್ಲಿರುವ ಸೀ ತಾ ರಾಮ ಮಂದಿರದಲ್ಲಿ ಕೋ ಳಿ ಅಂಗಡಿ ಇದ್ದು, ಅದನ್ನು ರಾಹುಲ್ ಗಾಂಧಿ ಉದ್ಘಾ ಟಿಸಿದ್ದಾರೆ. ಕಡೆನುಡಿ/Conclusion: ಈ ಹೇ ಳಿಕೆ ಸುಳ್ಳು. ಪಾಕಿಸ್ತಾನದಲ್ಲಿರುವ ಐತಿಹಾಸಿಕ ಹಿಂದೂ ದೇ ವಾಲಯವನ್ನು ಅಪವಿತ್ರಗೊ ಳಿಸಿ ಕೋ ಳಿ ಅಂಗಡಿಯನ್ನಾಗಿ ಪರಿವರ್ತಿ ಸಿದ ಸ್ಥಿತಿಯನ್ನು ಈ ವೀ ಡಿಯೊಚಿತ್ರಿಸುತ್ತದೆ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ರವರು ಕೇ ರಳದ ವಾಯನಾಡಿನಲ್ಲಿರುವ ಹಿಂದು ದೇ ವಸ್ಥಾನವಾದ ಶ್ರ ೀ ಸೀ ...
Read More »ಬಿಜೆಪಿ ಲೋ ಕಸಭಾ ಚುನಾವಣೆಯಲ್ಲಿ 272ಕ್ಕೂ ಹೆಚ್ಚು ಸ್ಥಾನಗಳಿಗಾಗಿ ಸ್ಪರ್ಧಿ ಸಿದ ಏಕೈ ಕ ಪಕ್ಷವೇ ಮಾತ್ರವೇ ? ಸತ್ಯ ಪರಿಶೀ ಲನೆ
ಹೇಳಿಕೆ/Claim: ಕೇಂದ್ರದಲ್ಲಿ ಸ್ವತಂತ್ರವಾಗಿ ಸರ್ಕಾ ರ ರಚಿಸಲು ಅಗತ್ಯವಿರುವ 272 ಸ್ಥಾನಗಳಿಗಾಗಿ ಬಿಜೆಪಿ ಹೊ ರತುಪಡಿಸಿ ಬೇ ರೆ ಯಾವುದೇ ಪಕ್ಷವು ಸ್ಪರ್ಧಿ ಸುತ್ತಿಲ್ಲ. ಕಡೆನುಡಿ/Conclusion: 2024 ರ ಲೋ ಕಸಭಾ ಚುನಾವಣಾ ಸ್ಪರ್ಧೆ ಯಲ್ಲಿ ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಕೂಡ 328ಕ್ಕೂ ಹೆಚ್ಚಿನ ಅಭ್ಯರ್ಥಿ ಗಳನ್ನು ಕಣಕ್ಕಿ ಳಿಸಿದೆ. ರೇಟಿಂಗ್: ತಪ್ಪು ನಿರೂಪಣೆ— ಸತ್ಯ ಪರಿಶೀಲನೆ ವಿವರಗಳು: ಚುನಾವಣೆಯ ಕಾವು ಹೆಚ್ಚುತ್ತಿರುವಂತೆಯೇ , ಎಲ್ಲಾ ರಾಜಕೀ ಯ ಪಕ್ಷಗಳು ಹಲವಾರು ಹೇ ಳಿಕೆಗಳು ಮತ್ತು ಪ್ರತಿವಾದಗಳ ವಿನಿಮಯ ನಡೆಸುತ್ತಿವೆ. ಅಂತಹ ಒಂದು ಸಂದರ್ಭ ...
Read More »